Home 2023 May

Monthly Archives: May 2023

ಮೇ.30 ರಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಜಿಲ್ಲೆಗೆ ಆಗಮನ; ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕ ಭೇಟಿ

ಧಾರವಾಡ: ಮೇ.29: ರಾಜ್ಯಸರ್ಕಾರದ ನೂತನ ಕಾರ್ಮಿಕ ಸಚಿವರಾಗಿರುವ ಮತ್ತು ಜಿಲ್ಲೆಯ ಕಲಘಟಗಿ ಮತಕ್ಷೇತ್ರದ ಶಾಸಕರಾಗಿರುವ ಸಂತೋಷ ಎಸ್.ಲಾಡ್ ಅವರು ಮೇ. 30 ಮತ್ತು 31 ರಂದು ಧಾರವಾಡ ಜಿಲ್ಲೆಗೆ ಭೇಟಿ...

ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

ಶಿವಮೊಗ್ಗ, ಮೇ 29 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿ...

ಪೌಷ್ಟಿಕತೆ ಕಡೆಗೆ ಅಪೌಷ್ಟಿಕ ಮಕ್ಕಳ ಆರೋಗ್ಯ, ಸಮಾದಾನ ತಂದಿದೆ; ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಅಭಿಮತ,

ಸಂಡೂರು ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಯಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಬಾಲ ಚೈತನ್ಯ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ...

ಅಭಿವೃದ್ಧಿ ಕಾಣದ ತಾಲೂಕು ಕೊಟ್ಟೂರುಗೆ ಸಿಗುವುದೇ ಪದವಿ ಕಾಲೇಜು,ಕನಸು ನನಸಾಗುವುದೇ..?

ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸುಕ್ಷೇತ್ರ ಕೊಟ್ಟೂರು ತಾಲೂಕು ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಧಾರ್ಮಿಕ ಕ್ಷೇತ್ರ ಹಿನ್ನೆಲೆಯುಳ್ಳ ಶಿಕ್ಷಣ ಕಾಶಿ ಎಂದರೆ ತಪ್ಪಾಗಲಾರದು.

ಹರಿ ಇಲ್ಲದ ಸಂಪುಟದಲ್ಲಿ ಶಿವನ ಪವರ್ರು ಕಡಿಮೆ

ಕಳೆದ ವಾರ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಲು ದಿಲ್ಲಿಗೆ ಹೋಗಿದ್ದ ಸಿದ್ಧರಾಮಯ್ಯ ನೆಮ್ಮದಿಯಿಂದ ವಾಪಸ್ಸಾದರಂತೆ.ಅವರ ನೆಮ್ಮದಿಗೆ ಸಚಿವ ಸಂಪುಟದ ಸ್ವರೂಪ ಕಾರಣವಲ್ಲ,ಬದಲಿಗೆ ತಮಗೆ ಪ್ರಬಲ ಪ್ರತಿರೋಧ ಒಡ್ಡಬಲ್ಲ ಒಬ್ಬ ನಾಯಕ...

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಒತ್ತಾಯ- ಮೋಹನ್ ಕುಮಾರ್ ದಾನಪ್ಪ!

ಕಂಪ್ಲಿ: ಮೇ 28, ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನ ಸಭಾ ಕ್ಷೇತ್ರಕ್ಕೆ 2 ನೇ ಬಾರಿಗೆ ಅತ್ಯಂತ ಬಹುಮತದಿಂದ ಆಯ್ಕೆಗೊಂಡ ಶಾಸಕರಾದ ಜೆ.ಎನ್.ಗಣೇಶ್ ರವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ...

ಕಿಶೋರಿಯರಿಗೆ ಋತುಚಕ್ರ ನೈರ್ಮಲ್ಯದ ಅರಿವಿನ ಆವಶ್ಯಕತೆ ಇದೆ; ಪುರಸಭೆ ಸದಸ್ಯೆ ರೇಖಾ ಡಿ. ಮಂಜುನಾಥ,

ಸಂಡೂರು: ಮೇ: 27:ತಾಲೂಕಿನ ಕುರೇಕುಪ್ಪ ಗ್ರಾಮದ ನಾಲ್ಕನೇ ವಾರ್ಡಿನಲ್ಲಿ " ವಿಶ್ವ ಋತುಚಕ್ರ ನೈರ್ಮಲ್ಯ ದಿನ-2023" ರ ಅಂಗವಾಗಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಋತುಚಕ್ರ ಮತ್ತು ವೈಯುಕ್ತಿಕ ಶುಚಿತ್ವ ಕುರಿತು...

ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಪ್ರತಿಸ್ಪರ್ಧಿಯಾಗಿ ಶಿಕ್ಷಣದಲ್ಲಿ ಮುನ್ನುಗ್ಗುತ್ತಿದೆ “ಕೊಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜ್”

ಕೊಟ್ಟೂರು :ಮೇ:26:- ಪಟ್ಟಣದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣಕ್ಕೆ, ಪ್ರತಿಸ್ಪರ್ಧಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ,ಭವಿಷ್ಯದ ಬದುಕಿಗೆ ಬೇಕಾದ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ, ಹೆಚ್ಚಿನ ಸಂಖ್ಯೆಯ...

ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಕೃಡಿಕರಿಸಿರುವರೇ..!

ಕೊಟ್ಟೂರು: ಕರ್ನಾಟಕದಲ್ಲಿ ಇದೀಗ ಬಿಟ್ಟಿ ಭಾಗ್ಯಗಳು ಹೆಚ್ಚಾಗಿರುವುದರಿಂದ ವರ ರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕರನ್ನು ಯಾವುದೇ ಸಂಬಂಧ ಪಟ್ಟ ಇಲಾಖೆಗಳು ಪರಿಶೀಲಿಸಿಲ್ಲ ಎಂದು ಆರ್ ಟಿ ಐ ಕಾರ್ಯಕರ್ತರು ಆರೋಪಿಸಿದ್ದಾರೆ.

HOT NEWS

error: Content is protected !!