Home 2023

Yearly Archives: 2023

ಕುಷ್ಠರೋಗವನ್ನು ಇತಿಹಾಸವಾಗಿಸಲು ಸರ್ವರೂ ಕೈ ಜೋಡಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

0
ಸಂಡೂರು: ಜ:30: ಕುಷ್ಠರೋಗವನ್ನು ಇತಿಹಾಸವಾಗಿಸಲು ಸರ್ವರೂ ಕೈಜೋಡಿಸಿ; ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅವರು ಹೇಳಿದರು.ತಾಲೂಕಿನ ವಡ್ಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಕುಷ್ಠರೋಗ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆ...

ಬೆಂಬಲ ಬೆಲೆ ಘೋಷಣೆ, ರೈತರುಸದುಪಯೋಗಪಡಿಸಿಕೊಳ್ಳಿ ; ಎಪಿಎಂಸಿ ಅಧ್ಯಕ್ಷ ಉಮೇಶ್ ಪೂಜಾರ

0
ಕೊಟ್ಟೂರು:ಜ:29:- ಸರ್ಕಾರದ ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದೊಂದಿಗೆ ಕೊಟ್ಟೂರಿನ ಎಪಿಎಂಸಿ ಪ್ರಾಂಗಣದಲ್ಲಿ ಭಾನುವಾರದಂದು ರಾಗಿ ಖರೀದಿ ಕೇಂದ್ರವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್...

ಮ್ಯಾಸರಹಟ್ಟಿ ಗ್ರಾಮದಲ್ಲಿ ವಿಜೃಂಭಣೆಯಿಂದ ಗುಡಿ ತುಂಬಿದ ಪಾದಿನಾನ್ ದೇವರು

0
ಚಿತ್ರದುರ್ಗ:ಜ:29:-ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ಮ್ಯಾಸರಟ್ಟಿ ಗ್ರಾಮದಲ್ಲಿ ವಿಜೃಂಭಣೆಯಿಂದ ಗುಡಿ ತುಂಬಿದ ಪದಿನಾಲ್ದೇವರು ಸರಿ ಸುಮಾರು 8000 ಜನ ಈ ದೇವರಿಗೆ ಸೇರಿದ ಭಕ್ತರಿದ್ದು ಬರೀ ಹೆಣ್ಣು ಮಕ್ಕಳೇ ಇದರಲ್ಲಿ ಮುಖ್ಯವಾಗಿರುತ್ತಾರೆ, ಅವರು...

ಗಲಭೆ ಪೀಡಿತ ಕಾಳಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ.

0
ಕೊಟ್ಟೂರು:ಜ:29:-ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಶನಿವಾರ ಸಂಜೆ ತರಳಬಾಳು ಹುಣ್ಣಿಮೆ ಮಹೋತ್ಸವದ ಬೈಕ್ ರ‍್ಯಾಲಿ ಸಂದರ್ಭದಲ್ಲಿ ಕಾಳಾಪುರ ಕ್ರಾಸ್‌ನಲ್ಲಿ ಉಂಟಾಗಿದ್ದ ಗಲಾಟೆ ಹಿನ್ನಲೆಯಲ್ಲಿ, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

0
ಕೊಟ್ಟೂರು: ತಾಲೂಕಿನಲ್ಲಿ ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ ಹಿಂದಿನಿಂದಲೂ ವೈರುಧ್ಯ ಇದೆ ಎನ್ನಲಾಗುತ್ತಿದೆ. ಕೊಟ್ಟೂರು ಪಟ್ಟಣದಲ್ಲಿ...

ಬಳ್ಳಾರಿಯಿಂದ ಬೆಂಗಳೂರಿಗೆ ವಕೀಲರಿಂದ “ವಕೀಲರ ರಕ್ಷಣಾ ಕಾಯ್ದೆ” ಜಾರಿಗೆ ಆಗ್ರಹಿಸಿ ಪಾದಯಾತ್ರೆ

0
ಚಿತ್ರದುರ್ಗ:ಜ:28:-ಕರ್ನಾಟಕ ರಾಜ್ಯ ವಕೀಲರ ಸಹಯೋಗದೊಂದಿಗೆ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಬಳ್ಳಾರಿಯಿಂದ ಬೆಂಗಳೂರಿಗೆ ವಕೀಲರ ಪಾದಯಾತ್ರೆಯು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಯಪುರ ಗೇಟ್ ಬಳಿ ಪಾದಯಾತ್ರೆಯನ್ನು ಮೊಳಕಾಲ್ಮೂರು ತಾಲೂಕಿನ ವಕೀಲರಾದ ಚಿಕ್ಕೇರಳ್ಳಿ...

ಗಂಗಮ್ಮನಹಳ್ಳಿ ಕಳಸಾ ರೋಹಣ ಹಾಗೂ ಅಡ್ಡಪಲ್ಲಕ್ಕಿ ಕಾರ್ಯಕ್ರಮ

0
ಕೊಟ್ಟೂರು: ತಾಲೂಕು ಗಂಗಮ್ಮನಹಳ್ಳಿ ಗ್ರಾಮದಲ್ಲಿ ದಿನಾಂಕ:-26-01-2023 ರಂದು ಗುರುವಾರ ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಶ್ರೀ ಪೀಠ...

ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆಗೆ ಜನರ ಸ್ಪಂದನೆ ಉತ್ತಮ; ಡಾ.ಅಕ್ಷಯ್ ಶಿವಪುರ,

0
ತಾಲೂಕಿನ ಚೋರುನೂರು ಹೋಬಳಿಯ ತುಂಬರಗುದ್ದಿ ಗ್ರಾಮದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಅಸಾಂಕ್ರಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ, ಅಭಾ ಕಾರ್ಡ್ ನೋಂದಣಿ, ಎಚ್.ಐ.ವಿ ಪರೀಕ್ಷೆ, ಕೋವಿಡ್ ವ್ಯಾಕ್ಸಿನೇಷನ್‌, ನೇತ್ರ...

ತರಳಬಾಳು ಹುಣ್ಣಿಮೆಯ ಪೂರ್ವಭಾವಿ ಸಭೆ

0
ಕೊಟ್ಟೂರು: ವಿವಿಧ ಧರ್ಮಗಳ ಮಧ್ಯೆ ಸಂಶಯದ ಅಡ್ಡ ಗೋಡೆಗಳು ನಿರ್ಮಾಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ- ಮತ ಪ್ರಾಂತ್ಯ ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಸರ್ವ ಜನಾಂಗದ ಮಹೋತ್ಸವ ಎಂದೆ ಕರೆಯುವ ನಮ್ಮ ತರಳುಬಾಳು ಹುಣ್ಣಿಮೆ...

ಕೀರ್ತಿ ರತ್ನ ಪ್ರಶಸ್ತಿಗೆ ವಕೀಲ ಮೋಹನ್ ಕುಮಾರ್ ದಾನಪ್ಪ ಆಯ್ಕೆ

0
ಬೆಂಗಳೂರು: ಜ 27, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಮಾಡುವದರ ಮುಖಾಂತರ ಸಮಾಜದ ಒಳಿತಿಗಾಗಿ ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿ, ಹಾಗೂ ಮತದಾನದ ಹಕ್ಕಿನ ಬಗ್ಗೆ ಜನರಲ್ಲಿ ಅರಿವು...

HOT NEWS

- Advertisement -
error: Content is protected !!