ರಾಂಪುರ ಪೊಲೀಸ್ ಠಾಣೆಯಲ್ಲಿ ಸರಳವಾಗಿ ನಡೆದ ಸ್ವಾತಂತ್ರ್ಯ ದಿನಚಾರಣೆ:

0
131

ರಾಂಪುರ ಆ 15: ರಾಂಪುರ ಗ್ರಾಮದ ಪೋಲಿಸ್ ಠಾಣೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಠಾಣಿಯ ಪಿ.ಎಸ್.ಐ. ಗುಡಪ್ಪ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ಚಂದ್ರಪ್ಪ ಶಿವಮೂರ್ತಿ, ಧರಣೇಶಪ್ಪ , ಹೆಡ್ ಕಾನ್ಸ್‍ಸ್ಟೆಬಲ್‍ಗಳಾದ ಲೋಕೇಶ್, ವೀರಣ್ಣ, ಮತ್ತು ಸಿಬ್ಬಂದಿಗಳಾದ ಬಸವರಾಜ್, ಮಾಲತೇಶ್, ಪ್ರೇಮ್ ಕುಮಾರ್, ಶಿವಣ್ಣ, ಜ್ಯೋತಿಗೌಡ ಮತ್ತಿರರು ಹಾಜರಿದ್ದರು.

LEAVE A REPLY

Please enter your comment!
Please enter your name here