Home 2021 March

Monthly Archives: March 2021

ಗ್ರಾಮಮಟ್ಟದಲ್ಲಿ ಲಸಿಕಾಕರಣಕ್ಕೆ ತಂಡಗಳ ನೇಮಕ ; ಜಿ.ಪಂ. ಸಿಇಓ ಡಾ.ಸುಶೀಲಾ ಬಿ.

ಧಾರವಾಡ.ಮಾ.26:ಲಸಿಕಾಕರಣದ ಕಾರ್ಯವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಚುರುಕುಗೊಳಿಸಲು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ...

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ:ಪ್ರೀತಿ ಗೆಹ್ಲೋಟ್

ಬಳ್ಳಾರಿ,ಮಾ.25 : ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ನೋಪಾಸನಾ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ತ ಹಸಿ ಕಸ ಮತ್ತು ಒಣ...

ಫಲಾನುಭವಿಗಳ ನಿಖರ ಪತ್ತೆಗೆ ಪತ್ರ ಬರೆದು ಅಂಚೆ ಅಣ್ಣನ ಸಹಾಯ ನಿರೀಕ್ಷಿಸಿದ ಗ್ರಾಮಲೆಕ್ಕಾಧಿಕಾರಿ

ಧಾರವಾಡ.ಮಾ. 25: ಸರ್ಕಾರದಿಂದ ವಿವಿಧ ಪಿಂಚಣಿ ಹಾಗೂ ಸೌಲಭ್ಯಗಳ ದುರುಪಯೊಗ ತಡೆಯಲು ಮತ್ತು ಪಿಂಚಣಿ ಪಡೆಯುತ್ತಿರುವ ಪಲಾನುಭವಿಗಳ ಮದ್ಯವರ್ತಿಗಳ ತೊಂದರೆ ಇಲ್ಲದೇ ನೇರವಾಗಿ ಅವರ ಖಾತೆಗೆ ಪಿಂಚಣಿ ಜಮೆ ಮಾಡುವುದಕ್ಕಾಗಿ...

ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆ, ಸರ್ಕಾರಿ ಭೂಮಿ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡ, ಇತರೆ ನಿರ್ಮಾಣಗಳನ್ನು ಸ್ವಯಂ ಪ್ರೇರಣೆಯಿಂದ...

ಧಾರವಾಡ.ಮಾ. 25: ಸರ್ವೋಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ಆದೇಶದಂತೆ ಜಿಲ್ಲೆಯಲ್ಲಿ ವಿವಿಧ ಪ್ರಕಾರದ ರಸ್ತೆ, ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ, ಅತಿಕ್ರಮಣ ಮಾಡಿ ನಿರ್ಮಿಸಿರುವ ದೇವಸ್ಥಾನ,...

ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಇಬ್ಬರು ಪಿಎಸ್ಐ ಗಳಿಗೆ ದಕ್ಷ ಪೋಲಿಸ್ ಅಧಿಕಾರಿ ಪ್ರಶಸ್ತಿ ನೀಡಿ ಸನ್ಮಾನ

ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಅವರ ಹುಟ್ಟು ಹಬ್ಬದ ಅಂಗವಾಗಿ ಇತ್ತೀಚೆಗೆ ಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ತಮ್ಮ ಕರ್ತವ್ಯ ನಿಷ್ಠೆಯೊಂದಿಗೆ...

ಗುಡೇಕೋಟೆ ಗ್ರಾಪಂ:ಲಂಚ ಬಾಕರ ಕೂಪ-ಭ್ರಷ್ಠ ಜನಪ್ರನಿಧಿ,ಅಧಿಕಾರಿಗಳ ಸಾಥ್..!?-ಆರೋಪ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೊಟೆ ಗ್ರಾಪಂ ಕಚೇರಿ ಲಂಚಬಾಕರ ಕೂಪವಾಗಿದೆ,ಹೀಗೆಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ ಸಂಬಂಧಿಸಿದಂತೆ ಗ್ರಾಮಸ್ಥರು ಅಗತ್ಯ ದಾಖಲು ಸಮೇತ ಆರೋಪಿಸಿದ್ದಾರೆ. ಗ್ರಾಪಂ...

ಗುಡೇಕೋಟೆ ಗ್ರ‍ಾಪಂ:ಪುರಾತನ ಬಾವಿಗಳ ಪುನಶ್ಚೇಚನ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ 1ನೇ ವಾರ್ಡ್,ಪುರಾತನ ಕಾಲದ ಬಾವಿ ಇದ್ದು.ಗ್ರಾಮದ ಮಧ್ಯೆ ಇರುವ ಸಕ್ರಪ್ಪ ನ ಬಾವಿ ಗಲೀಜ್ ಮತ್ತು ಊರಿನ ಎಲ್ಲಾ ಕಸ ಮತ್ತು ಬಚ್ಚಲ...

ಕೂಡ್ಲಿಗಿ:ವಿಶ್ವ ಕ್ಷಯ ರೋಗ ದಿನಾಚರಣೆ

ವಿಜಯನಗರ ಜಿಲ್ಲೆಕೂಡ್ಲಿಗಿ ಸಾರ್ವಜನಿಕ ಅಸ್ಪತ್ರೆಯ ಆವರಣದಲ್ಲಿ,ಮಾ24ರಂದು ತಾಲೂಕು ಆರೋಗ್ಯ ಇಲಾಖೆ ತಾಲೂಕು ಸಾವ೯ಜನಿಕ ಆಸ್ಪತ್ರೆ ಹಾಗೂ ಮೈರಾಡ ಟಿ.ಬಿ.ರೀಚ್ ಸಂಸ್ಥೆ, ಆರೋಹಣ ಸೊಸೈಟಿ ಫಾರ್ ಸೋಷಿಯಲ್ ಡೆವಲಪ್ಮೆಂಟ್ ಸಂಸ್ಥೆ, ಕೂಡ್ಲಿಗಿ...

ಕೂಡ್ಲಿಗಿ:ಮರಳು ಅಕ್ರಮ ಇಲ್ಲಿ ಸಕ್ರಮ.!?-ಕನ್ನಡ ಸೇನೆ ಆರೋಪ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ,ತಾಲೂಕು ಆಡಳಿತ ಕೇಂದ್ರದ ಅನತಿ ದೂರದಲ್ಲಿ ಮರಳು ಅಕ್ರಮ ಸಾಗಾಟ,ಯಾರ ಅಂಗಿಲ್ಲದೇ ಹಾಡುಗಲೇ ಸಕ್ರಮವಾಗಿ ಜರುಗುತ್ತಿದೆ ಎಂದು, ಕನ್ನಡ ಸೇನೆ ಅಧ್ಯಕ್ಷ ಗುನ್ನಿ ರಾಘವೇಂದ್ರ...

ರೇಬಿಸ್ ಕಾಯಿಲೆ ತಡೆಗೆ ನಾಯಿಗಳಿಗೆ ಸಾಮೂಹಿಕ ಚಿಕಿತ್ಸಾ ಆಂದೋಲನ ಕೈಗೊಳ್ಳಿ:ಅಪರ ಜಿಲ್ಲಾಧಿಕಾರಿ ಮಂಜುನಾಥ

ಬಳ್ಳಾರಿ,ಮಾ.24 :ರೇಬಿಸ್ ಕಾಯಿಲೆ ಹರಡದಂತೆ ನಿಯಂತ್ರಿಸಲು ಸಾಮೂಹಿಕವಾಗಿ ಆಂದೋಲನದ ರೂಪದಲ್ಲಿ ನಾಯಿಗಳಿಗೆ ಚಿಕಿತ್ಸೆ(ವ್ಯಾಕ್ಸಿನೇಷನ್) ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿ...

HOT NEWS

error: Content is protected !!