ಸ್ವಚ್ಛತಾ ಅಭಿಯಾನ ಲೋಗೋ ರಚಿಸಿ ಸಂಭ್ರಮಿಸಿದ ಶ್ರೀ ಶೈಲೇಶ್ವರ ವಿದ್ಯಾರ್ಥಿಗಳು

0
37

ಸಂಡೂರು:- ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿ ಜನ್ಮದಿನದ ನಿಮಿತ್ಯ ಶಾಲಾವರಣದಲ್ಲಿ ಸ್ವಚ್ಛತಾ ಅಭಿಯಾನದ ಲೋಗೋ ರಚಿಸಿ ಸಂಭ್ರಮಿಸಿದರು,

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳಾದ ಜಯಣ್ಣ.ಕೆ ಪರಿಸರ ಅಭಿಯಂತರರಾದ ಶ್ರೀಮತಿ ಅನ್ನಪೂರ್ಣ.ಡಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿಗಳಾದ ಚಿದಂಬರ.ಎಸ್ ನಾನಾವಟೆ ಹಿರಿಯ ಆರೋಗ್ಯ ನಿರೀಕ್ಷಕರಾದ ಕುಮಾರಿ ಶಿವರಂಜಿನಿ, ನೈರ್ಮಲ್ಯ ಮೇಲ್ವಿಚಾರಕರಾದ ಕುಮಾರಿ ಶಾಂತ ಕಿರಣ್ ಹಾಗೂ ವಿಜಯ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here