ಡೆಲ್ಲಿ ಕ್ಯಾಪಿಟಲ್ಸ್ ಗೆಲವು ಖಚಿತ.

0
92

ಕ್ರೀಡಾವರದಿ:-ಆರ್. ಶಿವರಾಮ್

ಅಹಮದಾಬಾದ್ ನಲ್ಲಿ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಹೆಲಿಕ್ಯಾಪ್ಟರ್ ಪ್ರಭುತ್ವವನ್ನು ಸಾಧಿಸುವ ನಿಟ್ಟಿನಲ್ಲಿ ಮುಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳಲ್ಲಿ ಸೋಲು ಕಂಡು ಎಂಟು ಅಂಕಗಳನ್ನು ಪಡೆದುಕೊಂಡಿದೆ,

ಎದುರಾಳಿ ಕಲ್ಕತ್ತಾ ತಂಡ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ ಇದರಿಂದಾಗಿ ಕೇವಲ ನಾಲ್ಕು ಅಂಕಗಳನ್ನು ಪಡೆದುಕೊಂಡಿದೆ. ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ಫಿನಿಕ್ಸ್ ನಂತೆ ಬ್ಯಾಟಿಂಗ್ನಲ್ಲಿ ಮಿಂಚಿದ ರಿಷಬ್ ಪಂತ್ ಈ ಪಂದ್ಯದ ಗೆಲುವಿನಲ್ಲಿ ಮುಖ್ಯ ಕಾರಣವಾಗಿದ್ದಾರೆ.

ವಿಕೆಟ್ ಕೀಪರ್ ಸ್ಥಾನದಲ್ಲಿ ವಿಶೇಷವಾಗಿ ಗಮನ ಸೆಳೆಯಲಿದ್ದಾರೆ. ತಂಡದ ಆರಂಭಿಕ ಆಟಗಾರ ಟೆಸ್ಟ್ ಕ್ರಿಕೆಟ್ ಶಿಖರ್ ಧವನ್ 265 ರನ್ ಗಳನ್ನು ಹಾಕಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಅವರನ್ನು ಕೂಡ ಕಡೆಗಣಿಸುವಂತಿಲ್ಲ. ಮಂಗಳವಾರದಂದು ಆರ್ಸಿಬಿ ತಂಡದ ಎದುರು ರಿಷಬ್ ಪಂತ್ ಶಿಮ್ರೋನ್ ಹೆಟ್ಮೈಯರ್ ಉತ್ತಮ ಜೊತೆಯಾಟದ ನಡುವೆಯೂ ಕೇವಲ ಒಂದು ರನ್ ಅಂತರದಲ್ಲಿ ಗಮನಿಸಬೇಕಾದ ಸಂಗತಿ. ಬಂತು ತಮ್ಮ ತಂಡದ ಬೌಲಿಂಗ್ ಪಡೆಯ ಕಡೆ ಹೆಚ್ಚು ಗಮನ ಹರಿಸಿ ಇದರಲ್ಲಿ ಕಟ್ಟಿಹಾಕಿದ್ದಾರೆ ಯಶಸ್ಸು ಖಂಡಿತ.

ಬೌಲರ್ಗಳಾದ ಇಶಾಂತ್ ಶರ್ಮಾ,ಅಮಿತ್ ಮಿಶ್ರಾ ಕಲ್ಕತ್ತಾ ಆಟಗಾರರಿಗೆ ಕಬ್ಬಿಣದಕಡಲೆಯಾಗಲಿದ್ದಾರೆ
ಇನ್ನು ಡೆಲ್ಲಿ ತಂಡವನ್ನು ಸೋಲಿಸಲು ಕೊಲ್ಕತ್ತಾ ತಂಡದ ಶಬನಮ್ ಗಿಲ್ ರಾಹುಲ್ ತ್ರಿಪಾಠಿ ನಿತೀಶ್ ರಾಣ ಪ್ಯಾಟ್ ಕಮಿನ್ಸ್ ಸುನಿಲ್ ನಾರಾಯಣ್ ಅವರು ಹೆಚ್ಚಿನ ಮೊತ್ತ ಕಲೆ ಹಾಕಬೇಕಿದೆ.

ಡೆಲ್ಲಿ ತಂಡ ಮೊದಲು ಬ್ಯಾಟಿಂಗ್ ಮಾಡಿದ ಲ್ಲಿ ಮೊದಲ ಬ್ಯಾಟಿಂಗ್ ಮಾಡಿದಲ್ಲಿ ಶಿಖರ್ ಧವನ್ ರಿಷಬ್ ಪಂತ್ ಶತಕ ದಾಖಲಿಸುವುದು ಖಚಿತ ಶತಕ ದಾಖಲಿಸುವುದು ಖಚಿತ.

LEAVE A REPLY

Please enter your comment!
Please enter your name here