ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ‘ LOCKDOWN YOUTH ICON ‘ ಪ್ರಶಸ್ತಿಗೆ ಅರ್ಜಿ ಆಹ್ವಾನ

0
161

ಕರ್ನಾಟಕ ರಾಜ್ಯಾದ್ಯಂತ ಕೊರೊನ ಎರಡನೆ ಅಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸರ್ಕಾರದ ಲಾಕ್ ಡೌನ್ ಘೋಷಣೆಯಿಂದ ಜನರಿಗೆ ನಿರಂತರ ಆಹಾರ , ವಸತಿ , ವೈದ್ಯಕೀಯ ಮತ್ತು ಇತರೆ ಸಮಸ್ಸೆಗಳಿಗೆ ನೆರವಾಗುತ್ತಿರುವ ಯುವ ಸಮಾಜ ಸೇವಕರನ್ನು ಗುರುತಿಸಿ , ಆಯ್ದ 50 ಜನ ಸಮಾಜ ಸೇವಕರನ್ನು ( 18 ರಿಂದ 40 ) ವರ್ಷದೊಳಗಿನ ವ್ಯಕ್ತಿಗಳಿಗೆ, ಯುವ ಸಂಘ ಸಂಸ್ಥೆಗಳಿಗೆ , ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ‘ LOCKDOWN YOUTH ICON ‘ಎಂಬ ಪ್ರಶಸ್ತಿ ನಿಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಅವರು ಈ ಮೂಲಕ ಹೇಳಿದರು

ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ 31-05-2021ಆಗಿದ್ದು, ಆಸಕ್ತರು ಈ ಕೆಳಕಂಡಂತೆ ನೀಡಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ,ನಿಮ್ಮ ಸೇವಾ ವಿವರವನ್ನು PDF ಮಾದರಿಯಲ್ಲಿ Email ಗೆ ಕಳಿಸಿಕೊಡಬಹುದು…

ಸಂಪರ್ಕಿಸುವ ಈ ಮೇಲ್ ಮತ್ತು ವಾಟ್ಸಪ್ ಸಂಖ್ಯೆ: karnatakayuvashaktisevatrust@gmail.com
ವಾಟ್ಸಪ್ಪ್ : 9900440007

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here