Daily Archives: 23/10/2021

ಹಿರಿಯ ಪತ್ರಕರ್ತ, ಸಾಹಿತಿ ಶಿವರಾಮ್ ಅವರ ಜನ್ಮದಿನಾಚಾರಣೆ..!!

ಸ್ಕಂದಸಿರಿ ನಾಡು ಸಂಡೂರುನ ಹಿರಿಯ ಪತ್ರಕರ್ತ, ಸಾಹಿತಿ, ಕಲಾವಿದ, ಹೀಗೆ ಹತ್ತು ಹಲವು ರಂಗಗಳಲ್ಲಿ ತನ್ನದೇ ವಿಶಿಷ್ಟ ಪ್ರತಿಭೆಯ ಮೂಲಕ ಗುರುತಿಸಿಕೊಂಡಿರುವ ಹಾಗೂ ಸುಮಾರು ಹದಿನೈದು ವರ್ಷಗಳಿಂದ ಆತ್ಮೀಯ ಸಹೋದರನಾಗಿ...

ಅವಳಿ ಜಿಲ್ಲೆಗೆ ಕೇಂದ್ರ ಸರಕಾರದ ಕ್ಷಯರೋಗ ಕಾರ್ಯಕ್ರಮ ಪರಿಶೀಲನಾ ತಂಡ ಭೇಟಿ: ಪರಿಶೀಲನೆ, ಕ್ಷಯರೋಗ ಪತ್ತೆ,ಸುಧಾರಣಾ ಕ್ರಮಗಳು ಕಾರ್ಯಚಟುವಟಿಕೆಗಳ...

ಬಳ್ಳಾರಿ,ಅ.23: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಕೇಂದ್ರ ಸರಕಾರದ ಕ್ಷಯರೋಗ ಕಾರ್ಯಕ್ರಮದ ಪರಿಶೀಲನಾ ತಂಡ ಶನಿವಾರ ಭೇಟಿ ನೀಡಿದ್ದು,ಅವಳಿ ಜಿಲ್ಲೆಗಳಲ್ಲಿರುವ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಅ.25...

ಬಳ್ಳಾರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರಿಗೆ ಸಿಂಹ ಸ್ವಪ್ನದಂತೆ ಕಾಡಿದವರು: ಶಾಸಕ...

ಬಳ್ಳಾರಿ,ಅ.22 : ಧೈರ್ಯದಿಂದ ಮುನ್ನಡೆದರೆ ಯಾವುದೇ ಹೋರಾಟವಾದರು ಗೆದ್ದೇ ಗೆಲ್ಲುತ್ತೇವೆ ಎನ್ನುವುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಒಂದು ಸೂಕ್ತ ನಿದರ್ಶನ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು...

ಜಿಂದಾಲ್ ಕಾರ್ಖಾನೆಯ ನೌಕರರಿಗೆ ಕ್ಷಯರೋಗದ ಅರಿವು ಮತ್ತು ತಪಾಸಣೆಗೆ ಸೂಕ್ತ ವ್ಯವಸ್ಥೆ ಮಾಡಿ; ಡಾ. ತಾರಕ್ ಶಾಹ

ಸಂಡೂರು:ಅ:23:-ಸಂಡೂರು ತಾಲೂಕಿನ ಜಿಂದಾಲ್ ಕಾರ್ಖಾನೆಯ ನೌಕರರಿಗೆ ಕ್ಷಯ ರೋಗದ ಬಗ್ಗೆ ಅರಿವು ಮತ್ತು ತಪಾಸಣೆಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಡಾ.ತಾರಕ್ ಶಾಹ, ಜೆಡಿ, ಕ್ಷಯರೋಗ ಕೇಂದ್ರ ತಂಡ, ತಿಳಿಸಿದರು

ಕಾನಹೊಸಹಳ್ಳಿಯ ರಸ್ತೆ ಅಭಿವೃದ್ಧಿ ಭಾಗ್ಯ ಕಾಣಲಿದೆಯೇ ಸಾರ್ವಜನಿಕರಿಂದ, ಅಧಿಕಾರಿಗಳಿಗೆ ಶಾಪ.!!

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ಅರ್ಧಕ್ಕೆ ನಿಂತ ರಸ್ತೆ ಅಭಿವೃದ್ಧಿ ಭಾಗ್ಯ ಕಾಣಲಿದೆಯೋ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವಾಹನ ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ

HOT NEWS

error: Content is protected !!