Daily Archives: 04/10/2021

ಮಂಗಳಮುಖಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ, ಮಂಗಳಮುಖಿಯರಿಗೆ‌ ಎಲ್ಲರಂತೆ ಸಮಾನ ಹಕ್ಕುಗಳುಂಟು: ನ್ಯಾ.ಸದಾನಂದ ದೊಡ್ಡಮನಿ

ಬಳ್ಳಾರಿ,ಅ.04 : ಸಂವಿಧಾನದಲ್ಲಿ ಮಂಗಳಮುಖಿಯರಿಗೆ ಎಲ್ಲರಂತೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳಿವೆ ಎಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ದೊಡ್ಡಮನಿ ಅವರು ಹೇಳಿದರು.ಆಜಾದಿ ಕಾ ಅಮೃತ...

ಕೋವಿಡ್ ಲಸಿಕಾ ಗುರಿಯನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಹಾಸನ ಅ.04 :- ಕೋವಿಡ್ ಲಸಿಕಾ ಗುರಿಯನ್ನು ಹೆಚ್ಚಿಸುವುದರಿಂದ ಜಿಲ್ಲೆಯಲ್ಲಿ ಮೂರನೇ ಅಲೆಯು ಹರಡದಂತೆ ಕ್ರಮವಹಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋವಿಡ್ ಗೆ ಬಲಿಯಾದ ಆತ್ಮಗಳಿಗೆ ಶಾಂತಿ ದೊರೆಯಲಿ: ಆರ್. ಅಶೋಕ್.

ಮಂಡ್ಯ..ಅ.04 :- ಕೋವಿಡ್ ಸಾಂಕ್ರಾಮಿಕದಿಂದ ಮೃತರಾದವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ, ಯಾರು ಅನಾಥರಲ್ಲ, ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ, ನಮ್ಮದು ಮಾನವೀಯತೆ ಮೆರೆದಂತಹ ರಾಜ್ಯವಾಗಿದೆ,...

ತಂತ್ರಜ್ಞಾನದ ಬೆಳವಣಿಗೆಗೆ ಸ್ಪಂದಿಸಬೇಕು – ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಅಕ್ಟೋಬರ್ 04: ತಂತ್ರಜ್ಞಾನದ ಬೆಳವಣಿಗೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ತರಬೇತಾದ ಕುಶಲ ಕರ್ಮಿಗಳನ್ನು ಒದಗಿಸುವ ಹೊಣೆಯನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಶಿಶಿಕ್ಷÄ ಸಂಸ್ಥೆಗಳು ನಿರ್ವಹಿಸಬೇಕು ಎಂದು...

67ನೇ ವನ್ಯಜೀವಿ ಸಪ್ತಾಹ ದಿನ ಆಚರಣೆ, ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆ ಸಂರಕ್ಷಣೆಗೆ ಇಲಾಖೆ ಜೊತೆ...

ವಿಜಯನಗರ(ಹೊಸಪೇಟೆ),ಅ.04: ಜಿಲ್ಲೆಯಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆ ತಾಣಗಳಿದ್ದು,ಅವುಗಳ ಮಹತ್ವವನ್ನು ಅರಿತುಕೊಂಡು ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಉಪ ಅರಣ್ಯ...

ಸ್ವಚ್ಛ ಭಾರತ ಕಾರ್ಯಕ್ರಮದ ಅನುಷ್ಠಾನ ಸಲಹಾ ಸಮಿತಿ ಸಭೆ,ಅವಳಿ ಜಿಲ್ಲೆಗಳಲ್ಲಿ 11 ಟನ್ ಏಕಬಳಕೆಯ ಪ್ಲಾಸ್ಟಿಕ್ ಸಂಗ್ರಹಕ್ಕೆ ಕಾರ್ಯಪ್ರವೃತ್ತರಾಗಿ:...

ಬಳ್ಳಾರಿ,ಅ.04 :ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ 11 ಟನ್ ಒಂದು ಬಾರಿ ಬಳಕೆ ಮಾಡಬಹುದಾದ (ಎಕ ಬಳಕೆ ಪ್ಲಾಸ್ಟಿಕ್) ಪ್ಲಾಸ್ಟಿಕ್ ಸಂಗ್ರಹಿಸುವ ಗುರಿಯನ್ನು...

HOT NEWS

error: Content is protected !!