Daily Archives: 02/10/2021

ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜಿ: ಡಾ.ಕೆ.ಸಿ ನಾರಾಯಣಗೌಡ.

ಮಂಡ್ಯ.ಅ 02 :- ಶಾಂತಿ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜೀ ಎಂದು ರೇಷ್ಮೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಹಾಗೂ...

ಗಾಂಧಿ ಕಂಡಿದ್ದ ಕನಸುಗಳೆಲ್ಲ ಮೋದಿ ಸರ್ಕಾರದಲ್ಲಿ ಸಾಕಾರಗೊಳ್ಳುತ್ತಿವೆ ; ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ್ ಅಭಿಮತ

ಹಗರಿಬೊಮ್ಮನಹಳ್ಳಿ:ಆ:02:- ಮಹಾತ್ಮಗಾಂಧಿಜೀ ಅವರು ಕಂಡಿದ್ದ ಆಶಯಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದು ಬಿಜೆಪಿ ಪಕ್ಷದ ವಿಭಾಗೀಯ ಉಸ್ತುವಾರಿಗಳು, ಮಾಜಿ ಶಾಸಕರು ಆದ ಕೆ. ನೇಮಿರಾಜನಾಯ್ಕ್...

ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮಾ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ.

ವಿಜಯನಗರ ಜಿಲ್ಲೆ (ಹೊಸಪೇಟೆ): ಇಂದು ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿವತಿಯಿಂದ ಗಾಂಧೀಜಿ ಅವರ ಜಯಂತಿಯ ಅಂಗವಾಗಿ ನಗರದ ಗಾಂಧಿ ಚೌಕ್ ನ ಮಹಾತ್ಮಾ ಗಾಂಧೀಜಿ ಪುತ್ತಳಿಗೆ ಯುವ ಕಾಂಗ್ರೆಸ್...

ಮಹಾತ್ಮ ಗಾಂಧೀಜಿ ಅವರ ಜೀವನವೇ ಸಮಾಜಕ್ಕೆ ಸಂದೇಶ: ಡಾ:ರಾಕೇಶ್ ಕುಮಾರ್ ಕೆ

ಮಹಾತ್ಮ ಗಾಂಧೀಜಿ ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸೆ ಮಾರ್ಗ ಹಾಗೂ ಸರಳ ಜೀವನವೇಸಮಾಜಕ್ಕೆ ಸಂದೇಶ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ.

ದಾವಣಗೆರೆ ಅ.02: ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದ ಮೂಲಕ ಗ್ರಾಮೀಣ ಜನಸಮುದಾಯವನ್ನು ಕೋವಿಡ್ ಮುಕ್ತ ಸಮುದಾಯವನ್ನಾಗಿ ಮಾಡಲು ಗ್ರಾಮ ಪಂಚಾಯತಿಗಳು ಸಕ್ರಿಯವಾಗಿ ಶ್ರಮಿಸಲಿವೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ...

ಗಾಂಧೀಜಿ ಜಯಂತಿ ಅಂಗವಾಗಿ ಮಧ್ಯಸ್ಥಿಕೆ ಮತ್ತು ಸಂಧಾನ ದಿನಾಚರಣೆ.

ದಾವಣಗೆರೆ, ಅ.02: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಮಹಾತ್ಮ ಗಾಂಧಿ ಜಯಂತಿ ಪ್ರಭಾತ್ ಫೇರಿ ಆಚರಿಸುವ ಮೂಲಕ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ‘ಪ್ಯಾನ್ ಇಂಡಿಯಾ ಅವರ್ನೆಸ್ ಅಂಡ್...

ತೋರಣಗಲ್ಲು ಡಿವೈಎಫ್ಐ ಘಟಕದಿಂದ “ನಾಲಿಗೆ ನಂಬಿದ ನಾಯಕರ ಜಯಂತೋತ್ಸವ”

ದಿನಾಂಕ 02-10-2021 ಸ್ಥಳ ತೋರಣಗಲ್ಲು ರೈಲ್ವೆ ನಿಲ್ದಾಣ ಸರ್ಕಲ್ ನಲ್ಲಿ DYFI ಸಂಡೂರು ತಾಲ್ಲೂಕು ನೇತೃತ್ವದಲ್ಲಿ ಇಂದು 152ನೇ ಮಹಾತ್ಮ ಗಾಂಧಿಜಿ ಮತ್ತು 116ನೇ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ...

HOT NEWS

error: Content is protected !!