Home 2021

Yearly Archives: 2021

ಬಳ್ಳಾರಿ ಜಿಪಂ ಸಿಇಒ ಬುಡಾ ಸಾಮಾನ್ಯ ಸಭೆಯ ಕಾಯಂ ಸದಸ್ಯರನ್ನಾಗಿ ಮಾಡಲು ಮನವಿ

0
ಬಳ್ಳಾರಿ,ಮಾ.12: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 18 ಗ್ರಾಮಗಳನ್ನು ಒಳಗೊಂಡಿದ್ದು ಈಗ ಮತ್ತೆ 12 ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.ಈ ಎಲ್ಲ ಗ್ರಾಮಗಳು ಬಳ್ಳಾರಿ ಜಿಪಂ ಸಿಇಒ ಅವರ ವ್ಯಾಪ್ತಿಗೆ ಬರುವುದರಿಂದ ಅವರನ್ನು...

ಗೋನಾಳ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ:ಪಾಲಿಕೆ ಆರೋಗ್ಯಾಧಿಕಾರಿ ಹನುಮಂತಪ್ಪ

0
ಬಳ್ಳಾರಿ,ಮಾ.12;ಮಹಾನಗರ ಪಾಲಿಕೆ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ವಲ್ರ್ಡ್ ವಿಶನ್,ಲಿಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಗೋನಾಳು ಗ್ರಾಮದಲ್ಲಿ ಶುಕ್ರವಾರ ನಡೆಯಿತು.ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಅವರು...

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರದಾರ ವಲ್ಲಭಭಾಯಿ ಪಟೇಲ್ ಛಾಯಾಚಿತ್ರ ಪ್ರದರ್ಶನ

0
ಬೆಳಗಾವಿ,ಮಾ.12 : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಸರದಾರ ಪ್ರೌಢಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶುಕ್ರವಾರ (ಮಾ.12) ಛಾಯಾಚಿತ್ರ...

ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆ : ಕೋವಿಡ್ ಪರೀಕ್ಷೆ ಹಾಗೂ ಲಸಿಕಾಕರಣ ಹೆಚ್ಚಿಸಲು ನಿರ್ಣಯ

0
ದಾವಣಗೆರೆ ಮಾ.12: ಪ್ರಸ್ತುತ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸಲು ತಾಲ್ಲೂಕು ಟಾಸ್ಕ್‍ಫೋರ್ಸ್ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ತಾಲ್ಲೂಕು ತಹಸಿಲ್ದಾರರ ಕಚೇರಿಯಲ್ಲಿ ಶುಕ್ರವಾರ ಏರ್ಪಡಸಲಾಗಿದ್ದ...

ಧಾರವಾಡ ಜಿಲ್ಲಾ ಪೋಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0
ಧಾರವಾಡ ಮಾ.12: ಪೆÇಲೀಸ್ ವೃತ್ತಿ ಜೀವನದಲ್ಲಿ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆ ಅತ್ಯಗತ್ಯ ಎಂದು ಹುಬ್ಬಳ್ಳಿ-ಧಾರವಾಡ ಪೆÇಲೀಸ್ ಆಯುಕ್ತರಾದ ಲಾಬೂರಾಮ್ ಹೇಳಿದರು. ಇಂದು ಬೆಳಿಗ್ಗೆ ಡಿ.ಎ.ಆರ್ ಕವಾಯತ ಮೈದಾನದಲ್ಲಿ ಜಿಲ್ಲಾ ಪೆÇಲೀಸ್ ವಾರ್ಷಿಕ...

ಶೀಘ್ರದಲ್ಲಿ ನೂತನ ಗಣಿ ನೀತಿ ಜಾರಿ : ಸಚಿವ ಮುರಗೇಶ ನಿರಾಣಿ

0
ಧಾರವಾಡ. ಮಾ.12: ರಾಜ್ಯದಲ್ಲಿ ಪರಿಸರ ಮತ್ತು ಉದ್ಯಮಸ್ನೇಹಿಯಾದ ನೂತನ ಗಣಿ ನೀತಿಯನ್ನು ರಾಜ್ಯ ಸರಕಾರದಿಂದ ರೂಪಿಸುತ್ತಿದ್ದು, ನೀತಿಯ ಕರಡು ಪ್ರತಿ ಪರಿಶೀಲನಾ ಹಂತದಲ್ಲಿದೆ. ಅಂತಿಮಗೊಳಿಸಿ ಶೀಘ್ರದಲ್ಲಿ ನೂತನ ಗಣಿ ನೀತಿ ಜಾರಿಗೊಳಿಸಲಾಗುವುದು ಎಂದು...

ಡಿಪಿಇಪಿ ಶಾಲಾ ಮೈದಾನ ಜಾಗದಲ್ಲಿ ಅಕ್ರಮವಾಗಿ ಟೆಂಡರ್ ಕರೆದು ಹಣ ದೋಚುತ್ತಿರುವ ಬಂಡ್ರಿ ಗ್ರಾಮ ಪಂಚಾಯಿತಿ.

0
ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಡಿಪಿಇಪಿ ಶಾಲೆಗೆ ಸಂಬಂಧಪಟ್ಟಂತೆ ಸರ್ವೆ ನಂ.389 ರಲ್ಲಿ 1.81 ಹೆಕ್ಟೇರ್ ಜಾಗದಲ್ಲಿ ಪ್ರತಿ ಬುಧವಾರದಂದು ಸಂತೆ ನಡೆಯುತ್ತಿದ್ದು, ಅ ದಿನ ಶಾಲಾ ಮಕ್ಕಳಿಗೆ ಆಟವಾಡಲು ಯಾವುದೇ ಸ್ಥಳವಿರುವುದಿಲ್ಲ...

ಜೆಡಿಎಸ್ ಪಕ್ಷದಿಂದ ಕುರೇಕುಪ್ಪ ಪುರಸಭೆ ಮುತ್ತಿಗೆ ಮತ್ತು ಪ್ರತಿಭಟನೆ

0
ಸಂಡೂರು;ಕುರೇಕುಪ್ಪದಲ್ಲಿ ಮೂಲಭೂತ ಸೌಕರ್ಯಗಳು, ವಿವಿಧ ಬೇಡಿಕೆ ಮತ್ತು ಇತರೆ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎನ್.ಸೋಮಪ್ಪ ಮತ್ತು ಬೆಂಬಲಿಗರು ಕುರೇಕುಪ್ಪ ಪುರಸಭೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕುಡಿವ ನೀರು,...

ಗುಗ್ಗರಹಟ್ಟಿಯಲ್ಲಿ ಸ್ವಚ್ಛಗ್ರಾಮ-ಹಸಿರುಗ್ರಾಮ ಯುವಜನರ ತರಬೇತಿ ಯುವಕರು ದೇಶದ ಆಸ್ತಿ;ದುಶ್ಚಟಗಳತ್ತ ವಾಲದಿರಿ

0
ಬಳ್ಳಾರಿ,ಮಾ.10 : ಇಂದಿನ ಯವಕರೇ ದೇಶದ ಶಕ್ತಿ;ಇದರ ಮಹತ್ವವನ್ನು ಯುವಸಮುದಾಯ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಮತ್ತು ದುಶ್ಚಟಗಳತ್ತ ಯಾವುದೇ ಕಾರಣಕ್ಕೂ ದಾಸರಾಗಬೇಡಿ ಎಂದು ಹಿರಿಯ ಉಪನ್ಯಾಸಕ ಎಸ್.ಪಿ. ಹೊಂಬಳ ಅವರು ಹೇಳಿದರು.ನೆಹರು ಯುವ ಕೇಂದ್ರ,...

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ಕಾರ್ಯಕ್ರಮ ಸ್ವಚ್ಛ ಸುಂದರ ಬಳ್ಳಾರಿಗೆ ಕೈಜೋಡಿಸಿ: ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್

0
ಬಳ್ಳಾರಿ,ಮಾ.10; ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ನೋಪಾಸನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ತ ಬಳ್ಳಾರಿ ಮೇಳ ಕಾರ್ಯಕ್ರಮವನ್ನು ನಗರದ ಬಿಎಸ್‍ಎನ್‍ಎಲ್ ಕಾಲೋನಿಯಲ್ಲಿ ಸೋಮವಾರ...

HOT NEWS

- Advertisement -
error: Content is protected !!