Daily Archives: 12/04/2022

ಪರ್ವ ಮಹಾರಂಗಪ್ರಯೋಗಕ್ಕೆ ಚಾಲನೆ ಎಸ್.ಎಲ್. ಭೈರಪ್ಪನವರ ಸಾಹಿತ್ಯದ ಶಕ್ತಿಯ ಮಹಾಕೃತಿ -ಡಾ.ವೀರಣ್ಣ ರಾಜೂರ

ಧಾರವಾಡ : ಏ.12: ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಪ್ರತಿಭೆಯು ಏಕೀಭವಿಸಿ ಪರ್ವ ಮಹಾಕೃತಿ ಹೊರಬಂದಿದೆ. ಈ ಕೃತಿ ಜಾಗತಿಕ ಮಟ್ಟದ ಮನ್ನಣೆಗೂ ಪಾತ್ರವಾಗಿದೆ ಎಂದು ಸಾಹಿತಿ ಡಾ.ವೀರಣ್ಣ...

ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದೊಡ್ಲ ಡೈರಿ ಲಿಮಿಟೆಡ್‍ನಿಂದ ವೈದ್ಯಕೀಯ ಉಪಕರಣಗಳ ಕೊಡುಗೆ

ಬಳ್ಳಾರಿ,ಏ.12 : ಕೋವಿಡ್-19 ವಿರುದ್ಧ ಹೊರಡುವ ಸಲುವಾಗಿ ದೊಡ್ಲಾ ಡೈರಿ ಲಿಮಿಟೆಡ್ ವತಿಯಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ 1ಕೋಟಿ ರೂಪಾಯಿಗಳ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ.ದೊಡ್ಲ ಡೈರಿ ಪ್ರಾಯೋಜಿತ...

ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ, ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ವೀಕ್ಷಿಸಿ...

ಬಳ್ಳಾರಿ, ಏ.12 : ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿರುವ ರಾಬರ್ಟ್ ಬ್ರೂಸ್‍ಫೂಟ್ ಮ್ಯೂಸಿಯಂಗೆ ಮಂಗಳವಾರ ಭೇಟಿ ನೀಡಿ ಪ್ರಾಗೈತಿಹಾಸಿಕ ಕಾಲದ...

ಅನೈತಿಕ ಚಟುವಟಿಕೆ ಹಾಗೂ ಅವ್ಯವಹಾರದಲ್ಲಿ, ಕೆಲ ಶಿಕ್ಷಕರು ಭಾಗಿ-ಕ್ರಮಕ್ಕೆ ಕರವೇ ಆಗ್ರಹ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕೆಲವು ಶಿಕ್ಷಕರು ಅವ್ಯವಹಾರಗಳಲ್ಲಿ, ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದ್ದು. ಅವರ ಬಗ್ಗೆ ಸೂಕ್ತ ತನಿಖೆ ಮಾಡಿ ಅಂತಹ ಅಶಿಸ್ಥಿನ ಶಿಕ್ಷಕರ ವಿರುದ್ಧ,...

ವಸಿಷ್ಠಧಾಮದಿಂದ ಉಚಿತ ವಿವಾಹ ಹಾಗೂ ಸನಾತನಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮ

ಸಿಂಧನೂರು ನಗರದ ವಸಿಷ್ಠಧಾಮ, ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಸೇವಾ ಸಮಿತಿ ಉಪ್ಪಾರವಾಡಿ ಹಾಗೂ ಗುಪ್ತದಾನಿಗಳ ಸಹಕಾರದಿಂದ ಇದೇ ದಿನಾಂಕ ೧೫-೦೪-೨೦೨೨ ಶುಕ್ರವಾರ ದಂದು ಬೆಳಿಗ್ಗೆ ೧೦-೦೦ಗಂಟೆಗೆ ಹಿಂದುಳಿದ ಬಡಕುಟುಂಬದ ಉಚಿತ...

ವೈಶಾಲಿ ಕಾಸರವಳ್ಳಿ ಎಂಬ ಅನನ್ಯ ಪ್ರತಿಭೆ

ವೈಶಾಲಿ ಎಂಬ ಅನನ್ಯ ಪ್ರತಿಭೆಯನ್ನು ನೆನೆದರೆ ಅವರು ನಮ್ಮೀ ಲೋಕದಿಂದ ಹೊರಗಿದ್ದಾರೆ ಎನಿಸುವುದೇ ಇಲ್ಲ. ಅವರ ಧ್ವನಿ ಇನ್ನೂ ಎಲ್ಲೋ ನಮ್ಮ ಕಿವಿಯಲ್ಲಿ, ಮನಸ್ಸುಗಳಲ್ಲಿ ಗುಂಯ್ ಗುಟ್ಟುತ್ತಲೇ ಇದೆ. ಅಮೆರಿಕ...

ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಧೀರೇಂದ್ರ ಗೋಪಾಲ್

ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಸುಂದರ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ ಪಾತ್ರಗಳು. ಆದರೆ ಅವರ ಪಾತ್ರಗಳ ಹೊರಮುಖದ...

12 ಸಾವಿರ ಬಿಸಿಯೂಟ ನೌಕರರ ವಜಾ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದಗಿನಿಂದಲೂ ಮಕ್ಕಳ ಶೈಕ್ಷಣಿಕದ ಉನ್ನತಿಗೆ, ಮಕ್ಕಳು ಶಾಲೆಗಳಲ್ಲಿ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಬಿಸಿಯೂಟ...

HOT NEWS

error: Content is protected !!