Daily Archives: 24/04/2022

ಸಂವಿಧಾನದ ಕಾನೂನು ಅಡಿಯಲ್ಲಿ ನಾವು ನಡೆಯೋಣ: ಪತ್ರಕರ್ತ ಡಿ.ಎಂ ಈಶ್ವರಪ್ಪ ಅಭಿಪ್ರಾಯ

ವಿಜಯನಗರ:24:ಏ:-ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭಾವಚಿತ್ರವನ್ನು ವಾದ್ಯ ಮೇಳಗಳಿಂದ ವಿಜೃಂಭಣೆಯಿಂದ ಜಯಘೋಷ ಹಾಕುತ್ತಾ ಮೆರವಣಿಗೆ ಮೂಲಕ ತರಲಾಯಿತು. ನಂತರ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು ಕಾರ್ಯಕ್ರಮದ...

ರಾಷ್ಟ್ರೀಯ ಪಂಚಾಯತ್ ರಾಜ್ಯ ದಿನಾಚರಣೆಯ ಅಂಗವಾಗಿ ವಿಶೇಷಗ್ರಾಮ ಸಭೆ

ವಿಜಯನಗರ:24:ಏ:- ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ಹೊರವಲಯದ ಕೆರೆಯಲ್ಲಿ ಇಂದು ಭಾನುವಾರ ರಾಷ್ಟ್ರೀಯ ಪಂಚಾಯತ್ ರಾಜ್ಯ ದಿನಾಚರಣೆಯ ಅಂಗವಾಗಿ ವಿಶೇಷ ಗ್ರಾಮ ಸಭೆ ನಡೆಯಲಾಯಿತು.

ನಾನೊಂದು ಪುಸ್ತಕ

ನಾನೊಂದು ಪುಸ್ತಕನನ್ನನ್ನು ಓದುವವರು ಇನ್ನೂಓದುತ್ತಲೇ ಇದ್ದಾರೆಕೆಲವರಿಗೆ ಅರ್ಥವಾಗಿಲ್ಲಕೆಲವರಿಗೆ ಅರ್ಥವಾದರೂಪ್ರತಿಕ್ರಿಯೆ ನೀಡಿಲ್ಲಅರ್ಥ ಮಾಡಿಕೊಂಡವರುಬೇರೆಯವರೆದುರು ಹೇಳಿದರೂಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲನಾನೊಂದು ಪುಸ್ತಕ ಕೆಲವರಿಗೆ ನನ್ನ ಪ್ರತಿಯೊಂದುವಿಷಯವನ್ನೂ ಓದುವ ತವಕಕೆಲವರಿಗೆ...

HOT NEWS

error: Content is protected !!