Daily Archives: 04/04/2022

ದೇವರ ದಾಸಿಮಯ್ಯ ಜಯಂತಿ‌ಯ ಪೂರ್ವಭಾವಿ ಸಭೆ; ದೇವರ ದಾಸಿಮಯ್ಯ ಅವರ ವಚನ ಸಾರ ಅರಿತು ನಡೆಯಿರಿ-ತಹಶೀಲ್ದಾರ ಪ್ರಕಾಶ ನಾಶಿ

ಹುಬ್ಬಳ್ಳಿ;ಏ.4 : ಸಮಾಜದ ಏಳಿಗೆಗೆ ಶ್ರಮಿಸಿದ ದೇವರ ದಾಸಿಮಯ್ಯ ಅವರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಏ.6ರಂದು ಜಯಂತಿ ಆಚರಣೆ ಮಾಡಲಾಗುವುದು. ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು....

ಹೊಸಪೇಟೆ ತಾಲೂಕಿಗೆ ಗ್ರೇಡ್-1 ತಹಶೀಲ್ದಾರಾಗಿ ಅಧಿಕಾರ ವಹಿಸಿಕೊಂಡ ವಿಶ್ವಜೀತ ಮೇಹತಾ

ವಿಜಯನಗರ(ಹೊಸಪೇಟೆ),ಏ.04: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಗ್ರೇಡ್-1 ತಹಶೀಲ್ದಾರಾಗಿ ನೇಮಕಗೊಂಡ ವಿಶ್ವಜೀತ ಮೇಹತಾ ಅವರು ಇಂದು ತಾಲೂಕು ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡರು.ಈ ಹಿಂದೆ ಹೊಸಪೇಟೆ ಪ್ರಭಾರ ತಹಶೀಲ್ದಾರಾದ...

ಆಂಗ್ಲೋ-ಮೈಸೂರು ಯುದ್ಧವೂಮತ್ತು ಸಿದ್ರಾಮಯ್ಯನವರೂ

ಇದು 1999 ರಲ್ಲಿ ನಡೆದ ಬೆಳವಣಿಗೆ.ಅವತ್ತಿಗಾಗಲೇ ಆಡಳಿತಾರೂಢ ಜನತಾದಳ ಇಬ್ಭಾಗವಾಗಿ ಸಂಯುಕ್ತ ಜನತಾದಳ ಮತ್ತು ಜಾತ್ಯತೀತ ಜನತಾ ದಳ ತಲೆ ಎತ್ತಿದ್ದವು.ಈ ಪೈಕಿ ಸಂಯುಕ್ತ ಜನತಾದಳ ನೇರವಾಗಿ ಬಿಜೆಪಿ ಜತೆ...

ನಮ್ಮವರು

ಹುಡುಕುತಿರುವೆ ನಮ್ಮವರದೀಪ ಹಚ್ಚಿ ಹುಡುಕುತಿರುವೆನೆಪವ ಹೇಳಿದ ಸಮಯ ಸಾಧಕರಜೋಪಾನವಾಗಿ ಕಾಲ್ಕಿತ್ತವರ ನಡುವೆ. ಬೆಡಗಿನ ಮಾತು ಹೇಳಿ ನಂಬಿಸಿದವರಮೋಡಿ ಮಾಡಿ ಬೀಗಿದವರಕಾರ್ಮೋಡವ ರಂಗೆಂದು ನಂಬಿಸಿದವರಬೇಡುತಿರುವೇ ಹೀಗೇಕೆ ಮಾಡಿದಿರಿ.

HOT NEWS

error: Content is protected !!