Daily Archives: 02/04/2022

ಕನಕದಾಸರ ವೃತ್ತದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ

ರಾಯಚೂರು:02:ಎ:-ಸಿಂಧನೂರ ನಗರದ ಕನಕದಾಸ ವೃತ್ತದಲ್ಲಿ ಶ್ರೀ ಕೆ.ವಿರುಪಾಕ್ಷಪ್ಪ ಶ್ರೀಮತಿ ಕಮಲಮ್ಮ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಶ್ರೀ ಕನಕದಾಸ ಪದವಿ ಕಾಲೇಜು ಮತ್ತು ಶ್ರೀ ಕನಕದಾಸ ಮಹಾವಿದ್ಯಾಲಯ ಸಿಂಧನೂರು ವತಿಯಿಂದ ಸಾರ್ವಜನಿಕರಿಗಾಗಿ...

ತಾಳೂರು ಗ್ರಾಪಂ ಕಾರ್ಯಾಲಯದಲ್ಲಿ ಮೆದುಳು ಜ್ವರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ,

ಸಂಡೂರು:ಎ:02:-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ಸಹಯೋಗದಲ್ಲಿ ತಾಲೂಕಿನ ತಾಳೂರು...

ಕರ್ನಾಟಕ ಪತ್ರಕರ್ತರ ಸಂಘ ಸಿರುಗುಪ್ಪ ತಾಲೂಕು ಘಟಕ ರಚನೆ; ಅಧ್ಯಕ್ಷರಾಗಿ ಎಂ.ಡಿ.ಶೇಕ್ಷಾವಲಿ, ಉಪಾಧ್ಯಕ್ಷರಾಗಿ ಹೆಚ್.ಶೇಖರ್ ನಾಯಕ ಆಯ್ಕೆ.

ಸಿರುಗುಪ್ಪ :01:- ಸಿರುಗುಪ್ಪ ನಗರದ ಜಿಎಸ್ ಲಾಡ್ಜ್ ನಲ್ಲಿ ದಿನಾಂಕ 01.04.2022 ಶುಕ್ರವಾರ ತಾಲೂಕಿನ 40 ಜನ ಸಮಾನಮನಸ್ಕ ಪತ್ರಕರ್ತರು ಸಭೆ ಸೇರಿ ತಾಲೂಕು ಘಟಕ ರಚನೆ ಮಾಡಿದರು

ಯುಗಾದಿ

ನವಯುಗದ ಮನ್ವಂತರಸಾಮರಸ್ಯ ಹರಸಿಕಳೆ ಕೊಳೆಯ ತ್ಯಜಿಸಿ. ಜಗದ ಜಂಜಡ ಮರೆತುಎಲ್ಲರೊಳಗೊಂದಾಗಿ ಬೆರೆತುಕಷ್ಟ ಸಹಿಷ್ಣುತೆ ಕಲಿಸುತ. ಶ್ರೀರಾಮನ ಪಟ್ಟಾಭಿಷೇಕ ದಿನಸರ್ವ ಜನಕೆ ಶುಭಕೋರುತಜೀವನದ...

HOT NEWS

error: Content is protected !!