Daily Archives: 14/04/2022

ಪಕ್ಷಿಗಳಿಗೆ ನೀರುಣಿಸುವ ಅರವಟ್ಟಿಗೆ ಕಟ್ಟಿ ಅಂಬೇಡ್ಕರ್ ಹಾಗೂ ಮಹಾವೀರ ಜಯಂತಿ ಆಚರಣೆ.

ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತಿ ಮತ್ತು ಭಗವಾನ್ ಮಹಾವೀರ ಜಯಂತಿಯ ನಿಮಿತ್ತವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟುವ ಕಾರ್ಯಕ್ರಮ...

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಅಂಗವಾಗಿ ಶೋಷಿತರ ಧ್ವನಿಯಾಗಿರುವ ಗುರುರಾಜ ಮುಕ್ಕುಂದಾಗೆ ಸನ್ಮಾನ

ಸಿಂಧನೂರು ನಗರದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ನಂತರ ಶೋಷಿತರ...

ಭೀಮ ಬೆಳಗು

ಓದಿನ ಹಂಬಲಜ್ಞಾನದ ಆಗರಭರವಸೆಗೆ ಕಿರಣಭೀಮನೆಂಬ ಭಾವ. ಜಗವ ಸುತ್ತಿಭವವ ತಿಳಿಯುತತಳಮಟ್ಟವ ಎತ್ತಿಕೀಳರಿಮೆ ಮೆಟ್ಟಿ ನಿಂತ. ಕಾನೂನಿನ ಸಂಗ್ರಹಾಗಾರಹಸಿವು ನಿದಿರೆಯ ಪರಿಧಿ ಮೀರಿಹತಾಶೆಗೆ...

HOT NEWS

error: Content is protected !!