Daily Archives: 30/04/2022

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ: ಉದ್ಯಾನವನ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್,ಪುಟಾಣಿ ರೈಲು ಯೋಜನೆಗಳ ಲೋಕಾರ್ಪಣೆ

ಹುಬ್ಬಳ್ಳಿ: ಏ.30: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಪೂರ್ಣಗೊಂಡ ಮಹಾತ್ಮ ಗಾಂಧಿ ಉದ್ಯಾನವನ, ಇಂದಿರಾ ಗಾಜಿನ‌ಮನೆ,ಸಂಗೀತ ಕಾರಂಜಿ,ಪಜಲ್ ಪಾರ್ಕಿಂಗ್, ಪುಟಾಣಿ ರೈಲು,ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಇ‌ಂದು ಲೋಕಾರ್ಪಣೆಗೊಂಡವು.

ಉಜ್ಜಯಿನಿ ಸದ್ದರ್ಮ ಪೀಠ ಭವ್ಯ ಇತಿಹಾಸವುಳ್ಳದ್ದು: ಸಚಿವೆ ಶಶಿಕಲಾ ಜೊಲ್ಲೆ

ವಿಜಯನಗರ:30:-ಕೊಟ್ಟೂರು ತಾಲೂಕಿನ ಉಜ್ಜಯಿನಿಯಲ್ಲಿರುವ ಸದ್ದರ್ಮ ಪೀಠ ಪಂಚ ಪೀಠಗಳಲ್ಲಿ ಒಂದಾಗಿದ್ದು ಪೀಠ ಮತ್ತು ಮಠ 8ನೇ ಶತಮಾನದಲ್ಲಿ ಸ್ಥಾಪನೆಗೊಂಡ ಭವ್ಯ ಇತಿಹಾಸ ಹೊಂದಿದೆ. ಇತಿಹಾಸಕ್ಕೆ ತಕ್ಕಂತೆ ದೇವಸ್ಥಾನದ ಭವ್ಯ ಕೆತ್ತನೆಗಳಿಂದ...

ಡಿಜಿಟಲ್ ಲೈಬ್ರರಿ ಸೇವೆಯಲ್ಲಿ ರಾಜ್ಯದ್ದು ವಿಶ್ವದಾಖಲೆ: ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ.

ವಿಜಯನಗರ:30:-ಕೊಟ್ಟೂರು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಳೆದ ವರ್ಷದಿಂದ ಸೇವೆ ಆರಂಭಿಸಿರುವ ಡಿಜಿಟಲ್ ಲೈಬ್ರರಿಯ ಸೇವೆ ವಿಶ್ವದಲ್ಲಿ ದಾಖಲೆ ಸ್ಥಾಪಿಸುವತ್ತಾ ಮುಂದಾಗಿದೆ. ಡಿಜಿಟಲ್ ಲೈಬ್ರರಿಗೆ 2 ಕೋಟಿ 36 ಲಕ್ಷಕ್ಕೂ...

ಡಾ.ಮಹೇಶ್ವರ ಸ್ವಾಮೀಜಿಗೆ ಸನ್ಮಾನ.

ವಿಜಯನಗರ:30:- ಕೊಟ್ಟೂರು ಪಟ್ಟಣದ ಶ್ರೀಚಾನುಕೋಟಿ ಮಠ ಹಮ್ಮಿಕೊಂಡಿರುವ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ರುದ್ರಹೋಮ, ಸಾಮೂಹಿಕ ವಿವಾಹ, ಲಿಂಗ ದೀಕ್ಷೆ, ಶ್ರೀಮರುಳಸಿದ್ದೇಶ್ವರ ರಥೋತ್ಸವದ ಹಿನ್ನಲೆಯಲ್ಲಿ ಇಲ್ಲಿನ ತೇರು ಬಯಲು ಬಸವೇಶ್ವರ...

ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಶಿವಮೊಗ್ಗ ಏಪ್ರಿಲ್ 30 : ಬೀದರ್ ನ ನಂದಿನಗರದಲ್ಲಿ ದಿನಾಂಕ 28.04.2022 ರಂದು ಏರ್ಪಡಿಸಲಾಗಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ,...

“ವಿಶ್ವ ಪಶು ವೈದ್ಯಕೀಯ ದಿನ” ಆಚರಣೆ.

ದಾವಣಗೆರೆ ಏ.30 : ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದಾವಣಗೆರೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ...

ಮಹಾಮಾನವತಾವಾದಿ ಶ್ರೀ ಬಸವೇಶ್ವರ ಜಯಂತ್ಯೋತ್ಸವ ಮೇ 03ರಂದು

ಬಳ್ಳಾರಿ,ಏ.30 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವಾದಿ ಶ್ರೀ ಬಸವೇಶ್ವರ ಜಯಂತ್ಯೋತ್ಸವ ಮೇ 03ರಂದು ಬೆಳಗ್ಗೆ 11ಕ್ಕೆ...

ವಿಜಯನಗರ ಜಿಲ್ಲೆಯಲ್ಲಿ ಮಹಾಮಾನವತಾವಾದಿ ಶ್ರೀ ಬಸವೇಶ್ವರ ಜಯಂತೋತ್ಸವ ಮೇ 03ರಂದು

ಹೊಸಪೇಟೆ(ವಿಜಯನಗರ),ಏ.30 : ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಹೊಸಪೇಟೆ ಸಂಯುಕ್ತಾಶ್ರಯದಲ್ಲಿ ಮಹಾಮಾನವತಾವದಿ ಶ್ರೀ ಬಸವೇಶ್ವರ ಜಯಂತೋತ್ಸವವನ್ನು ಮೇ 03ರಂದು ಬೆಳಗ್ಗೆ 8.30ಕ್ಕೆ...

ನಿಧಿ ಶಿವರಾಮ ಸುಲಾಖೆ ಡೆಫ್ ಒಲಿಂಪಿಕ್‍ಗೆ ಆಯ್ಕೆ

ಧಾರವಾಡ: ಏ.30: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ...

HOT NEWS

error: Content is protected !!