Daily Archives: 02/10/2022

ಹಾರಾಳು ಗ್ರಾಮದ ರೈತರ ಈರುಳ್ಳಿ ಬೆಳೆ ಸಂಪೂರ್ಣ ನಾಶ!

ಕೊಟ್ಟೂರು: ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ಪೂಜಾರ್ ಕೊಟ್ರಪ್ಪ ಎಂಬುವರ ಎರಡು ಎಕರೆ ಬೆಳೆದಿದ್ದ ಈರುಳ್ಳಿ ಬೆಳೆಯು ಸಂಪೂರ್ಣ ಮಳೆಯಿಂದಾಗಿ ಕೊಚ್ಚಿ ಹೋಗಿದೆ.

ಮೈದುಂಬಿ ಹರಿದ ಅಲಬೂರಿನ ಹಗರಿಹಳ್ಳ, ಸಂಭ್ರಮದಿ ಬಾಗೀನ ಸಮರ್ಪಣೆ

ಕೊಟ್ಟೂರು: ತಾಲೂಕಿನ ಸುರಿದ ಮಳೆಗೆ ಅಲಬೂರು ಗ್ರಾಮದ ಹಗರಿಹಳ್ಳ ಮೈದುಂಬಿ ಸೇತುವೆಯ ಮೇಲೆ ಹರಿದಿದೆ. ಸುಮಾರು ವರ್ಷಗಳ ನಂತರ ಹಗರಿಹಳ್ಳ ತುಂಬಿ ಹರಿದಿದ್ದು ಗ್ರಾಮಸ್ತರ ಮನದಲ್ಲಿ ಹರ್ಷ ತುಂಬಿ ತುಳುಕಿತು....

ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಣೆ; “ಅಮ್ಮನಿಗಾಗಿ ಒಂದು ಪುಸ್ತಕ ” ಮತ್ತು “ಪತ್ರ ಬರೆಯುವ ”...

ಕೊಟ್ಟೂರು: ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಭಾನುವಾರದಂದು ಆಚರಿಸಲಾಯಿತು ಗುರು ಬಸವರಾಜ ಮತ್ತೆಹಳ್ಳಿ ಮಲ್ಲಪ್ಪ ಗುಡ್ಲಾನೂರ್ ಮಾತನಾಡಿದರು.

ಬಳ್ಳಾರಿ: ಜಿಲ್ಲಾಡಳಿತ ವತಿಯಿಂದ ಗಾಂಧೀಜಿ ಅವರ 153ನೇ ಜನ್ಮ ದಿನ ಆಚರಣೆ

ಬಳ್ಳಾರಿ,ಅ.02: ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರದಂದು 153ನೇ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಗಾಂಧೀಜಿ ಅವರ ಪ್ರತಿಮೆಗೆ...

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನ ಆಚರಣೆ; ಗಾಂಧೀಜಿಯವರ...

ಬಳ್ಳಾರಿ,ಅ.02: ಗಾಂಧೀಜಿಯವರ ಆಶಯದಂತೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಗತಿ ಸಾಧಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬ ಪ್ರಾಧ್ಯಾಪಕರು ಶ್ರಮಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ....

ಅಂತರಂಗದೊಳಗಿನ ಮಹಾತ್ಮನ ಅನ್ವೇಷಣೆ

“ರಕ್ತ ಮಾಂಸಗಳು ತುಂಬಿದ ಇಂಥ ಒಬ್ಬ ಮನುಷ್ಯ ಈ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿ ಪಡುತ್ತವೆ” ಎಂದು ಆಲ್ಬರ್ಟ್ ಐನ್ಸ್ಟೈನ್ ಅವರು ಮಹಾತ್ಮರನ್ನು ವರ್ಣಿಸಿದ ಮಾತುಗಳು ನಮ್ಮ...

ಪ್ರಾಮಾಣಿಕತೆ ಅಂದರೆ ಶಾಸ್ತ್ರಿ

ನಮ್ಮ ಲಾಲ್ ಬಹದ್ದೂರ್ ಅವರ ಜನ್ಮದಿನ ಮಹಾತ್ಮರ ಹುಟ್ಟು ಹಬ್ಬದ ದಿನದಂದೇ. ಈ ಭಾವನೆ ಅಕ್ಟೋಬರ್ 2 ಪುಣ್ಯದಿನ ಎಂಬ ಭಾವವನ್ನು ಪುಷ್ಟೀಕರಿಸುವಂತಿದೆ. ಲಾಲ್ ಬಹಾದ್ದೂರರು...

HOT NEWS

error: Content is protected !!