Daily Archives: 31/10/2022

ಉತ್ತಮ ಭವಿಷ್ಯಕ್ಕಾಗಿ ಶಿಸ್ತು ಬಹಳ ಮುಖ್ಯ; ಯಶೋಧರ ಘೋರ್ಪಡೆ

ಸಂಡೂರಿನ ಎಸ್ ಆರ್ ಎಸ್ ಶಾಲೆಯಲ್ಲಿ ನಡೆದ ಅಖಿಲ ಭಾರತ ಪಬ್ಲಿಕ್ ಶಾಲೆಗಳ ಯೋಗ ಸ್ಫರ್ಧೆಯ ಸಮಾರೋಪ ಸಮಾರಂಭದಲ್ಲಿ ಶಿವಪುರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಯಶೋಧರ ದೇವಿ ಘೋರ್ಪಡೆಯವರು...

ಸರ್ದಾರ್ ವಲ್ಲಬಾಯ್ ಪಟೇಲ್ ರವರ ಜನ್ಮದಿನಾಚರಣೆ

ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ಪದವೀಪೂರ್ವ ಮಹಾವಿದ್ಯಾಲಯದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ರವರ 147 ನೇ ಜನ್ಮ ದಿನದ ಪ್ರಯುಕ್ತ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಿದರು

ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಿ- ಕರವೇ, ಅಧ್ಯಕ್ಷರು ಶ್ರೀನಿವಾಸ್

ಕೊಟ್ಟೂರು: ನಾಳೆ ನಡೆಯುವ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಅಂಗಡಿ ಮುಂಗಟ್ಟಿನ ವ್ಯಾಪಾರಸ್ಥರು ತಪ್ಪದೇ ಕಡ್ಡಾಯವಾಗಿ ಕನ್ನಡ ಬಾವುಟ ಆರಿಸುವಂತೆ ಕೊಟ್ಟೂರು ತಾಲೂಕು ಕರವೇ ( ನಾರಾಯಣಗೌಡ್ರ ಬಣ)...

ರಾಷ್ಟ್ರೀಯ ಏಕತಾ ದಿನಾಚರಣೆ;ಐಕ್ಯತೆಯ ಪ್ರತಿಜ್ಞೆ ಸ್ವೀಕಾರ,

ಸಂಡೂರು:ಆ:31:- ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್...

ಜೀವಮಾನದ ಮಹಾನ್ ಶಕ್ತಿಶಾಲಿ ಮಹಿಳೆ ಇಂದಿರಾ ಗಾಂಧಿ

ಇಂದಿರಾ ಗಾಂಧಿ ಎಂದರೆ ಮಿಶ್ರ ಭಾವಗಳು ಒಮ್ಮೆಲೆ ಬಂದು ಆವರಿಸುತ್ತವೆ. ಆಕೆ ನಮ್ಮ ಜೀವಮಾನದ ಮಹಾನ್ ಶಕ್ತಿಶಾಲಿ ಮಹಿಳೆ. ಇಂದು ಅವರು ಹಂತಕರ ಗುಂಡಿಗೆ ಬಲಿಯಾದ ದಿನ‍.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್

ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾಗಿ ನಿರಣ್ಯಗಳಲ್ಲಿ 'ಉಕ್ಕಿನ ಮನುಷ್ಯ' ಎಂದು ಹೆಸರಾದವರು. ಸರ್ದಾರ್ ಪಟೇಲರು 1875ರ ಅಕ್ಟೋಬರ್...

ತುಮಕೂರ‍್ಲಹಳ್ಳಿ ಗಾಯಕನಿಗೆ ದಿಲ್ಲಿಯಲ್ಲಿ ಹಾಡುವ ಅವಕಾಶ ! ಯಾಕೆ ಗೊತ್ತಾ..?

ಚಿತ್ರದುರ್ಗ:ಆ:31- ಚಿತ್ರದುರ್ಗ ಜಿಲ್ಲೆಯ ತುಮಕೂರ‍್ಲಹಳ್ಳಿ ಸಂಗೀತ ಶಿಕ್ಷಕ ಕೆ.ಓ.ಶಿವಣ್ಣ ಅವರ ಕಂಠಸಿರಿಗೆ ಮನಸೋಲದವರಿಲ್ಲ ನವದೆಹಲಿಯ ಕರ್ನಾಟಕ ಭವನದಲ್ಲಿ ನ.1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹರಿಯಲಿದೆ ಗಾನಸುಧೆ

HOT NEWS

error: Content is protected !!