Daily Archives: 27/10/2022

ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ತೃಪ್ತಿ ತಂದಿದೆ: ಭಂವರ್ ಸಿಂಗ್ ಮೀನಾ

ಮಡಿಕೇರಿ ಅ.27 :-ಕಳೆದ 2 ವರ್ಷಗಳಿಂದ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಂವರ್ ಸಿಂಗ್ ಮೀನಾ ಅವರು ಸರ್ಕಾರದ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ...

ಮಾನವೀಯ ಸ್ಪಂದನೆಗೆ ಮನವಿ; ಆತ್ಮೀಯ ಸಂಗಾತಿಗಳೇ,

ಎಡ ಚಳುವಳಿಗೆ ಸದಾ ರಾಜ್ಯದ ತುಂಬೆಲ್ಲಾ ಸುತ್ತಾಡಿ ಬಣ್ಣ ಬಣ್ಣದ ಗೋಡೆ ಬರಹಗಳನ್ನು ಮಾಡುತ್ತಿದ್ದ ಸಂಗಾತಿ ಗಂಗಾವತಿಯ ‘ಪ್ರಕಾಶ್ ಚಿತ್ರಗಾರ್’ ಇವರಿಗೆ ಇತ್ತೀಚೆಗೆ ಅಪಘಾತವಾಗಿದೆ. ಇದರಿಂದ ಅವರ ಆರೋಗ್ಯದ ವೆಚ್ಚ...

ವಿಜಯನಗರ ಜಿಲ್ಲೆಯಾದ್ಯಂತ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ; ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಹೊಸಪೇಟೆ(ವಿಜಯನಗರ),ಅ.27: ಕನ್ನಡ ರಾಜ್ಯೋತ್ಸವವನ್ನು ವಿಜಯನಗರ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು (ಅ.27) ವಿಜಯನಗರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯೋತ್ಸವ...

ರಸ್ತೆಯಲ್ಲಿ ಹಂಪ್ಸ್ ಹಾಕಲು, ದ್ವಾರಬಾಗಿಲು, ಕಮಾನು ಮತ್ತು ಬಸ್ ಸೆಲ್ಟರ್ ನಿರ್ಮಿಸಲು ಪೊಲೀಸ್ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಗುರುದತ್ತ...

ಧಾರವಾಡ: ಅ.27: ಸಾರ್ವಜನಿಕ ರಸ್ತೆಗಳಲ್ಲಿ ಹಂಪ್ಸ್, ಉಬ್ಬುತಗ್ಗು ಮಾಡಲು ಮತ್ತು ಕಮಾನು, ದ್ವಾರಬಾಗಿಲು ಮತ್ತು ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸಂಬಂಧಿಸಿದ ಪೆÇಲೀಸ್ ಇಲಾಖೆಯಿಂದ ಪೂರ್ವಾನುಮತಿ ಮತ್ತು ಎನ್‍ಓಸಿ ಪಡೆಯುವುದು ಕಡ್ಡಾಯ...

ಎಸ್ ಆರ್ ಎಸ್ ಶಾಲೆಯಲ್ಲಿ ಅಖಿಲ ಭಾರತ ಪಬ್ಲಿಕ್ ಶಾಲೆಗಳ ರಾಷ್ಟ್ರ ಮಟ್ಟದ ಯೋಗ ಸ್ಫರ್ಧೆ

ಸಂಡೂರು:ಆ:27:- ಇದೇ ತಿಂಗಳ 29/10/2022 ರಿಂದ 30/10/2022 ರವರೆಗೆ ಎರಡು ದಿನಗಳ ಕಾಲ ಸಂಡೂರಿನ ಎಸ್ ಆರ್ ಎಸ್ ಶಾಲೆಯಲ್ಲಿ ಅಖಿಲ ಭಾರತ ಪಬ್ಲಿಕ್ ಶಾಲೆಗಳ ಅಖಿಲ ಭಾರತ ಮಟ್ಟದ...

ಬುರ್ಲಿ ಬಿಂದುಮಾಧವ ಆಚಾರ್ಯ

ಬುರ್ಲಿ ಬಿಂದುಮಾಧವ ಆಚಾರ್ಯರು ಕರ್ನಾಟಕದ ಹಿರಿಯ ದೇಶ ಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಹಾಗೂ ಸಾಹಿತ್ಯ ಸೇವಕರಾಗಿ ಪ್ರಸಿದ್ಧರಾಗಿದ್ದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

HOT NEWS

error: Content is protected !!