Daily Archives: 26/06/2023

ಶೂನ್ಯ ಮಲೇರಿಯಾ ಹಂತ ತಲುಪಲು ಕಾರ್ಯತಂತ್ರ ಅಳವಡಿಕೆ : ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯ,

ಸಂಡೂರು:ಜೂ:26:- ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ " ಮಲೇರಿಯಾ ವಿರೋಧಿ ಮಾಸಾಚರಣೆ -2023" ರ ಅಂಗವಾಗಿ ಆಯೋಜಿಸಲಾದ ಸಮುದಾಯ ಮಟ್ಟದ ಕಾರ್ಯಕ್ರಮದಲ್ಲಿ ಡಾ.ಸಾದಿಯ ಅವರು ಮಾತನಾಡಿ 2027...

ಮಾನ್ಯ ಜಿಲ್ಲಾಧಿಕಾರಿಗಳೇ ಅತಿಕ್ರಮಣದ ಜಾಗವೆಂದು ವರದಿ ನೀಡಿದ್ದರೂ ಪಟ್ಟಣ ಪಂಚಾಯತಿ ಕ್ರಮ ಕೈಗೊಳ್ಳುವುದು ಯಾವಾಗ ?

ಕೊಟ್ಟೂರು :ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ನಲ್ಲಿ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಹಲವಾರು ಬಾರಿ ದಿನಪತ್ರಿಕೆಗಳಲ್ಲಿ ವರದಿಯಾಗಿದ್ದರೂ...

ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ.ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆ ಇತ್ತು.ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ಐದು ದಿನ ಕಸರತ್ತು...

HOT NEWS

error: Content is protected !!