ವಿಜಯನಗರ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ,

0
112

ವಿಜಯನಗರ; ದಿನಾಂಕ:17-02-2021 ರಂದು ಸಂಜೆ 4:00 ಗಂಟೆಗೆ ಹೊಸಪೇಟೆಯ ಉಪ-ವಿಭಾಗದ ಸಂಚಾರ ಪೊಲೀಸ್ ಠಾಣೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಹಾ-2021 ರ ಕಾರ್ಯಕ್ರಮದ ಮುಕ್ತಾಯ ಸಮರೋಪ ಸಮಾರಂಭ ಮುಕ್ತಾಯಗೊಂಡಿತು.

ನಗರದ ಸಂಚಾರ ನಿಯಮಗಳನ್ನು ಹಾಗೂ “ಹೆಲ್ಮೆಟೆ” ,ಡಿ.ಎಲ್. ಇನ್ಸೂರೆನ್ಸ್, ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜ್ ವಿಧ್ಯಾರ್ಥಿಗಳಿಗೆ ಹಾಗೂ ಆಟೋ,ಕಾರ್, ಟ್ಯಾಕ್ಸಿ, ಲಾರಿ, ಮತ್ತು ತುರ್ತು ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ದಿನಾಂಕ :18-02-2021 ರಿಂದ 17-02-2021 ರವರೆಗೆ ಅರಿವು ಕಾರ್ಯಕ್ರಮಗಳನ್ನು ಅಮ್ಮಿಕೊಂಡು ನಂತರ ಈ ದಿನ ರಸ್ತೆ ಸುರಕ್ಷತಾ ಅಭಿಮಾನ-2021.ಕಾರ್ಯಕ್ರಮಕ್ಕೆ ಸಹಕರಿಸಿದ ಮುಖ್ಯ ವ್ಯಕ್ತಿಗಳಿಗೆ ಸನ್ಮಾನಿಸಿ ಮತ್ತು ಶಾಲೆಯ ವಿಧ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ,ದ್ವಿತೀಯ,ತೃತೀಯ ಬಂದವರಿಗೆ ಬಹುಮಾನವನ್ನು ವಿತರಿಸಲಾಯಿತು

ಮುಕ್ತಾಯ ಸಮರೋಪಸಮಾರಂಭದ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಮಾಂತೇಶ.ಈ.ಸಜ್ಜನ್. ಸಿ.ಪಿ.ಐ.ಸಂಚಾರ ಪೊಲೀಸ್ ಠಾಣೆ ಹೊಸಪೇಟೆರವರು ವಿತರಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಶ್ರೀ. ಶ್ರೀನಿವಾಸ. ಸಿ.ಪಿ.ಐ.ಗ್ರಾಮೀಣ ಠಾಣೆ, ಟ್ರಾಫಿಕ್ ಎಸ್ ಐ. ರಾಮಪ್ಪ ಕಬ್ಬೆರ್, ಟ್ರಾಫಿಕ್ ಎ.ಎಸ್.ಐ. ಗಣೇಶ್ ನಾಯ್ಕ್, ಶರೀಫ್, ಮಂಜುನಾಥ್, ಬಾಷಾ, ರವರು ಮತ್ತು ಆಟೋ ಚಾಲಕರು,ಹಾಗೂ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ:ನಂದೀಶ್ ನಾಯಕ

LEAVE A REPLY

Please enter your comment!
Please enter your name here