ಕೂಡ್ಲಿಗಿ:ಶೇಂಗಾ ಚಿಕ್ಕಿ ಘಟಕದ ಸದಸ್ಯರ ಆರೋಪ ಸುಳ್ಳು, ಅಧ್ಯಕ್ಷರ ಸ್ಪಷ್ಟನೆ

0
160

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶೇಂಗಾ ಚಿಕ್ಕಿ ಘಟಕದಲ್ಲಿ,ಅವ್ಯವಹಾರ ಜರುಗಿರುವುದಾಗಿ ಮಾಡಿರುವ ಆರೋಪಕ್ಕೆ ಅಧ್ಯಕ್ಷೆ ಕನ್ನಿಕೇರಿ ವೆಂಕಮ್ಮ ಪ್ರತ್ಯಾರೋಪ ಮಾಡಿದ್ದಾರೆ.ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಚಿಕ್ಕಿ ಘಟಕದ ಕೆಲ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ,ಅವರು ಘಟಕದಿಂದ ಸ್ಪಷ್ಟನೆ ಪತ್ರ ಸಲ್ಲಿಸಿದ್ದು ಪತ್ರವನ್ನು ತಹಶಿಲ್ದಾರರಿಗೆ ಚಿಕ್ಕಿ ಘಟಕದ ಅಧ್ಯಕ್ಷೆ ವೆಂಕಮ್ಮ ನೀಡಿದ್ದಾರೆ.


ಈ ಸಂದರ್ಭದಲ್ಲಿ ಚಿಕ್ಕಿ ಘಟಕದ ಉಪಾಧ್ಯಕ್ಷರು ಕಾರ್ಯದರ್ಶಿ ಸೇರಿದಂತೆ ಶಾರದಾ,ದುರುಗಮ್ಮ,ಓಬಮ್ಮ,ದುರುಗಮ್ಮ,ಕೊತ್ಲಮ್ಮ,ಚೌಡಮ್ಮ, ಹಾಗೂ ಸದಸ್ಯರು ಹಾಗೂ ಮತ್ತಿತರರು ಇದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here