ಕ್ರೀಡೆಯನ್ನು ಕ್ರೀಡಾಮನೋಬಾವದಿಂದ ನೋಡಿ, ಬೆಟ್ಟಿಂಗ್ ಆಡುವುದನ್ನು ಕಂಡು ಬಂದಲ್ಲಿ ಕಾನೂನು ಕ್ರಮ, ಸಂಡೂರು ಆರಕ್ಷಕ ಠಾಣೆಯ ಪಿಎಸ್ಐ ಬಸವರಾಜ್ ಅಡವಿಬಾವಿ.

0
185

ಈಗಾಗಲೇ 14 ನೇ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗಿದ್ದು ಎಲ್ಲ ಯುವಕರು, ವಿದ್ಯಾರ್ಥಿಗಳು, ಮಿತ್ರರುಗಳು ಐಪಿಎಲ್ ಪ್ರಾರಂಭವಾಗಿರುವುದರಿಂದ ಬೆಟ್ಟಿಂಗ್ ಎಂಬ ಪೆಡಂಬೂತಕ್ಕೆ ಯಾವುದೇ ಕಾರಣಕ್ಕೆ ಒಳಗಾಗಬೇಡಿ.

ಒಂದು ಕ್ರೀಡೆಯನ್ನು ಕ್ರೀಡಾಮನೋಬಾವದಿಂದ ನೋಡಿ ಯಾವುದೇ ಕಾರಣಕ್ಕೂ ಅದರಲ್ಲಿ ಬೆಟ್ಟಿಂಗ್ ಅಡಿ ಆಮೇಲೆ ಅದರಲ್ಲಿ ಸೋತು ಕೆಲವರಂತೂ ಆತ್ಮಹತ್ಯೆಗೂ ಒಳಗಾಗುತ್ತಿದ್ದಾರೆ ಯಾವುದೇ ಕಾರಣಕ್ಕೂ ಅಂತಹ ಪ್ರಯತ್ನಕ್ಕೆ ಕೈ ಹಾಕಬೇಡಿ.

ಆಟಗಾರರು ಕ್ರೀಡಾಮನೋಬಾವದಿಂದ ಕ್ರೀಡೆಯನ್ನು ಹಾಡುತ್ತಾರೆ, ನೀವುಗಳು ಸಹ ಕ್ರೀಡಾಮನೋಬಾವದಿಂದ ನೋಡಿ ಅಷ್ಟೇ, ಅದು ಬಿಟ್ಟು ನೀವುಗಳು ಬೆಟ್ಟಿಂಗ್ ಅಡಿ ಅದರಿಂದ ಬೆಟ್ಟಿಂಗ್ ನಲ್ಲಿ ಸೋತು ನಿಮ್ಮ ತಂದೆ ತಾಯಿಗಳು ಕಷ್ಟಪಟ್ಟು ದುಡಿಯುತ್ತಿರುತ್ತಾರೆ, ಅದೇ ಹಣವನ್ನು ತೆಗೆದುಕೊಂಡು ಹೋಗಿ ವಿದ್ಯಾಬ್ಯಾಸಕ್ಕೆ ಖರ್ಚುಮಾಡಿ ,ಅದು ಬಿಟ್ಟು ನೀವು ಬೆಟ್ಟಿಂಗ್ ಗೋಸ್ಕರ ಖರ್ಚು ಮಾಡಿದರೆ ನಿಮ್ಮ ಜೀವನ ಹಾಳಾಗುತ್ತದೆ, ನಿಮ್ಮ ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟ ನಂಬಿಕೆಯನ್ನು ಕಳೆದುಕೊಳ್ಳಬೇಡಿ.

ದಯವಿಟ್ಟು ಯಾವುದೇ ಕಾರಣಕ್ಕೂ ಎಲ್ಲ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಬೆಟ್ಟಿಂಗ್ ಅನ್ನೋ ಆಸೆ ಆಮಿಷಕ್ಕೆ ಒಳಗಾಗಬೇಡಿ, ಕ್ರೀಡೆಯನ್ನು ಕ್ರೀಡಾಮನೋಬಾವದಿಂದ ನೋಡಿ ನೀವುಗಳು ಕ್ರೀಡೆಯನ್ನು ಕ್ರೀಡೆಯನ್ನು ನೋಡಬೇಡಿ ಎಂದು ನಾನು ಯಾವುದೇ ಕಾರಣಕ್ಕೂ ಹೇಳೋದಿಲ್ಲ ಕ್ರೀಡೆಯನ್ನು ಕ್ರೀಡಾಮನೋಬಾವದಿಂದ ಐಪಿಎಲ್ ನ್ನು ನೋಡಿ ಯಾವುದೇ ಕಾರಣಕ್ಕೂ ಬೆಟ್ಟಿಂಗ್ ನ್ನು ಅಡಿ ನಿಮ್ಮ ಜೀವನವನ್ನು ಹಾಲು ಮಾಡಿಕೊಳ್ಳಬೇಡಿ ಎಂದು ಹೇಳಿದರು.

ಒಂದು ವೇಳೆ ಬೆಟ್ಟಿಂಗ್ ಅಡುವವರು ಮತ್ತು ಅಡಿಸುವವರು ನಿಮಗೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿಯನ್ನು ನೀಡಿ

ನನ್ನ ಗಮನಕ್ಕೆ ಬೆಟ್ಟಿಂಗ್ ಆಡುವುದನ್ನು ಕಂಡುಬಂದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ದಯವಿಟ್ಟು ಯಾರು ಸಹ ಕಾನೂನಿನ ಕ್ರಮಕ್ಕೆ ಒಳಗಾಗದೆ ಸೌಹಾರ್ದತೆಯಿಂದ ಮತ್ತು ಕ್ರೀಡಾಮನೋಬಾವದಿಂದ ಕ್ರಿಕೆಟ್ ನ್ನು ನೋಡಿರಿ ಎಂದು ಹೇಳಿದರು.

ವರದಿ:-ಗೋಪಾಲ್

LEAVE A REPLY

Please enter your comment!
Please enter your name here