ವೀರ ಯೋಧ ಹನುಮಂತಪ್ಪ ನಾಯಕ ಅವರಿಗೆ ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಗೌರವ

0
130

ಭಾರತೀಯ ಸೇನೆಯ ಯೋಧ ಹನುಮಂತಪ್ಪ ನಾಯಕ ಅವರು ಸೇನೆಯ ಕರ್ತವ್ಯಕ್ಕೆ ಪುನಃ ತೆರಳುತ್ತಿರುವ ಹಿನ್ನೆಲೆಯಲ್ಲಿ ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಅವರನ್ನು ಸಿಂಧನೂರು ನಗರದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರ ಜಿ.ಎಂ., ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಯುವ ಮುಖಂಡ ಹನುಮೇಶ ಜಾಗೀರದಾರ,ವಿರೇಶ ಜಿ.ಎಂ., ಅಶೋಕ್ ಬಳ್ಳಾರಿ, ಕೃಷ್ಣ,ರವಿ ಸೇರಿದಂತೆ ಹಲವರಿದ್ದರು

LEAVE A REPLY

Please enter your comment!
Please enter your name here