ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ಡಿವೈಎಸ್ಪಿ ಹರೀಶ್ ರೆಡ್ಡಿ ಕೂಡ್ಲಿಗಿ

0
195

ವರದಿ :ಇಬ್ರಾಹಿಂ ಖಲೀಲ್ ಟಿ

ಕೂಡ್ಲಿಗಿ :- ಪಟ್ಟಣದಲ್ಲಿ ಈ ದಿನ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಶ್ವಥ ಗಿಡಗಳನ್ನು ನೆಡಲಾಯಿತು, ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಶ್ರೀ ಹರೀಶ್ ರೆಡ್ಡಿ ಹಾಗೂ ಕೂಡ್ಲಿಗಿ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ವಿ. ವಸಂತ ಅಸೋದೆ ಹಾಗೂ ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಸದಸ್ಯರು ಇದ್ದರು ಭಾಗವಹಿಸಿದ್ದು ನಾಡನ್ನ ಕಾಪಾಡಬೇಕು ಪರಿಸರವನ್ನು ರಕ್ಷಿಸಬೇಕು ಅದಕ್ಕೆ ಗಿಡ ನೆಟ್ಟು ಮರವಾಗಿ ಬೆಳೆಸಿ ಪ್ರತಿ ಗಿಡಗಳನ್ನು ಪ್ರತಿಯೊಬ್ಬರು ತಮ್ಮ ದೇಹದ ಭಾಗ ರಕ್ಷಣೆ ಮಾಡುವ ರೀತಿಯಲ್ಲಿ ಗಿಡಗಳನ್ನು ರಕ್ಷಿಸಿ ಅರಣ್ಯವನ್ನು ಕಾಪಾಡಿ ದಾಗ ದೇಶ ಕಟ್ಟಲು ನಾವು ಆರೋಗ್ಯವಂತರಾಗಿರಲು ಸಾಧ್ಯ ಎಂದು ಡಿವೈಎಸ್ಪಿ ಹರೀಶ್ ರೆಡ್ಡಿ ಅಭಿಪ್ರಾಯಪಟ್ಟರು

LEAVE A REPLY

Please enter your comment!
Please enter your name here