Daily Archives: 25/06/2021

ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ ಒಂದು ಹೆಕ್ಟೇರ್‍ನಲ್ಲಿ 25 ಟನ್ ಇಳುವರಿ

ಧಾರವಾಡ.ಜೂ.25: ಸಾಂಪ್ರದಾಯಿಕ ಕಬ್ಬು ಬೆಳೆಯನ್ನು ಬೆಳೆದು ಹೆಚ್ಚು ಆದಾಯ ಪಡೆಯಲು ಸಾಧ್ಯವಾಗದೇ ಕುಟುಂಬ ನಿರ್ವಹಣೆಗಾಗಿ ಕೃಷಿಯ ಜೊತೆಗೆ ಮತ್ತೊಂದು ಬೇರೆ ಉದ್ಯೋಗ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಕಲಘಟಗಿ...

ಒಂದೂವರೆ ಎಕರೆಯಲ್ಲಿ 25-30 ಕ್ವಿಂಟಾಲ್ ಕರಿಬೇವು, 85 ರಿಂದ 90 ಸಾವಿರ ರೂ. ಆದಾಯ ಪಡೆದ ಮದೀಕೊಪ್ಪದ ರೈತ

ಧಾರವಾಡ.ಜೂ.25: ತೋಟಗಾರಿಕೆ ಇಲಾಖೆ ಮೂಲಕ ಕಳೆದ 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ ಸೌಲಭ್ಯ ಪಡೆದ ಮದೀಕೊಪ್ಪ ಗ್ರಾಮದ ರೈತರಾದ ಮೌಲಾಲಿ ಮಕ್ತುಮಸಾಬ ಬೇವಿನಮರದ...

ಕಳಪೆ ಬೀಜ ಮಾರುತ್ತಿದ್ದ ಗೋದಾಮಿನ ಮೇಲೆ ನೆಪ ಮಾತ್ರಕ್ಕೆ ದಾಳಿ ನೆಡೆಸಿ, ಹೊಂದಾಣಿಕೆ ಮಾಡಿಕೊಂಡು, ಸುಮ್ಮನಾದ ಕೃಷಿ ಅಧಿಕಾರಿಗಳು-...

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಳಪೆ ಬೀಜ ಮಾರುತ್ತಿದ್ದ ಗೋದಾಮಿನ ಮೇಲೆ ನೆಪ ಮಾತ್ರಕ್ಕೆ ದಾಳಿ ನೆಡೆಸಿದ ಕೃಷಿ ಅಧಿಕಾರಿಗಳು ಕಳಪೆ ಬೀಜ ಮಾರುತ್ತಿದ್ದ ವ್ಯಕ್ತಿಯೊಂದಿಗೆ ಹೊಂದಾಣಿಕೆ...

ವಿದ್ಯಾರ್ಥಿಗಳ ಬೆಸ ಸಂಖ್ಯೆ ಪರೀಕ್ಷೆಗಳನ್ನು ರದ್ದುಗೊಳಿಸಿ, ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ…! ಒಂದೇ ಪರೀಕ್ಷೆ ನಡೆಸಿ…!!

ವರದಿ:-ಮಹೇಶ್ ಬಳ್ಳಾರಿ. ಜೂನ್:25.ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಪದವಿ ವಿದ್ಯಾರ್ಥಿಗಳ ಬೆಸ ಸಂಖ್ಯೆ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮಾನ್ಯ ಸರ್ಕಾರಿ...

ಎಲ್ಲಾ ಆರೋಪಗಳಿಂದ ಮುಕ್ತವಾದ ಸಾ.ರಾ ಮಹೇಶ್…! ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆ..?

ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ. ಆರ್​. ನಗರ ಶಾಸಕ ಸಾ ರಾ ಮಹೇಶ್​ ತಿಳಿಸಿದ್ದಾರೆ. ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಾರಾ ಮಹೇಶ್​ ವಿರುದ್ಧ ಸುಳ್ಳು...

ರಿಲೀಸ್​ಗೆ ಸಿದ್ದವಾದ ಸ್ಟಾರ್​ ನಟರ ಸಾಲು-ಸಾಲು ಸಿನಿಮಾಗಳು..!

ಕೊರೋನಾ ಎರಡನೇ ಅಲೆ ಕಡಿಮೆಯಾಗುತ್ತಿದಂತೆ ಔಟ್​ಡೋರ್​ ಶೂಟಿಂಗ್​ಗೆ ಅನುಮತಿಯು ಸಿಕ್ಕಿದೆ.   ಚಿತ್ರೀಕರಣಗಳು ಪ್ರಾರಂಭವಾಗಿದೆ.  ಸದ್ಯ ಈಗಿರುವ ಪ್ರಶ್ನೆಯೆಂದರೆ ಶೂಟಿಂಗ್ ಮುಗಿದಿರುವ ಸಿನಿಮಾಗಳು ತೆರೆ ಕಾಣುವುದು ಯಾವಾಗ? ಕೊವಿಡ್​ ಕ್ರಮೇಣ ಕಡಿಮೆಯಾಗಿದ್ದು,...

ಕಚ್ಛಾತೈಲ ದರ ತಗ್ಗಿಸುವಂತೆ ಒಪೆಕ್‌ಗೆ ಮನವಿ ಸಲ್ಲಿಸಿದ ಭಾರತ

ಪೆಟ್ರೋಲ್‌ ಡೀಸೆಲ್‌ ದರ ದಾಖಲೆಯ ಎತ್ತರ ಏರಿರುವ ಹಿನ್ನೆಲೆಯಲ್ಲಿ ಭಾರತ ಅಂತಾರಾಷ್ಟ್ರೀಯ ಕಚ್ಚಾ ತೈಲ ದರವನ್ನು ಇಳಿಸುವಂತೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್‌ಗೆ ಒತ್ತಾಯಿಸಿದೆ. ತೈಲೋತ್ಪಾದನೆ ಕಡಿತಗೊಳಿಸುವುದನ್ನು ಕೈಬಿಟ್ಟು, ಉತ್ಪಾದನೆಯನ್ನು...

ಆಕಾಶದಲ್ಲಿ ಹೊಳೆಯುತ್ತಿದ್ದ Strawberry Super Moon

ಹುಣ್ಣಿಮೆ ಚಂದ್ರನನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಅದರಲ್ಲೂ ನಿನ್ನೆ ಅಂದರೆ ಜೂನ್ ೨೪ರಂದು ಬಾನಂಗಳದಲ್ಲಿ ಕಂಡು ಬಂದಿದ್ದು ಸ್ಟ್ರಾಬೆರಿ ಸೂಪರ್ ಮೂನ್‌. ಈ ದೃಶ್ಯವಂತೂ ಕಣ್ಣುಗಳಿಗೆ ಪರಮಾನಂದವನ್ನುಂಟು ಮಾಡಿತ್ತು. ಆಕಾಶದಲ್ಲಿ...

ಮಾಜಿ ಸದಸ್ಯೆಯ ಕೊಲೆ ಪ್ರಕರಣ : ಆರೋಪಿಗಳು ಅರೆಸ್ಟ್

ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಪೀಟರ್ ಮತ್ತು ಸೂರ್ಯ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಬಂಧಿಸಲು ಹೋಗಿದ್ದ ವೇಳೆ ಆರೋಪಿಗಳಾದ...

ಕಡಬದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ; ಒಬ್ಬನಿಗೆ ಗಂಭೀರ ಗಾಯ; ಪ್ರಾಣಾಪಾಯದಿಂದ ಪಾರು!

ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡು, ಇನ್ನೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಕಡಬದಲ್ಲಿ ನಡೆದಿದೆ. ಉಪ್ಪಿನಂಗಡಿ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪದ...

HOT NEWS

error: Content is protected !!