Daily Archives: 29/06/2021

ರೈತರು ಬೆಳೆ ವಿಮೆಯೋಜನೆಗೆ ನೋಂದಾಯಿಸಿಕೊಳ್ಳಿ:ಜಿಲ್ಲಾಧಿಕಾರಿ

ಮಂಡ್ಯ: ಜೂ.29 :- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರಕ್ಕೆ ರೈತರು ಶೀಘ್ರವಾಗಿ ನೊಂದಾಯಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ...

ರೋಗವಾಹಕ ಆಶ್ರಿತ ರೋಗಗಳ ಕುರಿತು ಮಾಧ್ಯಮದವಿರಗೆ ಮಾಹಿತಿ ಕಾರ್ಯಾಗಾರ 20 ಸಾವಿರ ಕೀಟನಾಶಕ ಲೇಪಿತ ಸೊಳ್ಳೆಪರದೆಗಳ ವಿತರಣೆ:ಮೋಹನಕುಮಾರಿ

ಬಳ್ಳಾರಿ,ಜೂ.29 : ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಲೇರಿಯಾ ಪ್ರಕರಣಗಳು ವರದಿಯಾಗಿರುವ 27 ಗ್ರಾಮಗಳನ್ನು ಗುರುತಿಸಲಾಗಿದ್ದು, ಆ ಗ್ರಾಮದ 20 ಸಾವಿರ ಜನರಿಗೆ ಕೀಟನಾಶಕ ಲೇಪಿತ ಸೊಳ್ಳೆಪರದೆಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು...

ವೈದ್ಯಕೀಯ ವಲಯದಲ್ಲಿ ಕನ್ನಡ ಬಳಸಿ

ಬಳ್ಳಾರಿ,ಜೂ.29: ಬಳ್ಳಾರಿ ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸಮಿತಿ ಸಭೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆಯಿತು.ಸಭೆಯ ನಂತರ ಎಲ್ಲಾ ಸದಸ್ಯರು ವೈದ್ಯಕೀಯ...

ಕೆರೆ ಭರ್ತಿ ಸಂತಸಕ್ಕೆ ಕೂಡ್ಲಿಗಿ ಶಾಸಕರಿಗೆ ತೆರೆದ ಜೀಪಿನ ಮೆರವಣಿಗೆ ಅಗತ್ಯವಿತ್ತೇ? ಕೊರೊನಾ ಮಾರ್ಗಸೂಚಿ ಜಾರಿಯಲ್ಲಿದ್ರೂ ತಾಲೂಕಾಡಳಿತ ಸಮ್ಮತಿಸಿದ್ದಾದರೂ...

ಹುಳ್ಳಿಪ್ರಕಾಶ ಕೂಡ್ಲಿಗಿ ತಾಲೂಕಿನ ಕೆರೆಗಳನ್ನು ತುಂಗಾಭದ್ರ ನದಿ ಯಿಂದ ಭರ್ತಿ ಮಾಡುವ ಯೋಜನೆಗೆ ಸರ್ಕಾರ ಮಂಆದತಿ ನೀಡಿದ್ದು ಇದು ತಾಲೂಕಿನಾದ್ಯಂತ ಸರ್ವಸಮ್ಮತ ಸಂತಸವನ್ನುಂಟು ಮಾಡಿದೆ. ಆದರೆ...

ನೊಂದ ಜೀವಿಗಳ ಕಣ್ಣೀರು ಒರೆಸುವ ಕಾರುಣ್ಯಾಶ್ರಮದ ಸೇವೆ ಅನನ್ಯ: ನ್ಯಾಯಧೀಶ ಕೋಟೆಪ್ಪ ಕಾಂಬಳೆ

ಸಿಂಧನೂರು.೨೯---ನೊಂದ ಜೀವಿಗಳ ಕಂಬನಿ ಒರೆಸುವುದು ಭಗವಂತನ ಪ್ರಾರ್ಥನೆಗೆ ಸಮ ಸಂತ್ರಸ್ತರಿಗೆ ಸಹಾಯ ಮಾಡವುದು ಬದುಕಿಗೆ ಪುಣ್ಯ ಪ್ರಾಪ್ತಿಯನು ಪಡೆದು ಕೊಂಡಂತೆ ಎಂದು ಸಿಂಧನೂರು ನ್ಯಾಯಾಲಯದ ಹೆಚ್ಚುವರಿ ನ್ಯಾಯಧೀಶ ರಾದ ಕೋಟೆಪ್ಪ...

3 ಲಕ್ಷ ಮೌಲ್ಯದ ರೈಫೆಲ್ ಅನ್ನು ಉಡುಗೊರೆಯಾಗಿ ನೀಡಿದ ಸೋನುಸೂದ್

ಸೋನು ಸೂದ್​ ಅವರ ಸಮಾಜ ಸೇವೆ ಹೊಗಳಿಕೆಗೆ ಪದಗಳಿಲ್ಲ. ದೇಶದಲ್ಲಿ ಕಷ್ಟ ಎಂದವರ ಪಾಲಿನ ದೇವರಾಗಿದ್ದಾರೆ ಅವರು. ಈ ಮಾನವೀಯತೆಯ ಮರ‍್ತಿ ಈಗ ಮಹಿಳಾ ಶೂಟರ್​ ಒಬ್ಬರ ನೆರವಿಗೆ ಆಗಮಿಸಿದ್ದು,...

ಹಣ್ಣು ಗಳನ್ನು ಕೃತಕವಾಗಿ ಹೇಗೆ ಹಣ್ಣಾಗಿಸುತ್ತಾರೆ:ಇಲ್ಲಿದೆ ವಿವರ

ಆರೋಗ್ಯಕರ ಮತ್ತು ಸಮತೋಲಿತ ಆಹಾರ ವಿಷಯಕ್ಕೆ ಬಂದಾಗ, ತಾಜಾ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ. ಹಣ್ಣುಗಳು ದೇಹದ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಹಣ್ಣುಗಳು ನೈಸರ್ಗಿಕ ರೀತಿಯಲ್ಲಿ...

ಭಾರತದಲ್ಲಿ ವಾಟ್ಸ್‌ಆ್ಯಪ್‌ ಬ್ಯಾನ್‌ಗಾಗಿ ಹಲವರಿಂದ ಒತ್ತಾಯ!

ಇತ್ತೀಚಿಗೆ ಈ ವಿಷಯು ಕೇರಳದಲ್ಲಿ ಭಾರಿ ಸುದ್ದಿ ಮಾಡಿದೆ. ಅದುವೇ ಭಾರತದಲ್ಲಿ ವಾಟ್ಸ್‌ಆ್ಯಪ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದ್ದು, ಭಾರತದಲ್ಲಿ ಕಾನೂನುಬದ್ಧ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧರಿಲ್ಲದಿದ್ದರೆ...

ಗ್ರಾಮದ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ :ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ

ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ :ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರವಾಗಿ ಕೇರಳ ರ‍್ಕಾರ ನೀಡಿರುವ ಸ್ಪಷ್ಟನೆ ಸಮಾಧಾನ ಮೂಡಿಸಿದೆ ಎಂದು...

ಸಿಎಂ ಹುದ್ದೆಗೆ ಮನಿಪವರ್ ಮಾನದಂಡವಾದ ಕತೆ

ಅವತ್ತು ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವುದು ನಿಶ್ಚಿತವಾಗಿತ್ತು.ಅವರು ಕೆಳಗಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಹಲ ನಾಯಕರು ಆ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡರು.ಆದರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡವರ ಪೈಕಿ ಹುಲಕೋಟಿಯ...

HOT NEWS

error: Content is protected !!