ಆಕಾಶದಲ್ಲಿ ಹೊಳೆಯುತ್ತಿದ್ದ Strawberry Super Moon

0
113

ಹುಣ್ಣಿಮೆ ಚಂದ್ರನನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಅದರಲ್ಲೂ ನಿನ್ನೆ ಅಂದರೆ ಜೂನ್ ೨೪ರಂದು ಬಾನಂಗಳದಲ್ಲಿ ಕಂಡು ಬಂದಿದ್ದು ಸ್ಟ್ರಾಬೆರಿ ಸೂಪರ್ ಮೂನ್‌. ಈ ದೃಶ್ಯವಂತೂ ಕಣ್ಣುಗಳಿಗೆ ಪರಮಾನಂದವನ್ನುಂಟು ಮಾಡಿತ್ತು. ಆಕಾಶದಲ್ಲಿ ಹೊಳೆಯುತ್ತಿದ್ದ ಈ ಸ್ಟ್ರಾಬೆರಿ ಸೂಪರ್ ಮೂನ್ ಪ್ರಪಂಚದಾದ್ಯಂತ ಗೋಚರಿಸಿತ್ತು. ಹಲವರು ಈ ದೃಶ್ಯ ವೈಭವವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸ್ಟ್ರಾಬೆರಿ ಸೂಪರ್ ಮೂನ್‌ನ ಅದ್ಭುತ ಚಿತ್ರಗಳು ಇಲ್ಲಿವೆ.

ದಿ ಸನ್‌ನ ವರದಿಯ ಪ್ರಕಾರ, ಗ್ರೀಸ್‌ನ ಕೇಪ್ ಸೌನಿಯನ್‌ನಲ್ಲಿರುವ ಪೋಸಿಡಾನ್‌ನ ಅಮೃತಶಿಲೆಯ ದೇವಾಲಯದ ಹಿಂಬದಿಯಲ್ಲಿ ಕಂಡು ಬಂದ ಸ್ಟ್ರಾಬೆರಿ ಸೂಪರ್ ಮೂನ್ ದೇವಾಲಯದ ಬ್ಯಾಕ್ ಗ್ರೌಂಡ್ ನಂತೆಯೇ ಕಂಡು ಬಂತು.

LEAVE A REPLY

Please enter your comment!
Please enter your name here