ಮರಳ್ಳಿ ಹಳ್ಳ ಅರೇಪುರ ರಸ್ತೆಯಲ್ಲಿ ಕಾರು ಮತ್ತು ಸೈಕಲ್ ನಡುವೆ ಅಪಘಾತ

0
245

ದಿನಾಂಕ 27-07-2021 ರಂದು 10:30 ಗಂಟೆಯಲ್ಲಿ ಹೊಯ್ಸಳ-01 ವಾಹನವು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಸಾರ್ವಜನಿಕರೊಬ್ಬರು ವಾಹನದ ಬಳಿ ಬಂದು ಮರಳ್ಳಿ ಹಳ್ಳ ಅರೇಪುರ ರಸ್ತೆಯಲ್ಲಿ ಕಾರು ಮತ್ತು ಸೈಕಲ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು ಹೊಯ್ಸಳ-01 ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನೋಡಲಾಗಿ ಸೈಕಲ್ ಸವಾರನು ಗಾಯಗೊಂಡಿದ್ದು ಗಾಯಾಳುವನ್ನು ಅವರ ಮಗನ ಜೊತೆಗೆ ಕಾರಿನಲ್ಲಿ ನಂಜನಗೂಡಿನ ಆಸ್ಪತ್ರೆಗೆ ಕಳುಹಿಸಿ ಮಾಹಿತಿಯನ್ನು ಬೇಗೂರು ಠಾಣೆಗೆ ನೀಡಿರುತ್ತಾರೆ.

LEAVE A REPLY

Please enter your comment!
Please enter your name here