Daily Archives: 02/09/2021

“ತಪ್ಪೇನಿದೆ” ಚಲನಚಿತ್ರಕ್ಕೆ ಮಹೂರ್ತ

ಬೆಳಗಾವಿ:ಸೆ:02; “ಲೀ” ಪ್ರೊಡಕ್ಷನ್ಸ್ ನವರು ನಿರ್ಮಿಸುತ್ತಿರುವ ” ತಪ್ಪೇನಿದೆ ” ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಇಂದು ನೆರವೇರಿದೆ .ಕ್ರೌಡ್ ಫಂಡಿಂಗ್ ಚಿತ್ರವಾಗಿರುವ ಇದರ ಚಿತ್ರೀಕರಣಕ್ಕೆ ನಿರ್ಮಾಪಕ...

ಶಿವಮೊಗ್ಗದ ನವುಲೆಯ ರಸ್ತೆಗೆ ಅಲಂಕಾರಿಕ ದೀಪ ಉದ್ಘಾಟನೆಗೊಳಿಸಿದ ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗ : ಪಟ್ಟಣದ ಎಲ್ ಬಿ ಎಸ್ ನಗರದಿಂದ ಒಂದು ಕಿ. ಮೀ ಉದ್ದದಷ್ಟು ₹59 ಲಕ್ಷ ಮೊತ್ತದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ ದೀಪದ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಜಲ್

ನೋಟದೊಳಗೆ ನೋಟ ಬೆರೆಸಿ ಒಲವು ಮೂಡಿತುಸವಿಮಾತಿನಲಿ ಜೇನು ಹರಿದು ಒಲವು ಮೂಡಿತು ಘಳಿಗೆಗೊಮ್ಮೆ ಕೊರಳು ಕೊಂಕಿಸೆನ್ನ ಸೆಳೆಯುವೆಚಲಿಸುವ ಕಡೆಗಣ್ಣ ನೋಟಕೆ ಒಲವು ಮೂಡಿತು

ಗಜಲ್

ತರ್ಕಗಳು ಕಾವಲಾಗಿ ನಿದ್ದೆ ಕೆಡಿಸುತ್ತಿವೆ ನೆಮ್ಮದಿಯ ವಿಳಾಸಕೊಡಿಜಿಜ್ಞಾಸೆಗಳು ನಲಿವನು ಕಳೆಯುತ್ತಿವೆ ನೆಮ್ಮದಿಯ ವಿಳಾಸಕೊಡಿ ಧರ್ಮಗಳ ಹೆಸರಿನಲಿ ಅಧರ್ಮದ ಆಟಾಟೋಪಗಳು ನಡೆದಿವೆಅತಿಶಯ ನೀತಿ ಶಾಂತಿ ಕದಡುತ್ತಿವೆ ನೆಮ್ಮದಿಯ...

ದಿಟ್ಟವಾಗಿ ಕೊರೊನಾ ಹಿಮ್ಮೆಟ್ಟಿಸಲು ಪಣ ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ ದೇಶ ಭಾರತ...

ದಾವಣಗೆರೆ ಸೆ.02; ಮನುಕುಲಕ್ಕೆ ಸವಾಲಾಗಿರುವ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಲಸಿಕಾ ಅಭಿಯಾನ ವಿಶ್ವದಲ್ಲೇ ಬೃಹತ್ ಅಭಿಯಾನವಾಗಿದ್ದು, ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿರುವ...

‘ಸಾಂಸ್ಥಿಕ ಕ್ವಾರಂಟೈನ್’ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ರಾಜು ಮೊಗವೀರ

ಮಡಿಕೇರಿ:ಸೆ:02:-ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.2 ಕ್ಕಿಂತ ಕಡಿಮೆಯಾದಲ್ಲಿ ಸರ್ಕಾರವು ಶಾಲಾ-ಕಾಲೇಜು ಆರಂಭಕ್ಕೆ ಅವಕಾಶ ನೀಡಲಿದ್ದು, ಆ ದಿಸೆಯಲ್ಲಿ ಕೇರಳ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಕೊಡಗು ಜಿಲ್ಲೆಗೆ ಆಗಮಿಸುವ ವಿದ್ಯಾರ್ಥಿಗಳ ‘ಸಾಂಸ್ಥಿಕ...

ಹಾಲಹಳ್ಳಿ ಸ್ಲಂನ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಎಸ್.ಅಶ್ವತಿ

ಮಂಡ್ಯ, ಸೆ 02 :- ಇಂದು ಮಂಡ್ಯ ತಾಲ್ಲೂಕಿನ ಹಾಲಹಳ್ಳಿ ಕೊಳಗೇರಿಗೆ ಭೇಟಿ ನೀಡಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣವಾಗಿರುವ ಮನೆಗಳ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಸ್.ಅಶ್ವತಿ ಪರಿವೀಕ್ಷಣೆ ನಡೆಸಿದರು.

ಧಾರವಾಡ ಮತ್ತು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ: ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ ಉದ್ಘಾಟನೆ

ಧಾರವಾಡ:ಸೆ.02: ಅಂತರಾಷ್ಟ್ರೀಯ ಪತ್ರಗಳನ್ನು ಕಳುಹಿಸುವ ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ (IMBC) ವನ್ನು ವಿಶೇಷವಾಗಿ ಪ್ರಾರಂಭಿಸಲಾಗಿದೆ. ಇದನ್ನು...

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಂದ 28ನೇ ವಾರ್ಡಿನ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ನೀಡಲು ಆದೇಶ

ಬಳ್ಳಾರಿ:ಸೆಪ್ಟೆಂಬರ್:02; ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ರವರು ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಕೌಲ್ ಬಜಾರ್ 28ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಮುಬಿನಾ ಬೀ ರವರ...

ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರಿಂದ ಲ್ಯಾಪ್‍ಟಾಪ್ ವಿತರಣೆ

ಬಳ್ಳಾರಿ,ಸೆ.02 : ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ಟೂಲ್‍ಕಿಟ್ ಹಾಗೂ ತರಬೇತಿ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು.

HOT NEWS

error: Content is protected !!