Daily Archives: 09/09/2021

ಖಾಸಗಿ ಶಿಕ್ಷಕರಿಗೆ ಸಂಪೂರ್ಣ ಪರಿಹಾರ ಧನ ನೀಡುವಲ್ಲಿ ವಿಳಂಬ.

ರಾಜ್ಯಾದ್ಯಂತ ಸರ್ಕಾರ ಬಿಡುಗಡೆ ಮಾಡಿದ ಕೋವಿಡ್ ಪರಿಹಾರದ ಮೊತ್ತವು , ಕೆಲವೇ ಕೆಲವು ಶಿಕ್ಷಕರಿಗೆ ಮಾತ್ರ ಬಂದಿದ್ದು, ಉಳಿದ ಅನೇಕ ಶಿಕ್ಷಕ ಸಿಬ್ಬಂದಿಗಳಿಗೆ ದೊರೆತಿರುವುದಿಲ್ಲ. ಕಾರಣ...

ಮಣ್ಣಿನ ಗಣಪಗಳ ಕಡೆ ಜನರ ಚಿತ್ತ:ಗಣಪ ಮೂರ್ತಿ ಮಾರಾಟಗಾರ ಮುಖದಲ್ಲಿ ಮಂದಹಾಸ.

ಸಿಂಧನೂರಿನಲ್ಲಿ ಕೊರೋನಾ ಆತಂಕದ ನಡುವೆಯೇ ಗೌರಿ, ಗಣೇಶ ಹಬ್ಬದ ಸಂಭ್ರಮ ಜೋರಾಗಿದ್ದು, ರಾಜ್ಯ ಸರ್ಕಾರದಿಂದ ಗಣಪತಿ ಪ್ರತಿಷ್ಠಾಪನೆಗೆ ನಿಯಮಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಗಣಪ ಮೂರ್ತಿ ಮಾರಾಟಗಾರ ಮುಖದಲ್ಲಿ ನಗುವನ್ನು...

ವಾರಾಂತ್ಯ ಕಫ್ರ್ಯೂ ತೆರವು ಮತ್ತು ಶಾಲೆ ಆರಂಭ ಬಗ್ಗೆ ಸರ್ಕಾರದ ಆದೇಶದಂತೆ ಕ್ರಮವಹಿಸಲು ಡಿಸಿಗೆ ಉಸ್ತುವಾರಿ ಸಚಿವರ ಸಲಹೆ

ಮಡಿಕೇರಿ ಸೆ.09:-ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪಾಸಿಟಿವಿಟಿ ಪ್ರಮಾಣವು ಶೇ.2 ಕ್ಕಿಂತ ಕಡಿಮೆ ಇದ್ದು, ಈ ಹಿನ್ನೆಲೆ ವಾರಾಂತ್ಯ ಕಫ್ರ್ಯೂ ಹಿಂಪಡೆಯುವಲ್ಲಿ ಸರ್ಕಾರದಿಂದ ಆದೇಶ ಬರಲಿದ್ದು, ಆ...

ವಿಕಲ ಚೇತನ ಮಕ್ಕಳ ಬಗ್ಗೆ ಕಾಳಜಿವಹಿಸಿ : ಎನ್.ಕೆ ಸಾವಕಾರ

ಧಾರವಾಡ:ಸೆ.09: ಸುಸ್ಥಿರ ಭಾರತ ನಿರ್ಮಾಣದಲ್ಲಿ ವಿಕಲ ಚೇತನರಿಗಾಗಿ ಕಾರ್ಯ ಮಾಡುತ್ತಿರುವವರು ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಅವರ ಕೆಲಸ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮತ್ತು ತರಬೇತಿ ಸಂಸ್ಥೆಯ...

ಜಿಲ್ಲಾ ಖನಿಜ ಪ್ರತಿಷ್ಠಾನ ಪ್ರಗತಿ ಪರಿಶೀಲನಾ ಸಭೆ, ಡಿಎಂಎಫ್ ದತ್ತಿ ನಿಧಿ ಅಡಿ ಕೋವಿಡ್‍ಗಾಗಿ 30 ಕೋಟಿ ರೂ....

ಬಳ್ಳಾರಿ,ಸೆ.09: ಕೋವಿಡ್ ನಿಯಂತ್ರಣ ಕಾರ್ಯಗಳಿಗಾಗಿ 30 ಕೋಟಿ ರೂ. ಅವಶ್ಯಕತೆ ಇದ್ದು,ದತ್ತಿ ನಿಧಿ ಕಾಯ್ದರಿಸುವಿಕೆ ರೂಪದಲ್ಲಿ(ಸಂಗ್ರಹದ ಮೊತ್ತದಲ್ಲಿ ಶೇ.10ರಲ್ಲಿ ಕಾಯ್ದಿರಿಸುವಿಕೆ)ರುವ ಹಣದಲ್ಲಿ 30 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ...

70 ಕೋಟಿ ರೂ.ವೆಚ್ಚದಲ್ಲಿ ಐಎಂಎಚ್ ಸ್ಥಾಪನೆ: ಸಚಿವ ಆನಂದಸಿಂಗ್

ಬಳ್ಳಾರಿ,ಸೆ.09: ಸಂಡೂರು ಮತ್ತು ಹೊಸಪೇಟೆ ಮಧ್ಯಭಾಗದಲ್ಲಿ 70 ಕೋಟಿ ರೂ.ವೆಚ್ಚದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಹೋಟಲ್ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...

ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಿದ್ಧತಾ ಸಭೆ, ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆ...

ಬಳ್ಳಾರಿ, ಸೆ.09 : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸೆ.17 ರಂದು ಬೆಳಗ್ಗೆ 9ಕ್ಕೆ ನಗರದ ಮುನಿಸಿಪಾಲ್ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು.ಇದಕ್ಕೆ ಬೇಕಾದ...

ಜಿಲ್ಲಾ ಮಟ್ಟದ 55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಶಿಕ್ಷಣ ವಂಚಿತ ಜೀವನ ಅತ್ಯಂತ ದಯನೀಯ: ಸಹಾಯಕ ಆಯುಕ್ತ ಆಕಾಶ್...

ಬಳ್ಳಾರಿ,ಸೆ.09: ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಅನಕ್ಷರತೆ ಮೂಲ ಕಾರಣವಾಗಿದ್ದು, ಶಿಕ್ಷಣ ಹೊರತಾದ ಜೀವನ ಇಂದಿನ ದಿನಗಳಲ್ಲಿ ಅತ್ಯಂತ ದಯನೀಯವಾಗಿದೆ ಎಂದು ಬಳ್ಳಾರಿಯ ಉಪವಿಭಾಗದ ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್...

ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಪೂರ್ವ ಭಾವಿ ಸಿದ್ಧತಾ ಸಭೆ.

ವಿಜಯನಗರ(ಹೊಸಪೇಟೆ)ಸೆ.09: ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಪೂರ್ವಭಾವಿ ಸಿದ್ಧತಾ ಸಭೆಯು ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿತು.ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ...

ಜಿ ಎಲ್ ಹಳ್ಳಿ ಗ್ರಾಮ ಪಂಚಾಯತಿಯ ದೇವರ್ಲಳ್ಳಿ ಗ್ರಾಮದಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ.

ಸಂಡೂರು:ಸೆ :09: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟೀಯ ಪೋಷಣೆ ಅಭಿಯಾನ ಕಾರ್ಯಕ್ರಮ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಾಡಲಾಯಿತು ಹಾಗೂ ಪೋಷಣ ಮಾಸಾಚರಣೆಯೊಂದಿಗೆ ಸೀಮಂತ ಕಾರ್ಯಕ್ರಮ ಹಾಗೂ ಗ್ರಾಮದಲ್ಲಿ...

HOT NEWS

error: Content is protected !!