Daily Archives: 25/09/2021

ಬಾರತ್ ಬಂದ್ ಯಶಸ್ವಿಗೊಳಿಸಲು ಪಂಜಿನ ಮೆರವಣಿಗೆ ಮೂಲಕ ಸಾರ್ವಜನಿಕರಲ್ಲಿ ಮನವಿ.

ಬಳ್ಳಾರಿ:ಸೆ:26:- ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 27ರ ಭಾರತ್ ಬಂದ್ ಗೆ ಬೆಂಬಲಿಸಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ...

ಪುರಸಭೆ ತಾಯಿ ಇದ್ದಂತೆ ಅದರ ಅಭಿವೃದ್ದಿ ನಮ್ಮ ಕರ್ತವ್ಯ;ಬಿಕೆಜಿ ಕಂಪನಿಯ ಮಾಲಿಕ ಬಿ.ನಾಗನಗೌಡ ಅಭಿಪ್ರಾಯ

ಸಂಡೂರು : ಸೆ: 25: ಪುರಸಭೆ ನಮ್ಮ ಪಟ್ಟಣದ ತಾಯಿ ಇದ್ದಂತೆ ಅದರ ಪ್ರಗತಿಯನ್ನು ಸಾಧಿಸಲು ಬಿಕೆಜಿ ಕಂಪನಿ ಸದಾ ಸಿದ್ದವಾಗಿದೆ, ಈಗಾಗಲೇ ಅಧ್ಯಕ್ಷೆ ಅನಿತಾ ವಸಂತಕುಮಾರ್ ಅವರ ಮನವಿಯಂತೆ...

ಎಲ್ಲರಂತಲ್ಲ ಈ ಆಂಗ್ಲ ಭಾಷೆ ಶಿಕ್ಷಕ ಮುದುಕಪ್ಪ..ಮಾಡುತ್ತಿರುವುದಾದರು ಏನು ಗೊತ್ತಾ..!?

ಕೊಪ್ಪಳ:ಸೆ:25:-ತುಂಗಾಭದ್ರೆಯ ದಡದಲ್ಲಿರುವ ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದವರುಮುದುಕಪ್ಪ, ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚಿಕ್ಕ ಬೊಮ್ಮನಹಳ್ಳಿಯಲ್ಲಿ, ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕ ಆದ್ರೆ ಹಚ್ಚ ಕನ್ನಡ ಪ್ರೇಮಿ, ಸದ್ಯಬಯಲು ಸೀಮೆ ಬಳ್ಳಾರಿ...

ಜಿಲ್ಲಾ ಲೋಕಾಯುಕ್ತ ಅಧಿಕಾರಿ ದೋಣಿಮಲೈ-ಭುಜಂಗನಗರ ಪ್ರೌಢಶಾಲೆಗಳಿಗೆ ಭೇಟಿ ಕರೋನಾ ನಿಯಮ ಪಾಲನೆ ಬಗ್ಗೆ ಪರಿಶೀಲನೆ

ಸಂಡೂರು :ಸೆ: 24: ಶಾಲೆಗಳು ಪ್ರಾರಂಭದಿಂದ ಮುಂಬರುವ ಪರೀಕ್ಷೆಗಳವರೆಗೆ ಕರೋನಾ ನಿಯಮ ಪಾಲನೆ ಹಾಗೂ ವಿದ್ಯಾರ್ಥಿಗಳಿಗೆ ಉಂಟುಮಾಡಿರುವ ಜಾಗೃತಿಯ ಬಗ್ಗೆ ಪೂರ್ಣ ಪರಿಶೀಲನೆ ಇದಾಗಿದೆ ಎಂದು ಲೋಕಾಯುಕ್ತ ಅಧಿಕಾರಿ ಮಹದ್ಮದ್...

ಅಸ್ಸಾಂ ಗೋಲಿಬಾರ್ ಘಟನೆ ಖಂಡಿಸಿ ಡಿವೈಎಫ್ಐ ತಾಲೂಕು ಸಮಿತಿಯಿಂದ ಪ್ರತಿಭಟನೆ

ಸಂಡೂರು:ಸೆ:25:- ಅಸ್ಸಾಂನಲ್ಲಿ ನಡೆದ ಗೋಲಿಬಾರ್ ಘಟನೆ ಖಂಡಿಸಿ DYFI ಸಂಡೂರು ತಾಲೂಕು ಸಮಿತಿಯಿಂದ ತೋರಣಗಲ್ಲು ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.ಈ ಪ್ರತಿಭಟನೆ ಉದ್ದೇಶಿಸಿ DYFI ತಾಲೂಕು ಅದ್ಯಕ್ಷ ಎಸ್ ಕಾಲುಬಾ ಮಾತನಾಡಿ...

ಕಿಸಾನ್ ಕಾಂಗ್ರೆಸ್ ಬಳ್ಳಾರಿ ವತಿಯಿಂದ ಬಾರತ್ ಬಂದ್ ಗೆ ಸಹಕಾರ

ಬಳ್ಳಾರಿ:ಸೆ:25:- ರೈತನಿಗೆ ಕನಿಷ್ಟ ಬೆಂಬಲ ನೀಡದಿದ್ದರೆ, ಇಡಿ ದೇಶವೇ ಸುಟ್ಟು ಕರಕಲು ಆಗುವುದು ಸತ್ಯ.ಇಡೀ ಪ್ರಪಂಚವೇ ಆಧಾರವಾಗಿರುವುದು ರೈತನ ಮೇಲೆ, "ರೈತನ ಬೆವರಿನ ಹನಿ, ಎಲ್ಲಾರ ಜೀವನದ ಧ್ವನಿಯಾಗಿದೆ." ಇದನ್ನು...

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಡೂರು ತಾಲೂಕು ಅಂಗನವಾಡಿ ನೌಕರರ ಪ್ರತಿಭಟನೆ..!!

ಸಂಡೂರು:ಸೆ:25:-ಸಂಡೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬೇಡಿಕೆಗಳ ಹಾಗೂ ಸಮಸ್ಯೆಗಳ ಕುರಿತಂತೆ ದಿನಾಂಕ 24.09.2021 ರಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ತಾಲೂಕು...

HOT NEWS

error: Content is protected !!