Daily Archives: 20/09/2021

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು, ಅಪಘಾತ ಸಾಧ್ಯತೆ

ಸಿಂಧನೂರು ತಾಲೂಕಿನ ಶ್ರೀಪುರಂ_ಜಂಕ್ಷನ್ ಬಳ್ಳಾರಿ ಮುಖ್ಯ ರಸ್ತೆಯ ಮಾರ್ಗದ NH-150A ರಾಷ್ಟ್ರೀಯ ಹೆದ್ದಾರಿ ರಸ್ತೆಯು ಮಲ್ಕಾಪುರ ಕ್ಯಾಂಪ್ ನ ಮಧ್ಯದ ಕೆನಾಲ್ ಮೇಲೆ ರಸ್ತೆ ತುಂಬಾ ಹದಗೆಟ್ಟಿದ್ದು, ಸಿಮೆಂಟ್ ರಸ್ತೆಯ...

ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಹಾಸನ ಸೆ.20 :- ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಉ+1 ಆಧಾರದ ಮೇಲೆ ವಸತಿ ಸಮುಚ್ಚಯ ನಿಲಯಗಳನ್ನು ಅರ್ಹರಿಗೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಬೆಳಗಾವಿ ವಲಯ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಅಧಿಕಾರ ಸ್ವೀಕಾರ

ಧಾರವಾಡ. ಸೆ.20 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಧಿಕಾರ ವಿಕೇಂದ್ರಿಕರಣ ಮಾಡುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಮಕ್ಕಳ ಆರೋಗ್ಯದ ಕಾಳಜಿ ವಹಿಸಲು ಸಲಹೆ-ಗಂಗಾಧರ್

ರಾಮನಗರ, ಸೆ,೨೦: ರಾಮನಗರ ಟೌನ್, ವ್ಯಾಪ್ತಿಯ ಮಂಜುನಾಥ ನಗರದ ಶಾಲಾ ಆವರಣ ಮತ್ತು ಅಳ್ಳಿಮಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆವತಿಯಿAದ, ಜ್ಞಾನವಿಕಾಸ ಸಂಘಗಳ...

ಮಹಿಳಾ ಕೇಂದ್ರ ಕಾರಾಗೃಹದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ.

ಶಿವಮೊಗ್ಗ, ಸೆಪ್ಟೆಂಬರ್ 20:ಮಹಿಳಾ ಕೇಂದ್ರ ಕಾರಾಗೃಹ, ಶಿವಮೊಗ್ಗ ಇಲ್ಲಿ ಸೆ.17 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ನಡೆಸಲಾಯಿತು.ಈ ವೇಳೆ...

ಮುಂಡ್ರಿಗಿಯಲ್ಲಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ

ಬಳ್ಳಾರಿ,ಸೆ.20 : 2021-22ನೇ ಸಾಲಿನ ವಿಸ್ತರಣಾ ಘಟಕಗಳನ್ನು ಬಲಪಡಿಸುವಿಕೆ ಯೋಜನೆ ಅಡಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನವನ್ನು ನಗರದ ಹೊರವಲಯದ ಮುಂಡ್ರಿಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿತ್ತು.38 ಜಾನುವಾರುಗಳ ಮಾಲಿಕರು...

ರೂ.41ಲಕ್ಷ ವೆಚ್ಚದಲ್ಲಿ ಉನ್ನತೀಕರಣ ವಿಮ್ಸ್‍ನ ಅರಿವಳಿಕೆ ವಿಭಾಗದ ಉನ್ನತೀಕರಣಕ್ಕೆ ಇಸಿಪಿಎಲ್ ಕಂಪನಿ ಮತ್ತು ವಿಮ್ಸ್ ಕಂಪನಿ ಮಧ್ಯೆ ಒಪ್ಪಂದ

ಬಳ್ಳಾರಿ,ಸೆ.20 : ರೂ.41 ಲಕ್ಷ ವೆಚ್ಚದಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ನ ಅರಿವಳಿಕೆ ವಿಭಾಗದ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ಮತ್ತು ಇಸಿಪಿಎಲ್ ಕಂಪನಿ ಮಧ್ಯೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಪ್ಪಂದ...

ದರೋಡೆಯ ಮುನ್ನಿನ ದಿನಗಳು ಶುರುವಾಗೇ ಬಿಟ್ಟವು

ಮೊನ್ನೆ ಬೆಂಗಳೂರಿನ ಶಿವಾನಂದ ಸರ್ಕಲ್‌ ಸಮೀಪದ ಒಂದು ಹೋಟೆಲ್‌ಗೆ ಊಟಕ್ಕಾಗಿ ಹೋಗಿದ್ದೆ.ಹೀಗೆ ಹೋದವನು ನನಗೆ ಬೇಕಾಗಿರುವುದನ್ನು ಆರ್ಡರ್‌ ಮಾಡಿದರೆ,ಅದನ್ನು ಲೆಕ್ಕಕ್ಕೇ ಇಟ್ಟುಕೊಳ್ಳದವನಂತೆ ವೇಯ್ಟರ್:ನಿಮಗೆ ಇದು ಬೇಕಾ?ಅದು ಬೇಕಾ?ಅಂತ ಹತ್ತನ್ನೆರಡು ಖಾದ್ಯಗಳ...

ಸರ್ಕಾರಿ ಜಮೀನಿನಲ್ಲಿ ವಾಸಮಾಡುತ್ತಿರುವ ನಮಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ:ಸೆ:20:- ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ 3ನೇ ವಾರ್ಡ್ ಜಡೇಶ ನಗರದಲ್ಲಿ ಕಾಯಂ ಸುಮಾರು 30ರಿಂದ 35 ವರ್ಷಗಳಿಂದ ನೆಲ್ಲುಡಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ 225/ಎ 3...

ಯಾವುದೇ ವ್ಯಕ್ತಿ ಏಕಾಂಗಿಯಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಅಂತವರ ಬಗ್ಗೆ ನಿಗಾವಹಿಸಿ ಆತ್ಮಸ್ಥೈರ್ಯ ತುಂಬಿ: ಡಾ.ಗೋಪಾಲ್ ರಾವ್.

ಸಂಡೂರು:ಸೆ:20:- ವಿಶ್ವ ಆತ್ಮಹತ್ಯೆ ತೆಡ ದಿನಾಚರಣೆಯ ಅಂಗವಾಗಿ ತೋರಣಗಲ್ಲು ಆರೋಗ್ಯ ಕೇಂದ್ರದಲ್ಲಿ ಪ್ಯಾರಾ ಮೆಡಿಕಲ್ ಸ್ಟಾಪ್ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು,

HOT NEWS

error: Content is protected !!