Daily Archives: 21/09/2021

ಶ್ರೀ ವ್ಯಾಸರಾಜರ ಮಠದಲ್ಲಿ ಶ್ರೀ ಮಧ್ಭಾಗವತ ಪ್ರೋಷ್ಠಪದಿ‌ ಪ್ರವಚನ ಕಾರ್ಯಕ್ರಮ

ಬಳ್ಳಾರಿ:ಸೆ:21:-ಭಾದ್ರಪದ ಮಾಸದ ಅಂಗವಾಗಿ ರೇಡಿಯೋ ಪಾಕ೯ ಶ್ರೀ ವ್ಯಾಸರಾಜರ ಮಠದಲ್ಲಿ ಶ್ರೀ ಮಧ್ಭಾಗವತ ಪ್ರೋಷ್ಠಪದಿ‌ಪ್ರವಚನ ನನ್ನುಪಂಡಿತ್ ಜಯತೀರ್ಥ ಆಚಾರ್ಯಜೋಶಿ ರಾಯದುರ್ಗ ಇವರಿಂದ ಏಪ೯ಡಿಲಾಗಿತ್ತು.ಮೂರುದಿನಗಳ ಕಾಲ ನಡೆದ ಪ್ರವಚನದಲ್ಲಿ ಆಚಾರ್ಯರು ಭಾಗವತದಲ್ಲಿ...

ಗೋಣಿಮರೂರು ಗ್ರಾಮದಲ್ಲಿ ನಡೆದ ರಂಗಕರ್ಮಿ ಬಿ.ವಿ.ಕಾರಂತರ ಜನ್ಮದಿನ

ಮಡಿಕೇರಿ ಸೆ.21:-ರಂಗಕಲೆಗಳು ಸಮಾಜದ ಸಮಸ್ಯೆಗಳನ್ನು ತಿದ್ದಿ ತೀಡಿ ಸಮಾಜದ ಕೊಳಕನ್ನು ತೆಗೆಯುವಲ್ಲಿ ಸಂವಹನವಾಗಿ ಕೆಲಸ ಮಾಡಿದ್ದು, ಹವ್ಯಾಸಿ ರಂಗಭೂಮಿ ಕಲಾವಿದರು ನಾಟಕಗಳ ಮೂಲಕ ಸಂದೇಶ ನೀಡುತ್ತಿದ್ದರು ಎಂದು ಹಿರಿಯ ನಾಟಕ...

ಅನ್ನದಾತ ಹಾಗೂ ಸೈನಿಕರ ಸೇವೆ ಸ್ಮರಣೀಯ : ಕೆ.ಪಿ.ಪುತ್ತೂರಾಯ

ಶಿವಮೊಗ್ಗ : ಸೆಪ್ಟಂಬರ್ 21: ಹಸಿವನ್ನು ನೀಗಿಸುವ ರೈತನನ್ನು ಹಾಗೂ ಪ್ರತಿ ಪ್ರಜೆಯ ನೆಮ್ಮದಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಸೈನಿಕರ ಸೇವೆಯನ್ನು ಮರೆಯಲಾಗದು ಎಂದು ಖ್ಯಾತ ವೈದ್ಯ ಹಾಗೂ ಬರಹಗಾರ ಡಾ||...

ಧಾರವಾಡ ಎಪಿಎಂಸಿ ಪ್ರಾಂಗಣದಲ್ಲಿ ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನಗಳ ಖರೀದಿ ಕೇಂದ್ರ ಪ್ರಾರಂಭ

ಧಾರವಾಡ:ಸೆ.21: 2021-22ನೇ ಸಾಲಿನ ಮುಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನಗಳ ಖರೀದಿ ಕೇಂದ್ರವನ್ನು ಧಾರವಾಡ ಹೊಸ ಎಪಿಎಂಸಿ ಪ್ರಾಂಗಣದಲ್ಲಿ ಸೆಪ್ಟೆಂಬರ್...

ಬಳ್ಳಾರಿ ಗ್ರಾಮೀಣ, ಸಿರಗುಪ್ಪ, ಕುರುಗೋಡುಗಳಲ್ಲಿ ಬೃಹತ್ ಪ್ರಮಾಣದ ವಿಶೇಷ ಕೋವಿಡ್ ಲಸಿಕಾ ನೀಡಿಕೆ ಆಂದೋಲನ ಸೆ.22ರಂದು: ಡಿಸಿ ಮಾಲಪಾಟಿ

ಬಳ್ಳಾರಿ,ಸೆ.20 : ಬಳ್ಳಾರಿ ಗ್ರಾಮೀಣ,ಸಿರಗುಪ್ಪ ಹಾಗೂ ಕುರುಗೋಡು ತಾಲೂಕುಗಳಲ್ಲಿ ಇದೇ ಸೆ.22ರಂದು ಬೃಹತ್ ಪ್ರಮಾಣದ ವಿಶೇಷ ಕೋವಿಡ್ ಲಸಿಕಾ ನೀಡಿಕೆ ಆಂದೋಲನ ನಡೆಸಲಾಗುತ್ತಿದೆ.ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ...

ಅಂಗನವಾಡಿಗಳಿಂದ ವಿತರಿಸುವ ಆಹಾರ ಸಾಮಾಗ್ರಿಗಳಿಂದ ಪೌಷ್ಠಿಕತೆ ಹೆಚ್ಚಿಸಿಕೊಳ್ಳಿ: ತಾಪಂ ಇಒ ವಿಶ್ವನಾಥ

ಹೊಸಪೇಟೆ(ವಿಜಯನಗರ),ಸೆ.21: ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರದಿಂದ ವಿತರಣೆಯಾಗುವ ಆಹಾರ ಸಾಮಾಗ್ರಿಗಳಿಂದ ಪೌಷ್ಠಿಕತೆಯುಕ್ತ ಆಹಾರ ತಯಾರಿಸಿ ಸೇವಿಸುವುದರ ಮೂಲಕ ಪೌಷ್ಠಿಕತೆ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಹೊಸಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ...

ಹಂಪಿಯಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಆನಂದ್ ಸಿಂಗ್

ವಿಜಯನಗರ/ಬೆಂಗಳೂರು,ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಗೆ ಅಗತ್ಯ...

ಸಮಾಜದಲ್ಲಿ ಗಂಡು ಹೆಣ್ಣು ಎಂಬ ಅಸಮಾನತೆಯನ್ನು ಹೋಗಲಾಡಿಸಿ ಎಂದು ಕರೆ ನೀಡಿದ ಸಿಡಿಪಿಒ ಪ್ರೇಮಮೂರ್ತಿ.

ಸಂಡೂರು:ಸೆ:21:-ಸಂಡೂರು ತಾಲೂಕಿನ ದೌಲತ್ ಪುರ ಗ್ರಾಮದಲ್ಲಿ ಪೋಷಣೆ ಮಾಸಾಚರಣೆ ಕಾರ್ಯಕ್ರಮಗಳ ಅಂಗವಾಗಿ ಅನ್ನಪ್ರಸನ ಕಾರ್ಯಕ್ರಮ, ಸೀಮಂತ ಕಾರ್ಯಕ್ರಮ, ಪೌಷ್ಟಿಕ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಆಡದೇ ಉಳಿದ ಮಾತುಗಳು ಕಥಾಸಂಕಲನ

ವಿಮರ್ಶೆ ಸಾಹಿತ್ಯ ಲೋಕದಲ್ಲಿ ಸಣ್ಣ ಕಥೆಗಳು ಅತ್ಯಂತ ಜನಪ್ರಿಯವಾದ ಸ್ಥಾನವನ್ನು ಪಡೆದುಕೊಂಡಿವೆ. ಪುರಾಣ ಕಾಲದಿಂದಲೂ ಮೆಚ್ಚುಗೆಯನ್ನು ಗಳಿಸಿಕೊಂಡಿರುವ ಕಥೆಗಳು ಮೌಖಿಕ ಪರಂಪರೆಯಲ್ಲಿ ಜನಪದರ ಮೂಲಕ ಸಾಮಾಜಿಕವಾಗಿ...

ಭಗವಂತನ ಅವತಾರಗಳೆ ಕಲಿಯುಗದಲಿ ಗುರುಗಳಾಗಿ ಅವತರಿಸುತ್ತಾರೆ: ವಸಿಷ್ಠ ಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ.

ಕಲಿಯುಗದಲ್ಲಿ ಭಗವಂತನಿಗೆ ಅವತಾರಗಳು ಇರುವುದಿಲ್ಲಾ.ಕಲಿಯ ಬಾಧೆ ನಿರಂತರವಾಗಿ ಸಜ್ಜನರಿಗೆ ಅಧಿಕವಾದಂತೆ ಭಕ್ತವತ್ಸಲನಾದ ಭಗವಂತನು ಗುರುಗಳರೂಪದಲ್ಲಿ ಅವತಾರ ಮಾಡಿ ಭಕ್ತರ ಅಭಿಷ್ಠೇಗಳನ್ನು ಇಡೇರಿಸುತ್ತಾ ಮೋಕ್ಷ ಸುಖವನ್ನು ಕೊಡುವಂತಹ ಶಕ್ತಿ ಗುರುಗಳಿಗೆ ವಿಶೇಷವಾಗಿರುತ್ತದೆ....

HOT NEWS

error: Content is protected !!