Daily Archives: 01/09/2021

ಎಮ್ ಲಕ್ಕಲಹಳ್ಳಿ ಗ್ರಾಮದಲ್ಲಿ ಕೋವಿಡ್-ಲಸಿಕಾ ಅಭಿಯಾನ

ಸಂಡೂರು:ಸೆಪ್ಟೆಂಬರ್:01.ಸಂಡೂರು ತಾಲೂಕಿನಾದ್ಯಂತ ಕೋವಿಡ್-19 ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು ಎಮ್. ಲಕ್ಕಲಹಳ್ಲಿ ಗ್ರಾಮದಲ್ಲಿ ಕೋವಿಡ್-19 ಲಸಿಕಾ ಮೇಳದಲ್ಲಿ 54 ಜನ ಮೊದಲ ಡೋಸ್14 ಎರಡನೇ ಡೋಸ್ ಲಸಿಕೆ ಪಡೆದರು

ನಾಗರಹುಣಸೆ ಗ್ರಾಮದ ನೂತನ ಗರ್ಭಗುಡಿಯಲ್ಲಿ ಸಾರಿ ದುರುಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ.

ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ನಡೆದ ನೂತನ ಗರ್ಭಗುಡಿಗೆ ಶ್ರೀ ಮಾತೆ ಸಾರಿ ದುರುಗಮ್ಮ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಗರ್ಭಗುಡಿ ಲೋಕಾರ್ಪಣೆ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ಸಡಗರ...

HOT NEWS

error: Content is protected !!