ವಿಧಾನ ಸೌಧ ದಿಂದ ಪುನೀತ್ ಸ್ಮಾರಕದವರೆಗೆ ಡ್ರಗ್ಸ್ ಜಾಗೃತಿಗಾಗಿ 21 ಕಿಲೋ ಮೀಟರ್ ಓಟ – ಮೋಹನ್ ಕುಮಾರ್ ದಾನಪ್ಪ!

0
95

ಬೆಂಗಳೂರು:ಜ:25:- ಕಲೆ ಮತ್ತು ಸಮಾಜ ಸೇವೆ ರಂಗದಲ್ಲಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿ ಅಕಾಲಿಕ ಮರಣ ಹೊಂದಿದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ


“ಮಾದಕ ವಸ್ತುಗಳ ವಿರುದ್ದ ಜನ ಜಾಗೃತಿ” (Say no to Drugs) ಗಾಗಿ ದಿನಾಂಕ 26-01-2022 ಗಣರಾಜ್ಯೋತ್ಸವ ದಿನದಂದು ವಿಧಾನ ಸೌಧದ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ವಿಧಾನ ಸೌಧ ದಿಂದ ಪುನೀತ್ ಸ್ಮಾರಕದವರೆಗೂ 21 ಕಿಲೋ ಮೀಟರ್ ಮ್ಯಾರಥಾನ್ ಓಟ ವನ್ನ ಹಮ್ಮಿಕೊಂಡಿದ್ದೇನೆ!

-ಮೋಹನ್ ಕುಮಾರ್ ದಾನಪ್ಪ!
ಕೇಂದ್ರ ಸರ್ಕಾರಿ ವಕೀಲರು,
ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು

LEAVE A REPLY

Please enter your comment!
Please enter your name here