Daily Archives: 08/02/2022

ಬೆಂಗಳೂರಿನ ಬಿ ಆರ್ ಎಸ್ ಸ್ಕೂಲ್‍ನ ರಿಷಿತ್ ವರ್ಮಾ ದಂಡು ಎಸ್‍ಐಪಿ ಅಬಾಕಸ್ ಅರಿಥ್‍ಮೆಟಿಕ್ ಜೀನಿಯಸ್ ಸ್ಪರ್ಧೆಯ ಚಾಂಪಿಯನ್

ಬೆಂಗಳೂರು, ಫೆಬ್ರವರಿ 8, 2022: ಬಿಆರ್‍ಎಸ್ ಗ್ಲೋಬಲ್ ಸ್ಕೂಲ್‍ನ ರಿಷಿತ್ ವರ್ಮಾ ದಂಡು ಭಾರತದ ಅತ್ಯಂತ ದೊಡ್ಡ ಆನ್‍ಲೈನ್ ರಾಷ್ಟ್ರಮಟ್ಟದ ಅಂಕಗಣಿತದ ಸ್ಪರ್ಧೆ-ಎಸ್‍ಐಪಿ ಅರಿಥ್‍ಮೆಟಿಕ್ ಜೀನಿಯಸ್ ಕಾಂಟೆಸ್ಟ್(ಎಜಿಸಿ)ಯನ್ನು ಇತ್ತೀಚೆಗೆ ಎಸ್‍ಐಬಿ...

ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ:ಜಾನಪದ ಕಲಾತಂಡಗಳ ಆಯ್ಕೆ

ಬಳ್ಳಾರಿ,ಫೆ.08 : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಶನ್ ಕಾರ್ಯಕ್ರಮದ ಅಡಿ 2021-22ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾನಪದ ಕಲಾ ಪ್ರದರ್ಶನ...

ಹೆಡ್ ಮಾಸ್ಟರ್ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ

ಬಳ್ಳಾರಿ ಫೆ 08 : ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಹತ್ತು ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿ ನಗರದ ಸರ್ಕಾರಿ...

ಕರಾಟೆ ಕಲೆ ಆತ್ಮ ರಕ್ಷಣೆಗೆ ಸಹಕಾರಿ-ಯಶ್ವಂತ ವಿ.ಗುರುಕರ್

ಕಲಬುರಗಿ.8.ವಸತಿ ನಿಲಯದ ಬಾಲಕೀಯರಿಗೆ ನೀಡಲಾಗುತ್ತಿರುವ ಕರಾಟೆ ಕೌಶಲ್ಯ ತರಬೇತಿ ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್ ತಿಳಿಸಿದರು. ಮಂಗಳವಾರ ಕಲಬುರಗಿ ಜಿಲ್ಲಾಡಳಿತ,...

ಜಿಲ್ಲಾಡಳಿತದಿಂದ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ

ಧಾರವಾಡ:ಫೆ.08: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.

ವಿದ್ಯಾರ್ಥಿನಿಯರಲ್ಲಿ ದೈರ್ಯ, ಸ್ತೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಯೋಜನೆ ಜಾರಿ- ಜಿಲ್ಲಾಧಿಕಾರಿ ನಿತೇಶ...

ಧಾರವಾಡ:ಫೆ.08; ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ ತುಂಬಿ ಧೈರ್ಯ ಸ್ತೈರ್ಯದಿಂದ ಬದುಕಲು ರಾಜ್ಯ ಸರ್ಕಾರವು ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಯೋಜನೆಯನ್ನು ರಾಜ್ಯಾದ್ಯಾಂತ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ವಿವಿಧ ವಸತಿ ನಿಲಯದಲ್ಲಿನ...

ಪೆ.೨೦ರಂದು ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ.

ಸಂಡೂರು:ಪೆ:೦೮:-ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತನ್ನ ೨೦೧೨ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಾಣಾಧಿಕಾರಿಗಳು ದಿನಾಂಕ:೨೦.೧೨.೨೦೨೧ರಲ್ಲಿ ನೀಡಿರುವ ಸೂಚನೆಯಂತೆ ಸಂಘದ ಸರ್ವ ಸದಸ್ಯರ ವಾಸ್ತವ/ವರ್ಚುಯಲ್...

ರಮಾಬಾಯಿ ಅಂಬೇಡ್ಕರ್ 125ನೇ ಜಯಂತಿ ಆಚರಣೆ

ಬಳ್ಳಾರಿ : ನಗರದ 23ನೇ ವಾರ್ಡ್ ಮಹಾನಂದಿ ಕೊಟ್ಟಂ ಅಂಬೇಡ್ಕರ್ ಯುವಕರ ಸಂಘದ ಕಛೇರಿಯಲ್ಲಿ ಇಂದು ಬಾಬಾ ಸಹೇಬ ಅಂಬೇಡ್ಕರ್ ವಿಶ್ವಕಂಡ ತ್ಯಾಗಮಯಿ ಮಹಾಮತೆ ರಮಾಬಾಯಿ ಅಂಬೇಡ್ಕರ್ ರವರ 125ನೇ...

HOT NEWS

error: Content is protected !!