Daily Archives: 21/02/2022

ಹೂವಿನ ಹಡಗಲಿಯಲ್ಲಿ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

೨೦/೦೨/೨೦೨೨ರ ಭಾನುವಾರದಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಶ್ರೀ ಶಾಖಾಮಠದಲ್ಲಿ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶ್ರೀ.ಮ.ನಿ.ಪ್ರ. ಡಾ....

ಡಾ!! ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ಕಾರ್ಯದರ್ಶಿಯಿಂದ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ರಮ

ಕಂಪ್ಲಿ:ಪೆ:20: ಕಂಪ್ಲಿ ತಾಲೂಕಿನ ಬೆಳಗೊಡು ಹಾಳ್ ಗ್ರಾಮಗಳಲ್ಲಿ ಅಧಿಕಾರ ಚಲಾಯಿಸುವ ಗ್ರಾಮಮಟ್ಟದ ಜನಪ್ರತಿನಿಧಿಗಳು ತೋರಿಕೆಗೆ ಅಧಿಕಾರ ಚಲಾಯಿಸುವ ಅಧಿಕಾರ ಬಳಸಿಕೊಳ್ಳುವ ಬಹುತೇಕರಗಿಂತ ಇಲ್ಲೊಬ್ಬ ದಲಿತ ಸಂಘದ ಕಾರ್ಯದರ್ಶಿ ಮಾದರಿ ಕೆಲಸಕ್ಕೆ...

ರಾಷ್ಟೀಯ ಲೋಕ್ ಅದಾಲತ್; ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಿ: ವಸ್ತ್ರಮಠ

ಮಂಡ್ಯ:ಪೆ:22:-ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ...

ರಸ್ತೆ ಸುರಕ್ಷತೆ ಅಗತ್ಯ ಇರುವ ಕಡೆ ಸೂಚನಾ ಫಲಕ ಅಳವಡಿಸಿ: ಜಿಲ್ಲಾಧಿಕಾರಿ

ಮಡಿಕೇರಿ ಫೆ.21:-ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಭೆಯು ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ರಸ್ತೆ...

ಇ-ಶ್ರಮ್ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ

ಮಡಿಕೇರಿ ಫೆ.21:-ಜಿಲ್ಲೆಯ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ಯೋಜನೆಯಾದ ಇ-ಶ್ರಮ್ ನೋಂದಣಿ ಕಾರ್ಯಕ್ರಮಕ್ಕೆ ತಾ.ಪಂ.ಇಒ ಕೆ.ಸಿ.ಅಪ್ಪಣ್ಣ ಅವರು ಸೋಮವಾರ ಚಾಲನೆ ನೀಡಿದರು.ನಂತರ ಮಾತನಾಡಿ ಇ-ಶ್ರಮ್ ಯೋಜನೆಯು ಅಸಂಘಟಿತ...

ರಸ್ತೆ ಕಾಮಗಾರಿಗೆ ಶಾಸಕ ತುಕಾರಾಂ ಚಾಲನೆ

ಸಂಡೂರು:ಪೆ:21:-ಹಳ್ಳಿಯಲ್ಲಿನ ರಸ್ತೆಗಳು ಸಂಪರ್ಕದ ಜೀವನಾಡಿಗಳು ಎಂದು ತಿಳಿದುಕೊಂಡು ತಾಲೂಕಿನ 550 ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ತುಕಾರಾಂ ಹೇಳಿದರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ...

ಓಪನ್ ಏರ್ ಜಿಮ್ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ,

ಸಂಡೂರು:ಪೆ: 21:-ದೈಹಿಕ ಕಸರತ್ತಿನಿಂದ ಮನುಷ್ಯನ ಮನಸ್ಸು ಮತ್ತು ದೇಹ ಸದೃಢಗೊಳ್ಳುತ್ತವೆ ಎಂದು ಶಾಸಕ ತುಕಾರಾಂ ಹೇಳಿದರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಕೆಪಿಎಸ್ ಶಾಲೆಯ...

ನಗರದ ವಿವಿಧೆಡೆ ಎಬಿಎಆರ್‍ಕೆ ಕಾರ್ಡ್ ವಿತರಣೆ : ಕಾರ್ಯಕ್ರಮಕ್ಕೆ ಚಾಲನೆ.

ದಾವಣಗೆರೆ:ಫೆ:21: ದಾವಣಗೆರೆ ಮಹಾ ನಗರಪಾಲಿಕೆ ಆವರಣದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಯೋಜನೆಯ ಕಾರ್ಡ್ ಅನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ಕೆ ನಗರಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ಅವರು ಮಹಾನಗರಪಾಲಿಕೆ...

ಸಚಿವ ಈಶ್ವರಪ್ಪರವರನ್ನು ತಕ್ಷಣವೇ ಕ್ಯಾಬಿನೆಟ್ನಿಂದ ಹೊರ ಹಾಕಿ:ತಿಪ್ಪೇಶ್ ಗಚ್ಚಿನಮನೆ.

ಬಳ್ಳಾರಿ:ಪೆ:22:- ರಾಷ್ಟ್ರಧ್ವಜ ಹಾರಾಡುವ ಕಂಬದಲ್ಲಿ ಕೇಸರಿ ದ್ವಜವನ್ನು ಹಾರಿಸುತ್ತೇನೆ ಎಂದು ದೇಶದ್ರೋಹಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ರವರನ್ನು ತಕ್ಷಣವೇ ಸಚಿವ ಸಂಪುಟದಿಂದ ಹೊರ ಹಾಕಿ ರಾಜೀನಾಮೆ ಕೊಡಬೇಕೆಂದು NSUI...

ಕೈ ಕಚ್ಚುತ್ತಿದೆ ಕೇಸರಿ ಧ್ವಜ

ಸಾರ್ವಜನಿಕರ ದುಡ್ಡನ್ನು ವಿನಾಕಾರಣ ಪೋಲು ಮಾಡುವುದು ಹೇಗೆ ಅನ್ನುವುದನ್ನು ಅಧ್ಯಯನ ಮಾಡಲು ಬಯಸುವವರು ಕರ್ನಾಟಕ ವಿಧಾನಮಂಡಲವನ್ನು ಒಂದು ಮಾದರಿಯಾಗಿ ಪರಿಗಣಿಸಬಹುದು.ಯಾಕೆಂದರೆ,ರಾಜ್ಯಪಾಲರ ಜಂಟಿ ಅಧಿವೇಶನಕ್ಕೆಂದು ಸೇರಿದ ಕರ್ನಾಟಕ ವಿಧಾನಮಂಡಲದಲ್ಲಿ ಕಳೆದ ವಾರ...

HOT NEWS

error: Content is protected !!