Daily Archives: 10/02/2022

ಅಂಗನವಾಡಿ ಕೇಂದ್ರಕ್ಕೆ ಖುರ್ಚಿ, ಜಮಖಾನೆ ವಿತರಣೆ

ಧಾರವಾಡ:ಫೆ.10: ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಸಂಸ್ಥೆಯ ವತಿಯಿಂದ ಇಂದು (ಫೆ.10) ಮಂಡಿಹಾಳ ಮತ್ತು ವರನಾಗಲಾವಿ ಗ್ರಾಮಗಳ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಣ್ಣ ಖುರ್ಚಿಗಳು ಹಾಗೂ ಜಮಖಾನೆಗಳನ್ನು ವಿತರಿಸಲಾಯಿತು.

ಸತ್ತೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ಕಣ್ಣು ತಪಾಸಣೆ ಮತ್ತು ಆಯುಷ್ಮಾನ ಆರೋಗ್ಯ ಕಾರ್ಡ್ ವಿತರಣೆ...

ಧಾರವಾಡ:ಫೆ.10: ಧಾರವಾಡ ಶಹರ ವಿಯದಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ತಿಗಳಿಗಾಗಿ ಉಚಿತ ಕಣ್ಣು ತಪಾಸಣೆ ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು...

ಫೆಬ್ರವರಿ ೨೭ ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜವರೇಗೌಡ.ಟಿ

ರಾಮನಗರ ಫೆ.೧೦: ಜಿಲ್ಲೆಯಲ್ಲಿ ಫೆಬ್ರವರಿ ೨೭ ರಂದು ರಾಷ್ಟಿçಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಪ್ಪದೇ ತಮ್ಮ ೦ ಯಿಂದ ೫ ವರ್ಷದೊಳಗಿನ ಮಗುವಿಗೆ ತಪ್ಪದೇ ಪಲ್ಸ್...

ಶಾಲು – ಹಿಜಾಬ್​ ಧರಿಸಿ ಶಾಲೆಗೆ ಹೋಗುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶ – ಮುಂದಿನ ವಿಚಾರಣೆ ಫೆ.14ಕ್ಕೆ

ಬೆಂಗಳೂರು: ಹಿಜಾಬ್ ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ ಎಂದು ಸಲಹೆ ನೀಡಿಲಾಗಿದೆ. ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಧಾರ್ಮಿಕ ಗುರುತು ಸೂಚಿಸುವಂತಹ ವಸ್ತ್ರಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗಬಾರದು...

ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಸುಧಾರಣೆ,ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ, 50 ದಿನಗಳ ಮಾದರಿ ಕ್ರಿಯಾಯೋಜನೆ...

ಬಳ್ಳಾರಿ,ಫೆ.10: 50 ದಿನಗಳಲ್ಲಿ ತರಬೇತಿ ನೀಡುವಲ್ಲಿ ಶಿಕ್ಷಕರ ಪರಿಶ್ರಮ ಅತ್ಯಮೂಲ್ಯವಾಗಿದೆ. ಕಲಿಕೆಯಲ್ಲಿ ದುರ್ಬಲ ಇರುವ ಮಕ್ಕಳನ್ನು ಗುರುತಿಸಿ ಬುದ್ಧಿವಂತ ಮಕ್ಕಳ ಜೊತೆಗೂಡಿಸಿ ಗುಂಪುಚರ್ಚೆ ಮಾಡುವ ಮೂಲಕ ಕಲಿಕೆಗೆ ಒತ್ತು ನೀಡಬೇಕು...

ಕೊಟ್ಟೂರು ರಥೋತ್ಸವ ಪೂರ್ವಭಾವಿ ಸಭೆ:ಪಾದಯಾತ್ರಿಗಳಿಗೆ, ಭಕ್ತಾಧಿಗಳಿಗೆ ನಿಷೇಧ

ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.10: ಕೊಟ್ಟೂರು ಪಟ್ಟಣದ ಗುರುಬಸವೇಶ್ವರ ಸ್ವಾಮಿಯ ರಥೋತ್ಸವದ ಪೂರ್ವಭಾವಿ ಸಭೆಯನ್ನು ಕೊಟ್ಟೂರು ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಹಗರಿಬೊಮ್ಮನಹಳ್ಳಿ ಶಾಸಕರರಾದ ಭೀಮಾನಾಯ್ಕ ಹಾಗೂ ಜಿಲ್ಲಾಧಿಕಾರಿಗಳಾದ ಅನಿರುದ್ದ್ ಶ್ರವಣ್.ಪಿ...

‘ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’: ಎಫ್‍ಪಿಎಐ ವತಿಯಿಂದ ಆರೋಗ್ಯ ಕಾರ್ಯಕ್ರಮ

ಬಳ್ಳಾರಿ,ಫೆ.10 : ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತು ನಗರದ ಪ್ಯಾಮಿಲಿ ಪ್ಯ್ಲಾನಿಂಗ್ ಆಸೋಸಿಯಷನ್ ಆಫ್ ಇಂಡಿಯಾ ಶಾಖೆ ವತಿಯಿಂದ ‘ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’ ಎಂಬ ಆರೋಗ್ಯ ಸುಧಾರಣೆ ಕಾಳಜಿ...

ಸೂಲಗಿತ್ತಿ ಈರಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮ.!

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೆಮ್ಮೆಯ ಐತಿಹಾಸಿಕ ಪಾಳೆಗಾರರ ತವರು ಗುಡೇಕೋಟೆ ಹೋಬಳಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಹೆಮ್ಮೆಯ ಪುತ್ರಿ ಸೂಲಗಿತ್ತಿ ಈರಮ್ಮ ಅವರನ್ನು ಗೌರವಿಸಲಾಯಿತು. ಈರಮ್ಮ ಎಂದರೆ ಸುತ್ತಲಿನ...

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಮನವಿ..!!

ಸಂಡೂರು:,ಪೆ:೧೦:-ಸಂಡೂರು ತಾಲೂಕಿನ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿಯ ಕರೆಯ ಮೇರೆಗೆ, ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

HOT NEWS

error: Content is protected !!