Daily Archives: 07/02/2022

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮ ದಿನ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಜನ್ಮದಿನವಿದು. 1926ರ ಫೆಬ್ರವರಿ 7ರಂದುಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು. ಪ್ರವಾಸ ಪ್ರೀತಿಯ ಜೀಯೆಸ್ಸೆಸ್...

ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ

ಧಾರವಾಡ:ಫೆ.07: ಧಾರವಾಡ ಜಿಲ್ಲಾ ಪಂಚಾಯತ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುರೇಶ ಇಟ್ನಾಳ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ಹಿಂದಿನ ಸಿಇಓ ಡಾ.ಸುಶೀಲಾ ಬಿ....

ಜೇನು ಕೃಷಿ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ

ಮಡಿಕೇರಿ ಫೆ.07:-ಭಾಗಮಂಡಲದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯ ಮಟ್ಟದ ಜೇನು ಕೃಷಿ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.ಜೇನು ಕೃಷಿಗೆ ಸಂಬಂಧಿಸಿದ ಮ್ಯೂಸಿಯಂ, ಮಧುವನ...

ಗ್ರಾಮೀಣ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ : ಸಚಿವ ಕೆ ಎಸ್ ಈಶ್ವರಪ್ಪ.

ದಾವಣಗೆರೆ ಫೆ.07.ನರೇಗಾ ಯೋಜನೆ ಜಾರಿಗೆ ಬಂದ ನಂತರ ಇಡೀ ಕರ್ನಾಟಕದಾದ್ಯಂತ ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ತಾಯಿ ಮಗು ಕಾಣೆ ಪ್ರಕರಣ ದಾಖಲು

ಬಳ್ಳಾರಿ,ಫೆ.07: ಬಳ್ಳಾರಿ ನಗರದ ರೂಪನಗುಡಿ ರಸ್ತೆಯಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಎಂಬ 28 ವರ್ಷದ ಮಹಿಳೆ ಮತ್ತು ತನ್ನ ಮಗಳಾದ 4 ವರ್ಷದ ಅಪೂರ್ವ ಎಂಬ ಮಗು ಕಾಣೆಯಾಗಿರುವ ಕುರಿತು ಬಳ್ಳಾರಿ...

ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎರಡನೇ ಡೊಸ್ ಕೋವಿಡ್ ಲಸಿಕಾಕರಣ,

ಸಂಡೂರು:ಪೆ:0೭:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎರಡನೇ ಡೋಸ್ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಶಾಲೆಯಲ್ಲಿ ಜನವರಿ ಮೂರರಂದು...

ದಿವಂಗತರಾದ ಗುರುಗಳ ಸ್ಮರಣಾರ್ಥ ಪುಣ್ಯಸ್ಮರಣೆ, ಗುರುವಂದನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ/ನಿಗಳ ಸ್ನೇಹ ಸಮ್ಮಿಲನ.!!

ಸಂಡೂರು/ತೋರಣಗಲ್ಲು:ಫೆ:08:-ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ತೋರಣಗಲ್ಲು( ರೈಲ್ವೆ ನಿಲ್ದಾಣ)ದಲ್ಲಿ 04.002.2022ರಂದು 1998-99ನೇ ಸಾಲಿನ ಗೆಳೆಯರ ಬಳಗದಿಂದ ದಿವಂಗತರಾದ ಶ್ರೀ ಎಸ್. ಶಿವಕುಮಾರ್, ಶ್ರೀ ತಿಮ್ಮಕೃಷ್ಣರಾವ್, ಶ್ರೀ ಎಂ.ವಿ.ಹುರಕಡ್ಲಿ ಗುರುಗಳ ಸ್ಮರಣಾರ್ಥ...

ಆ ಡೆಡ್ಲಿ ವೈರಸ್ ನ ಧಾಳಿಗೆ ರಾಜ್ಯ ರಾಜಕಾರಣ ತತ್ತರಿಸುತ್ತಿದೆ

ಕರ್ನಾಟಕವನ್ನು ತಲ್ಲಣಗೊಳಿಸುತ್ತಿರುವ ಪಿಎಫ್ ವೈರಸ್ಸಿನ ಮೂರನೇ ಅಲೆ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಪಕ್ಕಾ ವ್ಯಾಪಾರಿ ಸರ್ಕಾರವೊಂದರ ಸೃಷ್ಟಿಗೆ ಕಾರಣವಾಗಲಿದೆ.ಅಂದ ಹಾಗೆ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುವ ಕೋವಿಡ್...

ತಲಕಾಡು ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಶ್ರೀ ಪುಟ್ಟಸ್ವಾಮಿ ಇನ್ನಿಲ್ಲ..!!

ಮೈಸೂರು:ಪೆ:07:-ಶ್ರೀಯುತ ಪುಟ್ಟಸ್ವಾಮಿ ಗುರುಗಳು ಲೋಕವನ್ನು ತ್ಯಜಿಸಿದ್ದಾರೆ ಶ್ರೀಯುತರು ಮೈಸೂರು ಜಿಲ್ಲೆಯಟಿ.ನರಸೀಪುರ ತಾಲೂಕಿನ ತಲಕಾಡು ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಫೆಬ್ರವರಿ...

HOT NEWS

error: Content is protected !!