ಭಾರತೀಯ ದಲಿತ ಪ್ಯಾಂಥರ್ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

0
148

ಬಳ್ಳಾರಿ/ಕಂಪ್ಲಿ ಮೇ:18: ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಕಚೇರಿಯಲ್ಲಿ ಜರುಗಿದ ಕಂಪ್ಲಿ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಿ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಜೆ.ಕಾಟಂರಾಜ್ ರವರು ಆದೇಶಿಸಿದ್ದಾರೆ

ಗೌರವಾಧ್ಯಕ್ಷರು: ಹೇಮಂತ್ ಕುಮಾರ್ ದಾನಪ್ಪ,
ಅಧ್ಯಕ್ಷರು : ಸೈಯದ್ ವಾರೀಶ್ ಎನ್ ಉಪಾಧ್ಯಕ್ಷರು : ಜಿ.ಪ್ರಭು , ಮಾವಿನಹಳ್ಳಿ ರಮೇಶ್,
ಪ್ರಧಾನ ಕಾರ್ಯದರ್ಶಿ: ರಮೇಶ್ ಕುಂಟೋಜಿ, ಸಂಘಟನಾ ಕಾರ್ಯದರ್ಶಿ: ಮನೋಜ್ ಕುಮಾರ್ ದಾನಪ್ಪ, ಸಹ ಕಾರ್ಯದರ್ಶಿ: ಹೆಚ್. ವೆಂಕಟೇಶ್, ಖಜಾಂಚಿ : ರೋಷನ್ ಕಾರ್ಯಕಾರಿಣಿ ಸಮಿತಿ ಸದಸ್ಯರು: ಎಸ್.ಲೊಕೇಶ್, ಪುಟಾಣಿ ಈರಣ್ಣ , ಹೆಚ್, ಮಂಜುನಾಥ್ ಗುಡಿಮನೆ, ಗಂಗಾವತಿ ಕೃಷ್ಣ,

ಕಂಪ್ಲಿ ನಗರ ಘಟಕಕ್ಕೆ ಅಧ್ಯಕ್ಷರನ್ನಾಗಿ ಬಡಗಿ ದೊಡ್ಡ ಬಸವರಾಜ್ ಬೆಳಗೋಡ್, ಇವರುಗಳನ್ನು ಆಯ್ಕೆ ಮಾಡಿ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಜೆ.ಕಾಟಂರಾಜು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಶಿವಕುಮಾರ್‌ ವಕೀಲರವರು ನೇಮಿಸಿ ಆದೇಶಿಸಿದ್ದಾರೆ

LEAVE A REPLY

Please enter your comment!
Please enter your name here