Daily Archives: 13/06/2022

ಕೊಟ್ಟೂರು: ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಜಿಲ್ಲಾಡಳಿತದಿಂದ ಅಸ್ತ್ರ ಯಾವಾಗ..!!

ಕೊಟ್ಟೂರು:ಜೂನ್:13:- ಪಟ್ಟಣದಲ್ಲಿ ಮಟ್ಕಾ ಆಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೋಲೀಸರ ಕೈಗೆ ಸಿಕ್ಕಾಗ ಕಾನೂನು ಕ್ರಮ ಜರುಗಿಸುತ್ತಾರೆ. ಕೊಟ್ಟೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಾದ ಹರಾಳು, ಕಾಳಾಪುರ, ದೂಪದಹಳ್ಳಿ, ಉಜ್ಜಿನಿ ಇನ್ನು...

ಕರ್ನಾಟಕ ಪತ್ರಕರ್ತರ ಸಂಘಕ್ಕೆ ಅರುಣ್ ಭೂಪಾಲ್ ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ನೇಮಕ

ಬಳ್ಳಾರಿ,ಜೂ.೧೩-ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕಕ್ಕೆ ನೂತನ ಸಂಚಾಲಕರಾಗಿ ಅರುಣ್ ಭೂಪಾಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ...

ಬಿಜೆಪಿಯ ದೇಹದಲ್ಲಿ ಸೇರುತ್ತಿದೆ ಕೆಜೆಪಿ ಆತ್ಮ?

ಮುಂಬರುವ ವಿಧಾನಸಭಾ ಚುನಾವಣೆಗಿಂತ ಮುಂಚೆ ರಾಜ್ಯ ಬಿಜೆಪಿಯ ದೇಹದಲ್ಲಿ ಕೆಜೆಪಿಯ ಆತ್ಮ ಸೆಟ್ಲಾಗಲಿದೆಯೇ?ಕಳೆದ ಕೆಲ ದಿನಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಯಾಂಪಿನ ವರ್ತನೆಗಳನ್ನು ನೋಡಿದರೆ ಇಂತಹ ಅನುಮಾನ ಕಾಡುವುದು ಸಹಜ.ಅಂದ...

HOT NEWS

error: Content is protected !!