Daily Archives: 23/06/2022

ತಾಲೂಕು ಕರಾಟೆ ಸಂಸ್ಥೆ ವತಿಯಿಂದ ವಿಶ್ವಯೋಗ ದಿನಾಚರಣೆ

ಸಂಡೂರು:ಜೂನ್:23:- ಸಂಡೂರು ತಾಲೂಕು ಕರಾಟೆ ಸಂಸ್ಥೆ ವತಿಯಿಂದ, ಸೆನ್ಸ್ಯಿ ಶಿವಕುಮಾರ್ ಹಾಗೂ ಸೆನ್ಸ್ಯಿ ಅಂಬರೀಷ್ ನೇತೃತ್ವದಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ಕರಾಟೆ ತರಗತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

HOT NEWS

error: Content is protected !!