Daily Archives: 07/06/2022

ಶಾಸಕರೇ ಪೊಲೀಸ್ ಕಟ್ಟಡಗಳ ಉದ್ಘಾಟನೆ ಯಾವಾಗ?

ವಿಜಯನಗರ:ಜೂನ್:07:-ಕೊಟ್ಟೂರು ಆರಕ್ಷಕ ನಿರೀಕ್ಷಕರ ಠಾಣೆ ಮತ್ತು ಕೊಟ್ಟೂರು ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿಯ ಕಟ್ಟಡಗಳ ಕಾಮಗಾರಿ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದರೂ ಉದ್ಘಾಟನೆಯ ಭಾಗ್ಯ ಇನ್ನೂ ದೊರೆತಿಲ್ಲ. ಪ್ರತೀ ತಿಂಗಳು ಎರಡೂ...

ರಂಭಾಪುರಿ ಜಗದ್ಗುರುಗಳಿಂದ ಧರ್ಮಜಾಗೃತಿ ಕಾರ್ಯಕ್ರಮ

ವಿಜಯನಗರ:ಜೂನ್:07:- ಪಂಚಪೀಠಗಳಲ್ಲೊಂದಾದ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ವೀರಸೋಮೇಶ್ವರ ಜಗದ್ಗುರುಗಳಿಂದ ಪಟ್ಟಣದಲ್ಲಿ ಮಂಗಳವಾರ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಕಾರ್ಯಕ್ರಮ ನಡೆಯಿತು.

ಬಿಜೆಪಿ ಪಾಳೆಯದಲ್ಲಿ ಶುರುವಾಯಿತು ಇಂದಿರಾ ಜಪ!

ಈ ಬಾರಿಯ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬುದು ನಿರ್ಧಾರವಾಗುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಇಂದಿರಾ ಜಪ ಆರಂಭವಾಗಿದೆ.ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದ ಇಂದಿರಾಗಾಂಧಿ ಅವರನ್ನು ನೆನಪಿಸಿಕೊಳ್ಳುವುದು ಬಿಜೆಪಿಗೆ ಹೊಸತೇನಲ್ಲ.ತುರ್ತುಪರಿಸ್ಥಿತಿಯನ್ನು...

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ; ವಿವಿಧ ಕಾರ್ಯಕ್ರಮ ಆಯೋಜಿಸಲು ಡಿಸಿ ಸಲಹೆ

ಮಡಿಕೇರಿ ಜೂ.07 :-ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲೆಯ ಹಾಡಿ ಹಾಗೂ ಇತರೆ ಕಡೆಗಳಲ್ಲಿ ಹಮ್ಮಿಕೊಳ್ಳುವಂತೆ ಕಾರ್ಮಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು...

ಪ್ರಪಂಚದ ಮೊದಲ ʼಸ್ಟೀಲ್-ಸ್ಲ್ಯಾಗ್‌ ಸ್ಯಾಂಡ್‌ʼ ಪ್ಲಾಂಟ್‌ ಉದ್ಘಾಟಿಸಿದ ಜೆಎಸ್‌ಡಬ್ಲ್ಯು ಸ್ಟೀಲ್‌ ಸಂಸ್ಥೆ

ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಪಂಚದ ಮೊದಲ ʼಸ್ಟೀಲ್-ಸ್ಲ್ಯಾಗ್‌ ಸ್ಯಾಂಡ್‌ʼ ಪ್ಲಾಂಟ್‌ ಅನ್ನು ಜೆಎಸ್‌ಡಬ್ಲ್ಯು ಸ್ಟೀಲ್‌ ಸಂಸ್ಥೆಯಲ್ಲಿ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಉದ್ಘಾಟಿಸಿದರು.

ಕುಡುಕರ ತಾಣವಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರ,ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆ

ವಿಜಯನಗರ:ಜೂನ್ :07:- ತಾಲೂಕಿನ ಜುಮ್ಮೋಬನಹಳ್ಳಿ ಉಪಕೇಂದ್ರ ಕುಮತಿ ಗಡಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಎರಡು ತಿಂಗಳಿಂದ ಬೀಗ ಹಾಕಿದ್ದು, ಸೂಕ್ತ ಚಿಕಿತ್ಸೆಯಿಲ್ಲದೇ ಜನತೆ ಪರದಾಡುವಂತಾಗಿದೆ. ಆರೋಗ್ಯ ಕೇಂದ್ರಕ್ಕೆ...

ಗದ್ದೆಯಿಂದ ಊಟದ ತಟ್ಟೆಯವರೆಗೆ ಆಹಾರ ಸುರಕ್ಷತೆ ಕಾಪಾಡಿ:ಡಾ. ಶ್ರೀಧರ್ ಎಸ್ ಆರ್

ಸಂಡೂರು: 7: ಜೂ: ಗದ್ದೆಯಿಂದ ಊಟದ ತಟ್ಟೆಯವರೆಗೆ ಆಹಾರ ಸುರಕ್ಷತೆ ಕಾಪಾಡಿ : ಡಾ.ಶ್ರೀಧರ್ ಎಸ್.ಆರ್, ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಸಲಹೆ ನೀಡಿದರು,ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ...

ಬಿಜೆಪಿ ಶಾಸಕನಿಂದ ನನಗೆ ಅನ್ಯಾಯವಾಗಿದೆ ವಿಧಾನಸೌಧದಲ್ಲೆ ನೇಣು ಹಾಕಿಕೊಳ್ಳಲು ಮುಂದಾದ ಕನಕಗಿರಿ ಕ್ಷೇತ್ರದ ಮಹಿಳಾ ಅಧಿಕಾರಿ

ಕಾರಟಗಿ: ಬೆಂಗಳೂರಿನ ವಿಧಾನಸೌಧದಲ್ಲಿ ದಿಡೀರ್ ಭೇಟಿ ನೀಡಿದ (ಸಿಡಿಪಿಓ) ಸಮಾಜ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ವೇತ ಕ್ಷೇತ್ರದ ಮಹಿಳಾ ಅಧಿಕಾರಿಯೊಬ್ಬರು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರಿಂದ...

ಜವುಕು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಬಳ್ಳಾರಿ/ಕಂಪ್ಲಿ:ಜೂನ್:007:- ತಾಲೂಕಿನ ಜವುಕು ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಿ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ನಿಲೋಫರ್ ಜಹಾನ್ ಬೇಗಂ ಅವರು ಮಾತನಾಡಿ ಜೂನ್‌ 5 ರಂದು...

4 ಕೋಟಿ 86 ಲಕ್ಷ ವೆಚ್ಚದ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಶಂಕುಸ್ಥಾಪನೆ

ಬಳ್ಳಾರಿ/ಕಂಪ್ಲಿ:ಜೂನ್:07:- ತಾಲೂಕಿನ ನಂ 10 ಮುದ್ದಾಪುರ ಗ್ರಾ.ಪಂಯ ನಂ 5 ಬೆಳಗೋಡು ಹಾಳ್ ಗ್ರಾಮದಲ್ಲಿ ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 2021-22ನೇ ಸಾಲಿನ ಜೆಜೆಎಂ ಯೋಜನೆಯಡಿ...

HOT NEWS

error: Content is protected !!