Daily Archives: 16/06/2022

ಉಜ್ಜಿನಿ ಗ್ರಾಮದ ಹುಲುಮನಿ ಗೋವಿಂದಪ್ಪ ನಿಧನ.

ಕೊಟ್ಟೂರು:ಜೂನ್:16:- ತಾಲೂಕಿನ ಉಜ್ಜಿನಿ ಗ್ರಾಮದ ಹುಲುಮನಿ ಗೊವೀಂದಪ್ಪ (71) ಗುಡಾರ ವ್ಯಾಪಾರಿ ಗುರುವಾರ ಸಂಜೆ ನಿಧನ ಹೊಂದಿದ್ದು ಹೊನ್ನಾಳಿ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಏಕಪುತ್ರನ್ನನ್ನು ಹೊಂದಿದ್ದು ಇವರ ಅಂತ್ಯಕ್ರಿಯೆ ಶುಕ್ರವಾರ...

ದಾರಿ ವಿವಾದ ಪರಿಹರಿಸಿದ :ತಹಶೀಲ್ದಾರ್ ಕುಮಾರಸ್ವಾಮಿ ಭೇಟಿ

ಕೊಟ್ಟೂರು:ಜೂನ್:16:-ತಾಲ್ಲೂಕಿನ ಗಂಗಮ್ಮನಹಳ್ಳಿ ಗ್ರಾಮದ ರೈತರು ಜಮೀನುಗಳಿಗೆ ತೆರಳುವ ರಸ್ತೆ ಸಮಸ್ಯೆಯನ್ನು ಪರಿಹರಿಸುವಂತೆ ಮಾಡಿದ ಮನವಿಗೆ ತಹಶೀಲ್ದಾರ ಎಂ.ಕುಮಾರ್ ಸ್ವಾಮಿ ಸ್ಪಂದಿಸಿ ಗುರುವಾರ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಗಂಗಮ್ಮನಹಳ್ಳಿ...

ಪತ್ರಕರ್ತರ ಗೂಂಡಾಗಿರಿ.! ಪತ್ರಿಕಾ ನೀತಿ- ನಿಯಮಗಳು ಮರೆತಿದ್ದಾರೆ : ಪ್ರಕಾಶ್ ಎಸ್.ಪಿ ಆರೋಪ

ಕೊಟ್ಟೂರು:ಜೂನ್ :16:-ದೇಶದ ಪ್ರಗತಿಯ ಹಾದಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವು ತನ್ನದೇ ತಪ್ಪುಗಳಿಂದ ಜನರ ತಿರಸ್ಕಾರ ಮತ್ತು ಭ್ರಷ್ಟಾಚಾರದ ಗೂಂಡಾಗಿರಿಯ ಗೂಡಾಗುತ್ತಿದೆ. ಇತ್ತಿಚೆಗೆ ಸುಳ್ಳು ಸುದ್ದಿಗಳ ಜೊತೆಗೆ ಬ್ಲಾಕ್‌ ಮೇಲ್, ಬ್ಲಾಕ್‌ಮೇಲ್...

HOT NEWS

error: Content is protected !!