Daily Archives: 17/06/2022

ಕೆಸಿಡಿ ಎನ್‍ಸಿಸಿ ಘಟಕಕ್ಕೆ ಜನರಲ್ ಚಾಂಪಿಯನ್ ಬಹುಮಾನ

ಧಾರವಾಡ: ಜೂ.17:. 2022-2023 ನೇ ಸಾಲಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 24 ಕರ್ನಾಟಕ ಬಟಾಲಿಯನ್ ವಾರ್ಷಿಕ ತರಬೇತಿ ಶಿಬಿರ (ಂಖಿಅ) ವು ಕಮಾಂಡಿಂಗ್ ಆಫಿಸರ್ ಅಶ್ವಿನ್ ವೈದ್ಯ ಅವರ ನೆತೃತ್ವದಲ್ಲಿ...

ಅಂತರಾಷ್ಟ್ರೀಯ ಯೋಗ ದಿನಾಚರಣೆ; ದಾವಣಗೆರೆ ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಕಾರ್ಯಕ್ರಮ.

ದಾವಣಗೆರೆ ಜೂ.೧೭:-ಜಿಲ್ಲಾ ಆಡಳಿತದಿಂದ ಜೂನ್ ೨೧ ರಂದು ನಡೆಯುವ ೮ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು ಜಿಲ್ಲೆಯ ೩ ಐತಿಹಾಸಿಕ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಆಚರಣೆ ಮಾಡುವ...

ಕೊಟ್ಟೂರು ಪೊಲೀಸ್ ಠಾಣೆ ಮಾದರಿಯಾಗಿ ಕಾರ್ಯನಿರ್ವಹಿಸಲಿ; ಸಚಿವೆ ಶಶಿಕಲಾ ಜೊಲ್ಲೆ

ಕೊಟ್ಟೂರು:ಜೂನ್:17:- ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಕಾರ್ಯನಿರ್ವಹಿಸುತ್ತಿದ್ದ ಕೊಟ್ಟೂರು ಪೊಲೀಸ್ ಠಾಣೆ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ನೂತನ ಕಟ್ಟಡ ಭಾಗ್ಯ ಕಂಡಿರುವುದು ಸಮಯೋಚಿತವಾಗಿದೆ ಎಂದು ಜಿಲ್ಲಾ...

ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದಿಂದ ವಿಶ್ವ ಪರಿಸರ ದಿನ.

ಸಂಡೂರು:ಜೂ:17: ಪರಿಸರ ದಿನಾಚರಣೆ ಅಂಗವಾಗಿ ಸಂಕಲ್ಪ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತೋರಣಗಲ್ಲು ಗ್ರಾಮದಲ್ಲಿ ಮೈರಾಡ ಸಹಕಾರದೊಂದಿಗೆ "ಸಂಕಲ್ಪ...

HOT NEWS

error: Content is protected !!