Daily Archives: 06/06/2022

ಸುಳ್ಳು ಹೇಳಿ ಅಮಾನತಾದ ಕೊಟ್ಟೂರು ಠಾಣೆ ಐವರು ಪೊಲೀಸರು

ಕೊಟ್ಟೂರು:ಜೂನ್:06:-ಅಮಾನತಾದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸಹಕಾರಿಯಾಗುವಂತೆ ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿದ್ದರಿಂದ ಕೊಟ್ಟೂರು ಠಾಣೆಯ ಐವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ....

ವಿಶ್ವದೆಲ್ಲೆಡೆ ಹಸಿರಿದ್ದರೆ ಮಾತ್ರ ಉಸಿರು: ತಹಶಿಲ್ದಾರ್ ಎಂ.ಕುಮಾರಸ್ವಾಮಿ!

ಕೊಟ್ಟೂರು:ಜೂನ್:06:-ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕೊಟ್ಟೂರಿನಲ್ಲಿ ಇಂದು "ವಿಶ್ವ ಪರಿಸರ ದಿನಾಚರಣೆ" ಮತ್ತು "ಮತದಾರರ ಜಾಗೃತಿ ಕಾರ್ಯಕ್ರಮ" ಹಮ್ಮಿಕೊಳ್ಳಲಾಗಿತ್ತು.

HOT NEWS

error: Content is protected !!