ಸಂಗೀತಕ್ಕೆ ಸಾವಿಲ್ಲಾ ಕೆ ಸುಧಾಕರ ಪಾಟೀಲ್

0
124

ಕೊಟ್ಟೂರು:ಡಿ:20:-ಸಂಗೀತಕ್ಕೆ ಸಾವುಲ್ಲಾ ಸಂಗೀತ ಕೇಳುವುದರಿಂದ ಮಸಸ್ಸೀಗೆ ನೆಮ್ಮದಿ ಸುಗುತ್ತದೆ ಎಂದು ಕೆ ಸುಧಾಕರ ಪಾಟೇಲ್ ಅಧ್ಯಕ್ಷರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಮಿತಿ ಕೊಟ್ಟೂರು ಇವರು ಹೇಳಿದರು.

ಪಟ್ಟಣದ ಡಾ. ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳವರ ಸೇವಾ ಸಮಿತಿ ಡಾ.ಪುಟ್ಟರಾಜ್ ಕವಿ ಗವಾಯಿಗಳವರ 13ನೇ ವರ್ಷದ ಸ್ವರ ಶ್ರದ್ಧಾಂಜಲಿ ಭಾನುವಾರ ಸಂಜೆ ಇ೦ದು ಕಾಲೇಜ್ ಅವರಣದಲ್ಲಿ ಸ್ವರ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೋಬಲ್ ಬಳಕೆಯಿಂದ ಈಗಿನ ಯುವಕರು ಹೆಚ್ಚು ದಾಸರ ಆಗುತ್ತಿರುವುದು ಬೇಸರ ಎಂದರು.

ಸಾಮಾಜಿಕ ಜಾಲತಾಣಗಳ ಬಳಕೆ ಕಲಾ ಹರಣ ಮಾಡದೆ ಉತ್ತಮ ಓದಿನ ಕಡೆ ಗಮನಹರಿಸಬೇಕು.ನಮ್ಮ ಸನಾತನ ಧರ್ಮ, ಕಲೆ .ಸಂಗೀತ,ಸಂಸ್ಕೃತಿ ,ಆಚಾರ ,ಸಂಸ್ಕಾರ ಇದನ್ನು ವಿಧ್ಯಾರ್ಧಿಗಳು ಅರಿಯಬೇಕು ಎಂದರು.

ಟಿವಿಯಲ್ಲಿ ಬರುವ ಸಿನಿಮಾ ದಾರವಾಹಿಗಳನ್ನು ಮನೆಗೆ ಹೋಗಿ ನೋಡಬಹುದು. ಆದರೆ ಸಂಗೀತ ಅದನ್ನು ಆದರಲ್ಲಿ ತಲ್ಲಿನನಾದರೆ ಎಂತಹ ಸಾಧನೆಯನ್ನು ಸಾಧಿಸ ಬಹುದು.
ಈ ನಾಡಿಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು ತಮ್ಮ ಸಂಗೀತ ಸುಧೆಯಿಂದ ಪಸರಿಸಿದ್ದಾರೆ.ಮೇರುನಟರಾದ ಡಾ.ರಾಜ ಕುಮಾರ್ ,ಎಸ್ ಪಿ ಬಾಲಸುಬ್ರಮಣ್ಯಂ,ಡಾ ವಿಷ್ಣುವರ್ಧನ್,ಪುನೀತ್ ರಾಜಕುಮಾರ್ ಇತರರು ಹಿಹಲೋಕ ತೇಜಿಸಿದರು ಅವರು ಹಾಡಿರುವ ಪ್ರತಿಯೊಂದು ಹಾಡುಗಳು ಜೀವಂತವಾಗಿವೆ .ಪುಟ್ಟರಾಜ ಕವಿಗಳು ಅವರ ಶಿಷ್ಯರಿಗೆ ಪಾಠ ಹೇಳುವಾಗ ನನಗೆ ಕಣ್ಣು ಇಲ್ಲಾ.ಈ ಜಗತ್ತು ನಿಮ್ಮ ಕಡೆಗೆ ನೋಡುವಂತೆ ಆಗಬೇಕು ಎಂದು ಹೇಳಿದ ಮಹ್ನಾನ್ ಚೇತನ.
ಶ್ರೀ ಗುರು ಕೊಟ್ಟೂರೇಶ್ವರ ಪುಣ್ಯ ಕೇತ್ರದಲ್ಲಿ ಜನಿಸಿದ ನಾವುಗಳು ಪುಣ್ಯವಂತರು‌. ಇಲ್ಲಿ ಸಾಂಸ್ಕೃತಿಕ ನೆಲೆ ಘಟ್ಟ ಇದೆ. ನಮ್ಮ ಬಡವಾಣಿಯಲ್ಲಿ ಪಂಡಿತ್ ಪುಟ್ಟರಾಜ ಬಡವಾಣಿ ಎಂದು ಹೆಸರು ಇಟ್ಟಿದ್ದೇವೆ.ಅ ಹೆಸರು ಅಜಾರಾಮರವಾಗಿರ ಬೇಕು.ನಮ್ಮ ಕುಟುಂಬ ಪದಾಧೀಕಾರಿಗಳು, ಸ್ನೇಹಿತರು , ಸರ್ವಜನಿಕರು ಜೋತೆಗೆ ಬೆಂಬಲವಾಗಿರುವುದು ಸಂತೋಷ ತಂದಿದೆ ಎಂದರು‌.

ಇಂದು ಕಾಲೇಜಿನ ಆಡಳಿತಾಧಿಕಾರಿ ಎಚ್.ಎನ್.ವೀರಭದ್ರಪ್ಪ ,ಪ್ರಚಾರ್ಯ ಪಿ ಎಂ ವಾಗೀಶಯ್ಯ ,ಚೇತನ್ ಕುಮಾರ್ ,ಡಾ.ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳವರ ಸೇವಾ ಸಮಿತಿ ಬಳಗದ ಕೆ ಸುಧಾಕರ ಅಧ್ಯಕ್ಷರು , ನಿಬ್ಗೂರು ಅಪ್ಪಾಜಿ ಕಾರ್ಯದರ್ಶಿಗಳು,ಕಾರ್ತೀಕ್ ಖಜಾಂಜಿ , ಗಾಯಕ ಸುಬ್ರಮಣ್ಯ ಧಾರೇಶ್ವರ , ಕನ್ನಡ ಖಾಸಗಿ ವಾಹಿನಿಯ ಸರಿಗಮಪ
ಸಿಂಗ‌ರ್ ಸಾಧ್ವನಿ ಕೊಪ್ಪ ಇತರರು
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಭಾವ ಚಿತ್ರಕ್ಕೆ ಶ್ರಧ್ಧಾಂಜಲಿಯನ್ನು ಸಲ್ಲಿಸಿ ಗೀಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು‌.

ನಂತರ ಸ್ವರ ನಮನ ಗಾಯಕ ಸುಬ್ರಮಣ್ಯ ಧಾರೇಶ್ವರ ಮತ್ತು ಕನ್ನಡ ಖಾಸಗಿ ವಾಹಿನಿಯ ಸರಿಗಮಪ ಫೇಮಸ್ ಸಿಂಗ‌ರ್ ಸಾಧ್ವನಿ ಕೊಪ್ಪರವರಿಂದ ಇಂಪಾದ ಗಾಯನದ ಮೂಲಕ ಸ್ವರ ನಮನ ಯಶಸ್ಸೀಯಾಗಿ ಜರುಗಿತು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here