Daily Archives: 10/07/2023

ಗಂಗಾವತಿ; ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಹೊಲದ ಪಕ್ಕದಲ್ಲಿ ದುರ್ವಾಸನೆ..!! ಸ್ವಚ್ಛತೆ ಯಾವಾಗ.?

ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಬೈಪಾಸ್ ರಸ್ತೆಯ ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರ ಹೊಲದ ಪಕ್ಕದಲ್ಲಿ ಜಾನುವಾರು ಮಾಂಸ ಹಾಗೂ ಕೋಳಿ...

ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗಿ ರದ್ದುಪಡಿಸಿ.

ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಯಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ...

ಕರ್ನಾಟಕದ ಹಂಪಿಯಲ್ಲಿ ಇಂದು ಆಯೋಜಿಸಲಾದ ಮೂರನೇ ʻಜಿ-20 ಸಂಸ್ಕøತಿ ಕಾರ್ಯಪಡೆʼ (ಸಿಡಬ್ಲ್ಯೂಜಿ) ಸಭೆಯ ಉದ್ಘಾಟನಾ ಸಮಾರಂಭ

ಬಳ್ಳಾರಿ,ಜು.10:ಕರ್ನಾಟಕದ ಹಂಪಿಯಲ್ಲಿ ಇಂದು ಮೂರನೇ ʻಜಿ-20 ಸಂಸ್ಕøತಿ ಕಾರ್ಯಪಡೆʼ (ಸಿಡಬ್ಲ್ಯೂಜಿ) ಸಭೆಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ...

ಬಳ್ಳಾರಿ: ಸರ್ಕಾರಿ ತಾಂತ್ರಿಕ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಬಳ್ಳಾರಿ.ಜು.10: ನಗರದ ಕಂಟೋನ್‍ಮೆಂಟ್‍ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಇತ್ತೀಚೆಗೆ ಗುರುವಂದನಾ ಕಾರ್ಯಕ್ರಮ ಆಚರಿಸಲಾಯಿತು.ಶಾಲೆಯ ಪ್ರಾಂಶುಪಾಲರಾದ ಕೆ.ಜಿ.ನಾಗರಾಜ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ(ಗುರುವಿನ) ವೃತ್ತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಾ...

ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯರಿಗೆ ಸಲಹೆ,ತಾಯಿಕಾರ್ಡ್‌ನಲ್ಲಿ ಪೂರಕ ಮಾಹಿತಿ ನಮೂದಿಸುವ ಮೂಲಕ ತಾಯಿ ಮಗುವಿನ ಆರೋಗ್ಯ ಕಾಪಾಡಿ: ಡಾ.ಶರಣಬಸಪ್ಪ

ಬಳ್ಳಾರಿ,ಜು.10: ವೈದ್ಯರು ಗರ್ಭಿಣಿಯರ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ಗರ್ಭಿಣಿಯ ಎಲ್ಲ ಮಾಹಿತಿಯನ್ನು, ತಪ್ಪಿಲ್ಲದಂತೆ, ಪೂರಕವಾದ ಮಾಹಿತಿ ನಮೂದಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕಲಬುರ್ಗಿ ವಿಭಾಗೀಯ ನಿರ್ದೇಶನಾಲಯದ...

ಗ್ರಾಮ ಪಂಚಾಯಿತಿ ನೌಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಬಿ.ಎಂ ಪ್ರವೀಣ್ ಆಯ್ಕೆ

ಕೊಟ್ಟೂರು:ಜು:10:-ತಾಲೂಕಿನ ಗ್ರಾಮ ಪಂಚಾಯಿತಿ ನೌಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಬಿ.ಎಂ ಪ್ರವೀಣ್ ಆಯ್ಕೆಯಾಗಿದ್ದಾರೆ.ಐನಳ್ಳಿ ಗ್ರಾಮದ ರೇಣುಕಾ ಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ...

ಇರುಳುಗಣ್ಣು ತಪ್ಪಿಸಲು ಮಕ್ಕಳಿಗೆ “ಎ”ಅನ್ನಾಂಗ ದ್ರಾವಣ ವಿತರಣೆ.

ಸಂಡೂರು: ಜು:10: ಇರಳುಗಣ್ಣು ತಪ್ಪಿಸಲು ಮಕ್ಕಳಿಗೆ "ಎ" ಅನ್ನಾಂಗ ದ್ರಾವಣ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್ ಕ್ಯಾಂಪಿನಲ್ಲಿ 1.3 ವರ್ಷದಿಂದ 5 ವರ್ಷದೊಳಗಿನ ಮಕ್ಕಳಿಗೆ...

ಅವತ್ತು ಶಾಂಗ್ರಿಲಾ ಹೋಟೆಲಿನಲ್ಲಿ ನಡೆದಿದ್ದೇನು?

ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು.ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಕೆಲವರಷ್ಟೇ ಇದ್ದರು.ಅಲ್ಲಿ ಮಾತನಾಡಿದ ಯಡಿಯೂರಪ್ಪ...

HOT NEWS

error: Content is protected !!